5% ಬಡ್ಡಿ ದರದಲ್ಲಿ ಎರಡು ಲಕ್ಷ ರೂಪಾಯಿಗಳು ಸಾಲ ನೀಡಲು ಅರ್ಜಿ ಆಹ್ವಾನ!

<Invited for 2 lakh loan> < invited for bank loan> < how to get Rs 2 lakh Loan at 5% interest> < how to get 5% interest>

Jun 21, 2024 - 13:13
 0
5% ಬಡ್ಡಿ ದರದಲ್ಲಿ ಎರಡು ಲಕ್ಷ ರೂಪಾಯಿಗಳು ಸಾಲ ನೀಡಲು ಅರ್ಜಿ ಆಹ್ವಾನ!

2024- 25ನೇ ಸಾಲಿನ ಡೇ-ನಲ್ಮೆ ಯೋಜನೆಯಡಿ ಸ್ವಯಂ ಉದ್ಯೋಗ ಕೈಗೊಳ್ಳುವ ಫಲಾನುಭವಿಗಳಿಗೆ ಬ್ಯಾಂಕ್ ವತಿಯಿಂದ 2 ರೂ ಲಕ್ಷ ಸಾಲಕ್ಕೆ ಶೇ.5ರು ಬಡ್ಡಿ ಸಹಾಯಧನ ನೀಡಲಾಗುವುದು. ಆಸಕ್ತಿಯುಳ್ಳ ಫಲನುಭವಿಗಳು ಜೂ.29 ರೊಳಗೆ ಅಗತ್ಯ ದಾಖಲಾತಿಗಳೊಂದಿಗೆ ಬೇಲೂರು ಪುರಸಭೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. 2024-25ನೇ ಸಾಲಿಗೆ ಹೊಸದಾಗಿ ಮಹಿಳಾ ಸ್ವಸಹಾಯ ಸಂಘಗಳನ್ನು ರಚಿಸಲು ಅವಕಾಶವಿದ್ದು, ಮಹಿಳಾ ಸ್ವಸಹಾಯ ಸಂಘದ ಮಹಿಳೆಯವರು ಬ್ಯಾಂಕಿನಲ್ಲಿ ಕ್ರೆಡಿಟ್ ಲಿಂಕೇಜ್ ಮೂಲಕ ಸಾಲ ಸೌಲಭ್ಯ ಪಡೆಯಬಹುದಾಗಿರುತ್ತದೆ. ಆಸಕ್ತಿಯುಳ್ಳವರು ಹೆಚ್ಚಿನ ಮಾಹಿತಿಗಾಗಿ ಕಚೇರಿಗೆ ಸಂಪರ್ಕಿಸಬಹುದಾಗಿದೆಎಂದು ಬೇಲೂರು ಪುರಸಭೆಯ ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಏನಿದು ಯೋಜನೆ ಮತ್ತು ಲಾಭ ಏನು?

ರಾಜ್ಯಾದ್ಯಂತ ಈ ಸೌಲಭ್ಯ ಪಡೆದುಕೊಳ್ಳಲು ಆಸಕ್ತರಿಂದ ಅರ್ಜಿಯನ್ನ ಆಹ್ವಾನಿಸಲಾಗಿದೆ ಅರ್ಜಿಯನ್ನು ಸಲ್ಲಿಸಿ ನೀವು ಸಹ ಎರಡು ಲಕ್ಷ ರೂಪಾಯಿ ಸಹಾಯಧನವನ್ನು ಸೇಕಡಾ 5% ಬಡ್ಡಿಯಲ್ಲಿ ಪಡೆದುಕೊಳ್ಳಬಹುದಾಗಿದೆ. ಇದಕ್ಕಾಗಿ ನಾವು ಮಾಡಬೇಕಾದ ಕೆಲಸ ಏನಂದರೆ ಆನ್ಲೈನ್ ಸೆಂಟರ್ ಗಳಲ್ಲಿ ಹೋಗಿ ಸಿಎಸ್ಸಿ ಅಥವಾ ಸೇವಾ ಸಿಂಧು ಕೇಂದ್ರ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬೇಕು.

ಹೊಸದಾಗಿ ಹೆಣ್ಣು ಮಕ್ಕಳು ಅಥವಾ ಗಂಡು ಮಕ್ಕಳಿಗೆ ಏನಾದರೂ ಸಂಘಗಳು ರಚನೆ ಮಾಡಿ ಸ್ವಲ್ಪಮಟ್ಟಿಗೆ ಹೂಡಿಕೆ ಮಾಡಿ ಹಣ ಸಂಪಾದನೆ ಮಾಡಲು ಅವರಿಗೆ ಮೊದಲು ಸಂಘ ರಚನೆ ಮಾಡಲು ಹಣದ ಅವಶ್ಯಕತೆ ಇದ್ದು ಅಥವಾ ಇನ್ನೂ ಯಾವುದೇ ರೀತಿ ಕೆಲಸ ಕಾರ್ಯಗಳಿಗೆ ಹಣ ಅವಶ್ಯಕತ್ತೆ ಇದ್ದರೆ ನೀವು ಬ್ಯಾಂಕುಗಳ ವತಿಯಿಂದ ಈ ಯೋಜನೆ ಅಡಿ ಎರಡು ಲಕ್ಷ ರೂಪಾಯಿಗಳು ಕೇವಲ ಐದು ಪರ್ಸೆಂಟ್ ಬಡ್ಡಿ ಯಲ್ಲಿ ಸಾಲವನ್ನಾಗಿ ಪಡೆದುಕೊಳ್ಳಬಹುದು.

ಕೊನೆಯ ದಿನಾಂಕ ಯಾವಾಗ ಮತ್ತು ಬೇಕಾಗುವ ದಾಖಲೆಗಳೇನು?

ಸಂಘದ ಅಧ್ಯಕ್ಷರು ಅಥವಾ ಉಪಾಧ್ಯಕ್ಷರ ಆಧಾರ್ ಕಾರ್ಡ್ ಭಾವಚಿತ್ರ ಮತ್ತು ಸಂಘದ ಸೂಚಿಸುವ ಪತ್ರ ಹಾಗೂ ಇತರೆ ಪ್ರಮುಖ ದಾಖಲೆಗಳೊಂದಿಗೆ ನೀವು ಸಾಮಾನ್ಯ ಸೇವಾ ಕೇಂದ್ರಕ್ಕೆ ಭೇಟಿ ನೀಡಬೇಕು. ಇದಕ್ಕೆ ಇನ್ನೂವರೆಗೆ ಕೊನೆಯ ದಿನಾಂಕ ನಿಖರವಾಗಿ ಬಿಡುಗಡೆ ಮಾಡಿಲ್ಲ ಆದರೆ ಇದು ಜುಲೈ 15ನೇ ತಾರೀಖಿನ ಒಳಗಾಗಿ ಅರ್ಜಿಯನ್ನು ಸಲ್ಲಿಸಬೇಕು ಇಲ್ಲದಿದ್ದರೆ 15ರ ನಂತರ ಈ ಯೋಜನೆ ಅರ್ಜಿಗಳು ಪೂರ್ಣಗೊಳ್ಳುತ್ತವೆ ಎಂದು ನಮ್ಮ ಅನಿಸಿಕೆ ಆಗಿರುತ್ತದೆ.

ಇದನ್ನು ಓದಿ: ಇಂದಿನಿಂದ ಮತ್ತೆ ರಾಜ್ಯದಲ್ಲಿ ಭಾರಿ ಮಳೆ ಅಲರ್ಟ್ ಘೋಷಣೆ ನಿಮ್ಮ ಜಿಲ್ಲೆಯಲ್ಲಿ ಮಳೆ ಬರಬಹುದಾ ಚೆಕ್ ಮಾಡಿ?

https://krushisanta.com/Rainfall-report-from-IMD-Bengaluru

ಇದನ್ನು ಓದಿ:ಕೇಂದ್ರದಿಂದ ಮತ್ತೆ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಘೋಷಣೆ! ಈ ವರ್ಷ ಮತ್ತೆ ಬೆಳೆಗಳ ಬೆಲೆ ಹೆಚ್ಚಿಸಿದ ಸರ್ಕಾರ

https://krushisanta.com/Government-announced-minimum-support-price-for--Year-24-25

ಇದನ್ನು ಓದಿ: ಸರ್ಕಾರದಿಂದ ಈ ಕೃಷಿ ಬೆಳೆಗಳಿಗೆ ಬೆಂಬಲ ಬೆಲೆ ಘೋಷಣೆ! https://krushisanta.com/Government-announced-minimum-support-price-for--Year-24-25

ಇದನ್ನು ಓದಿ:ರಾಜ್ಯದಲ್ಲಿ ಮೂರನೇ ಹಂತದ ಪರಿಹಾರ ಪಡೆದುಕೊಳ್ಳುವ ರೈತರಿಗೆ ಮತ್ತೊಂದು ಹೊಸ ರೂಲ್ಸ್ ತಂದ ಸರ್ಕಾರ!

https://krushisanta.com/Parihar-payment-for-small-and-marginal-farmers

ಇದನ್ನು ಓದಿ:ರೈತರೇ ನಿಮ್ಮ ವೈಯಕ್ತಿಕ ಸಾಲ ಬಿಟ್ಟು ಕೇವಲ ಜಮೀನು ಮತ್ತು ಬ್ಯಾಂಕಿನ ಮೇಲೆ ಇರುವ ಸಾಲವೆಷ್ಟು ಗೊತ್ತಾ?

https://krushisanta.com/How-much-loan-is-on-your-own-land-search-it-by-Survey-number

admin B.Sc(hons) agriculture College of agriculture vijayapura And provide consultant service