3 rd installment ಬೆಳೆ ಹಾನಿ! ಮೊಬೈಲ್ ಸಂಖ್ಯೆ ಹಾಕಿ ಚೆಕ್ ಮಾಡಿ
<Bele hani> <bele parihar> <bele parihar Hana> < ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ಬೆಳೆ ಹಾನಿ ಪರಿಹಾರ> < ಸಣ್ಣ ಅತಿ ಸಣ್ಣ ರೈತರಿಗೆ ಬೆಳೆ ಪರಿಹಾರ>
ಆತ್ಮೀಯ ರೈತ ಬಾಂಧವರೇ ಕರ್ನಾಟಕದಾದ್ಯಂತ ರೈತ ಬಾಂಧವರು ಮೊಬೈಲ್ ನಂಬರ್ ಹಾಕಿ ನಿಮ್ಮ ಖಾತೆಗೆ ಹೆಚ್ಚುವರಿ ಜೀವನೋಪಾಯ ಬೆಳೆ ಪರಿಹಾರ ಹಣ ಜಮಾ ಆಗುತ್ತಾ ಚೆಕ್ ಮಾಡಿಕೊಳ್ಳಬಹುದು. ಚೆಕ್ ಮಾಡುವುದು ಹೇಗೆ ಎಂದು ಈ ಲೇಖನದಲ್ಲಿ ನಾವು ನಿಮಗೆ ತಿಳಿಸಿದ್ದೇವೆ ನಾವು ದಿನನಿತ್ಯ ಇದೇ ರೀತಿ ಮಾಹಿತಿಗಳು ಹಾಕುತ್ತೇವೆ ಆದರೆ ಪ್ರತಿಯೊಂದು ಮಾಹಿತಿಯು ದಿನನಿತ್ಯ ಬೇರೆ ಬೇರೆ ಆಗಿರುತ್ತದೆ ಏಕೆಂದರೆ ನಾವು ದಿನನಿತ್ಯ ಬೇರೆ ಬೇರೆ ವಿಧಾನಗಳಿಂದ ಯಾವ ರೀತಿಯಾಗಿ ಹಣದ ಸ್ಟೇಟಸ್ ಅನ್ನು ಚೆಕ್ ಮಾಡಬಹುದು ಎಂದು ತಿಳಿಸುತ್ತೇವೆ.
ಮೊಬೈಲ್ ನಂಬರ್ ಹಾಕಿ ಜೀವನೋಪಾಯ ಪರಿಹಾರ ಜಮಾ ಆಗುತ್ತಾ?
ಹೌದು ನಿಮ್ಮ ಮೊಬೈಲ್ ಸಂಖ್ಯೆ ಅಂದರೆ ಆಧಾರ್ ಕಾರ್ಡ್ ಸಂಖ್ಯೆಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಯಿಂದ ನಿಮ್ಮ ಖಾತೆಗೆ ಹೆಚ್ಚುವರಿ ಜೀವನೋಪಾಯ ಪರಿಹಾರ ಗರಿಷ್ಠ ಐದು ಎಕರೆ ಹಾಗೂ ಕನಿಷ್ಠ ಅದಕ್ಕಿಂತ ಕಡಿಮೆ ಜಮೀನು ಹೊಂದಿದವರಿಗೆ ಎಲ್ಲರಿಗೂ ಹಣ ಜಮಾ ಮಾಡಲಾಗುತ್ತದೆ. ಆದರೆ ಎಲ್ಲಾ ರೈತರಿಗೆ ಹಣ ಬರುವುದಿಲ್ಲ ಈಗಾಗಲೇ ಬೆಳೆ ಪರಿಹಾರ ಕಂತುಗಳಲ್ಲಿ ಎಲ್ಲರಿಗೂ ಹಣ ನೀಡಲಾಗಿದೆ ಸದ್ಯಕ್ಕೆ ಈಗ ಕೇವಲ ಐದು ಎಕರೆಗಿಂತ ಕಡಿಮೆ ಜಮೀನು ಹೊಂದಿದವರಿಗೆ ಮಾತ್ರ ಹಣವನ್ನು ನೀಡಲಾಗುತ್ತದೆ.
ಹಂತ 1: ಇಲ್ಲಿ ನೀಡಿರುವ ಅಧಿಕೃತ ಪರಿಹಾರ ಪೋರ್ಟಲ್ ಲಿಂಕ್ ಅನ್ನು ಓಪನ್ ಮಾಡಿ ಓಪನ್ ಮಾಡಿದ ನಂತರ ಕಳೆದ ಬಾರಿ ಅಂತ ಈ ಬಾರಿಯೂ ಸಹ ನೀವು ಆಯ್ಕೆಗಳನ್ನು ಆಯ್ಕೆ ಮಾಡಿಕೊಳ್ಳಿ. https://parihara.karnataka.gov.in/service92/
ಹಂತ 2: ಲಿಂಕ್ ಓಪನ್ ಮಾಡಿ ಲಿಂಕ್ ಓಪನ್ ಮಾಡಿದ ನಂತರ ಇಲ್ಲಿ 2023-24 ವರ್ಷವನ್ನು ಆಯ್ಕೆ ಮಾಡಿಕೊಂಡು ನಂತರ ಋತುಮಾನದ ಆಯ್ಕೆಯಲ್ಲಿ ಮುಂಗಾರು ಆಯ್ಕೆ ಮಾಡಿಕೊಂಡು ಮತ್ತು ವಿಪತ್ತಿನ ವಿಧ ಇದ್ದಲ್ಲಿ ಬರ ಎಂದು ಆಯ್ಕೆ ಮಾಡಿಕೊಂಡು, ಗೆಟ್ ಡೇಟಾ ಬಟನ್ ಮೇಲೆ ಕ್ಲಿಕ್ ಮಾಡಿ.
ಹಂತ 3: ಈಗ ಕೆಳಗಡೆ ಮೊಬೈಲ್ ನಂಬರ್ ಆಯ್ಕೆಯನ್ನು ಆಯ್ಕೆ ಮಾಡಿಕೊಂಡು ನಿಮ್ಮ ಮೊಬೈಲ್ ನಂಬರ್ 10 ಅಂಕಿಯ ಆಧಾರ್ ಕಾರ್ಡ್ ನಲ್ಲಿ ಲಿಂಕ್ ಆಗಿರುವ ಮತ್ತು ಬ್ಯಾಂಕ್ ಖಾತೆಯೊಂದಿಗೆ ಲಿಂಕ್ ಆಗಿರುವ ಮೊಬೈಲ್ ನಂಬರನ್ನು ನೀವು ಇಲ್ಲಿ ಎಂಟರ್ ಮಾಡಬೇಕು ಎಂಟ್ರಿ ಮಾಡಿದ ನಂತರ ಪಡೆಯಿರಿ ಎಂಬ ಬಟನ್ ಮೇಲೆ ಕ್ಲಿಕ್ ಮಾಡಿದಾಗ ಈಗ ನಿಮಗೆ ಕಳೆದ ಎರಡು ಕಂತುಗಳ ಪರಿಹಾರ ಹಣ ಜಮಾ ಆಗಿರುವುದು ತೋರಿಸುತ್ತದೆ ಎರಡು ಕಂತುಗಳು ಜಮಾ ಆಗಿ ನಂತರ ನಿಮ್ಮ ಪಹಣಿ ಪತ್ರದಲ್ಲಿ 5 ಎಕರೆಗಿಂತ ಕಡಿಮೆ ಜಮೀನು ಹೊಂದಿದ್ದರೆ ಮತ್ತೆ ನಿಮಗೆ ಮೂರನೇ ಕಂತು ಜಮಾ ಆಗಲಿದೆ.
ಮೂರನೇ ಪರಿಹಾರ ಕಂತು ಅಥವಾ ಜೀವನೋಪಾಯ ಪರಿಹಾರ ಹಣ ಇದಕ್ಕೆ ಹೆಸರು ಕರೆಯಲಾಗಿದೆ ಹೀಗಾಗಿ ಮೂರು ಸಾವಿರ ರೂಪಾಯಿಗಳು ಪ್ರತಿ ರೈತರ ಖಾತೆಗೂ ಅಂದರೆ ಮೇಲೆ ಕಂಡೀಶನ್ ನಲ್ಲಿ ಬರುವ ರೈತರಿಗೆ ಜಮಾ ಮಾಡುತ್ತೇವೆ ಎಂದು ಸ್ವತಹ ಕೃಷಿ ಸಚಿವರು ತಿಳಿಸಿದ್ದಾರೆ.
ಇದನ್ನು ಓದಿ:ಆಧಾರ್ ಕಾರ್ಡ್ ನಂಬರ್ ಹಾಕಿ, ಬೆಳೆ ವಿಮೆ, ಬೆಳೆ ಪರಿಹಾರ, ಪಿಎಂ ಕಿಸಾನ್, ಗೃಹಲಕ್ಷ್ಮಿ,ಅನ್ನ ಭಾಗ್ಯ, ರೈತಸಿರಿ ಯೋಜನೆ ಹಣ ಜಮಾ ಸ್ಟೇಟಸ್ ಚೆಕ್ ಮಾಡುವುದು ಹೇಗೆ?
https://krushisanta.com/Get-payment-status-of-DBT-in-DBT-App-Karnataka
ಇದನ್ನು ಓದಿ:ಹಳ್ಳಿವಾರು ಪಟ್ಟಿ ಬಿಡುಗಡೆ! ಪಟ್ಟಿ ನಲ್ಲಿ ಹೆಸರು ನೋಡಿ|3000 ಖಚಿತ ಪಡೆದುಕೊಳ್ಳಿ
https://krushisanta.com/In-Karnataka-small-and-marginal-farmers-will-get-3000-parihara-benefit
ಇದನ್ನು ಓದಿ: 7 ಲಕ್ಷ ರೈತರ ಖಾತೆಗೆ ರೂ.3,000 ಹಣ ಜಮಾ ಲಿಸ್ಟ್
https://krushisanta.com/7-lakh-farmers-are-eligible-for-extra--drought-relief
ಇದನ್ನು ಓದಿ:ಮಹಿಳೆಯರ ಖಾತೆಗೆ 11ನೇ ಕಂತಿನ ಗೃಹಲಕ್ಷ್ಮಿ ಹಣ ಜಮಾ? ನಿಮಗೂ ಬಂತಾ ಈಗಲೇ ಚೆಕ್ ಮಾಡಿ
https://krushisanta.com/Gruhalakshmi-11th-installment--is-credited-to-bank-account