ಪಹಣಿ ಪತ್ರಕ್ಕೆ ಆಧಾರ್ ಕಾರ್ಡ್ ಲಿಂಕ್ ಮಾಡಿಲ್ಲವೇ? ಮನೆಯಲ್ಲಿಯೇ ಕುಳಿತು ಮಾಡಿ
<ಪಹಣಿ ಆಧಾರ್ ಕಾರ್ಡ್ ಲಿಂಕ್> <pahani aadhar card link> <pahani aadhar card link status> <rtc aadhar card link status check> <bhoomi aadhar link karnataka> <bhoomi Aadhar link Status> <Pahani link to Adara card>
ಆತ್ಮೀಯ ರೈತ ಬಾಂಧವರೇ ಎಲ್ಲರಿಗೂ ನಮಸ್ಕಾರ ಮತ್ತು ತಾವೆಲ್ಲರೂ ದಿನನಿತ್ಯ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಯೊಂದು ಹೊಸ ಮಾಹಿತಿಯನ್ನು ತಿಳಿದುಕೊಳ್ಳುತ್ತೀರಿ ಅದೇ ರೀತಿಯಾಗಿ ನಾವು ಕೂಡ ನಿಮಗೆ ಒಂದು ಒಳ್ಳೆಯ ವಿಚಾರವನ್ನು ಹೇಳುತ್ತಿದ್ದೇವೆ ಒಳ್ಳೆಯ ವಿಚಾರ ಈಗಾಗಲೇ ನಿಮಗೆ ಗೊತ್ತಿರಬಹುದು ಆದರೆ ಪದೇ ಪದೇ ಆ ವಿಚಾರವನ್ನು ನಾವು ಹೇಳುವುದರಿಂದಾಗಿ ನೀವು ಅದರ ಬಗ್ಗೆ ಹೆಚ್ಚಿನ ಗಮನಹರಿಸುತ್ತೀರಿ ಅದಕ್ಕಾಗಿ ನಾವು ಇಂದು ನಿಮಗೆ ನಿಮ್ಮ ಪಹಣಿ ಪತ್ರ ಮತ್ತು ಆಧಾರ್ ಕಾರ್ಡ್ ಲಿಂಕ್ ಆಗಿರುವುದನ್ನು ಚೆಕ್ ಮಾಡುವುದು ಮತ್ತು ಈಗಾಗಲೇ ಲಿಂಕ್ ಆಗಿದ್ದರೆ ಅದರ ಸ್ಟೇಟಸ್ ಅನ್ನು ನೋಡುವುದು ಹೇಗೆ ಅಥವಾ ಖಚಿತಪಡಿಸಿಕೊಳ್ಳುವುದು ಹೇಗೆ ಎಂಬುದನ್ನು ತಿಳಿಸುತ್ತೇವೆ?
ಈಗ ಪ್ರಸ್ತುತವಾಗಿ ಅಂದರೆ ಈಗಿನ ಸ್ಟೇಟಸ್ ನಿಮ್ಮ ಆಧಾರ್ ಕಾರ್ಡ್ ನಿಮ್ಮ ಪಹಣಿ ಪತ್ರಿಕೆ ಲಿಂಕ್ ಆಗಿದೇನಾ?
ಇದನ್ನು ಖಚಿತಪಡಿಸಿಕೊಳ್ಳಲು ಒಂದು ನಿವಾಗಲೇ ನೀವು ಲಿಂಕ್ ಮಾಡಿರುವುದು ಒಂದು ಖಚಿತವಾಗಿದೆ ಎಂದು ಹೇಳಬಹುದು ಅಂದರೆ ನೀವೇ ಸ್ವಂತವಾಗಿ ಹೋಗಿ ಪಹಣಿ ಪತ್ರ ಮತ್ತು ಆಧಾರ್ ಕಾರ್ಡನ್ನು ತೆಗೆದುಕೊಂಡು ಹೋಗಿ ನಿಮ್ಮ ಗ್ರಾಮ ಪಂಚಾಯಿತಿಗಳಲ್ಲಿ ಅಥವಾ ನಿಮ್ಮ ಗ್ರಾಮ ಲೆಕ್ಕಾಧಿಕಾರಿಗಳ ಬಳಿ ಹೋಗಿ ಲಿಂಕ್ ಮಾಡಿಸಿದ್ದರೆ ಲಿಂಕ್ ಆಗಿರುತ್ತದೆ.
ನಿಮ್ಮ ಹೆಸರಿನಲ್ಲಿ ಎರಡು ಜಮೀನು ಹೊಂದಿದ್ದು ಅಂದರೆ ಒಂದೇ ಆಧಾರ್ ಕಾರ್ಡ್ ಎರಡೂ ಪಹಣಿ ಪತ್ರವನ್ನು ಹೊಂದಿದ್ದರೆ ಅವರಿಗೆ ನೀವು ಇದನ್ನು ಹೇಳದಿದ್ದರೆ ಅವರು ಕೇವಲ ನಿಮ್ಮ ಒಂದೇ ಸರ್ವೇ ನಂಬರಿಗೆ ನಿಮ್ಮ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡುತ್ತಾರೆ. ನಂತರ ಇನ್ನೊಂದು ಸರ್ವೆ ನಂಬರಿಗೆ ಆಧಾರ್ ಕಾರ್ಡ್ ಲಿಂಕ್ ಆಗುವುದಿಲ್ಲ ಈ ರೀತಿ ಆಗುವುದರಿಂದಾಗಿ ನಿಮಗೆ ನಂತರ ತೊಂದರೆಗಳು ಉಂಟಾಗುತ್ತವೆ ಮತ್ತು ನಿಮ್ಮ ಆಧಾರ್ ಕಾರ್ಡ್ ಲಿಂಕ್ ಆಗದೆ ಇರುವ ಪಟ್ಟಿಯಲ್ಲಿ ನಿಮ್ಮ ಹೆಸರು ಬರುತ್ತದೆ.
ಪಹಣಿ ಪತ್ರ ಮತ್ತು ನಿಮ್ಮ ಆಧಾರ್ ಕಾರ್ಡ್ ನಲ್ಲಿ ಇರುವ ಹೆಸರು ಒಂದೇ ಆಗಿದ್ದರೆ ಆನ್ಲೈನ್ ನಲ್ಲಿ ಸ್ವಂತವಾಗಿ ಲಿಂಕ್ ಮಾಡಬಹುದು?
ಹಂತ 1: ಮೊದಲಿಗೆ ಇಲ್ಲಿ ನೀಡಿರುವ ಲಿಂಕಿನ ಮೇಲೆ ಕ್ಲಿಕ್ ಮಾಡಿ ಕ್ಲಿಕ್ ಮಾಡಿದ ನಂತರ ಒಂದು ಪೇಜ್ ಓಪನ್ ಆಗುತ್ತದೆ ಪೇಜ್ ಓಪನ್ ಆದ ನಂತರ ನಿಮ್ಮ ಮೊಬೈಲ್ ನಂಬರ್ ಹಾಕಿ ನಂತರ ಸೆಂಡ್ ಒಟಿಪಿ ಮೇಲೆ ಕ್ಲಿಕ್ ಮಾಡಿ ಓಟಿಪಿ ಬರುತ್ತದೆ. https://landrecords.karnataka.gov.in/service4/
ಹಂತ 2: ಈ ಹಂತದಲ್ಲಿ ನೀವು ಪೇಜ್ ಓಪನ್ ಆಗಿರುತ್ತದೆ ಪೇಜ್ ಓಪನ್ ಆದ ನಂತರ ನೀವು ನಿಮ್ಮ ಆಧಾರ್ ಕಾರ್ಡ್ ನಲ್ಲಿ ಇರುವಂತೆ
ಆಧಾರ್ ಸಂಖ್ಯೆ
Enter Aadhaar No *
Aadhaar No
ಆಧಾರ್ ಹೆಸರು(ಆಧಾರ್ ಕಾರ್ಡ್ ಅನುಸಾರ).
Aadhaar Name [As on Aadhaar card] [Type in english only] *
As in Aadhaar in english
I herein give my consent voluntarily for Aadhaar verify.
ನಾನು ಇಲ್ಲಿ ಸ್ವಯಂಪ್ರೇರಣೆಯಿಂದ ಆಧಾರ್‌ಗಾಗಿ ನನ್ನ ಒಪ್ಪಿಗೆಯನ್ನು ನೀಡುತ್ತೇನೆ.
ಆಧಾರ್ ಪರಿಶೀಲನೆ ಒಪ್ಪಿಗೆಯನ್ನು ಪಡೆದುಕೊಂಡು ಅರ್ಜಿದಾರರ ವಿವರವನ್ನು ಭರ್ತಿ ಮಾಡಿ ಎಂದು ಒಂದು ಬಾಕ್ಸ್ ಕಾಣಿಸುತ್ತದೆ ಇದು ಹಸಿರು ಬಣ್ಣದ ಬಾಕ್ಸ್ ಇರುತ್ತದೆ ಇದರ ಮೇಲೆ ನೀವು ಕ್ಲಿಕ್ ಮಾಡಬೇಕು.
ಹಂತ 3: ಇ-ಕೆವೈಸಿ ಸೇವೆ / e-KYC Service
ಇಲಾಖೆ / Department
ಕಂದಾಯ ಇಲಾಖೆ / Revenue Department
ಉದ್ದೇಶ / Purpose
Validation of applicants during registration
ಆಧಾರ್ ಸಂಖ್ಯೆ / Aadhaar Number
6362443268
Aadhaar Number must be 12 digits
ನನ್ನ ಆಧಾರ್ ಮಾಹಿತಿ (Identity Information) ಹಾಗೂ ಇತರ ಮಾಹಿತಿಗಳನ್ನು ಯು.ಐ.ಡಿ.ಎ.ಐ ನೊಂದಿಗೆ e-KYC ಅಥವಾ ಹೌದು / ಇಲ್ಲ ದೃಢೀಕರಣಕ್ಕೆ (Yes /No Authentication) ಸರ್ಕಾರ ಬಳಸಲು ನನ್ನ ಒಪ್ಪಿಗೆ ಇದೆ. ಇಲಾಖೆಯು ನನ್ನ ವಿವರಗಳನ್ನು ದತ್ತಾಂಶದಲ್ಲಿ ನಮೂದು (ಸೀಡ್) ಮಾಡಲು ಹಾಗು DBT ಮೂಲಕ ಹಣ ಸಂದಾಯ ಮಾಡಲು ಮತ್ತು ಸರ್ಕಾರದ ವಿವಿಧ ಇಲಾಖೆಗಳ ಕಲ್ಯಾಣ ಯೋಜನೆಗಳಲ್ಲಿ ಬಳಸಲು ನನ್ನ ಸಹಮತಿ ಇದೆ.
I agree to share my Aadhaar details (Identity Information) and other information with Government for the purpose of e-KYC or Yes/No Authentication with UIDAI. I give consent to the Department to seed my data in to the database, to make payment through DBT and use it in welfare schemes of various Departments of Government.
ದೃಢೀಕರಣದ ವಿಧಾನವನ್ನು ಅಯ್ಕೆಮಾಡಿ / Choose Mode of Authentication
OTP
Face Capture
Fingerprint ಕ್ಯಾಪ್ಟರ್
ಹಂತ 4: ಭೂಮಿಯ ವಿವರಗಳು/Details of the Land
ನೀವು ಆಧಾರ್‌ಗೆ ಲಿಂಕ್ ಮಾಡಲು ಬಯಸಿದರೆ ಭೂಮಿಯ ವಿವರಗಳನ್ನು ಆಯ್ಕೆಮಾಡಿ
Please select the land details if you want to link them to Aadhaar.
ನಿಮ್ಮ ಆಧಾರ್‌ಗೆ ನೀವು ಬಹು ಸರ್ವೆ ಸಂಖ್ಯೆಗಳನ್ನು ಲಿಂಕ್ ಮಾಡಬಹುದು
You can link multiple survey numbers to your Aadhaar.
ಪಹಣಿಯಲ್ಲಿ ಲಭ್ಯವಿರುವ ಮಾಲೀಕರನ್ನು ನೋಡಲು ಸರ್ವೆ ಸಂಖ್ಯೆಯನ್ನು ಆಯ್ಕೆಮಾಡಿ, ಆಧಾರ್ ಅನ್ನು ಯಶಸ್ವಿಯಾಗಿ ಲಿಂಕ್ ಮಾಡಲು ಪಹಣಿಯಿಂದ ಆಯ್ಕೆಮಾಡಿದ ಹೆಸರಿನೊಂದಿಗೆ ಆಧಾರ್ ಅಲ್ಲಿರುವ ಹೆಸರು ಹೊಂದಾಣಿಕೆಯಾಗಬೇಕು.
Select the survey number to see the available owners in the RTC. The name in the Aadhaar should match the name selected from the RTC for linking Aadhaar successfully.
ನಿಮ್ಮ ಜಮೀನಿನ ವಿವರವನ್ನು ನೀವು ದಾಖಲೆ ಮಾಡಬೇಕು.
ಹಂತ 5: ಆಯ್ಕೆಮಾಡಿದ ಪಹಣಿಯಲ್ಲಿರುವ ಮಾಲೀಕರು\Owners in the selected RTC. ಮಾಲೀಕರನ್ನು ಆಯ್ಕೆಮಾಡಿ. ಮಾಲೀಕರ ಹೆಸರು ಆಧಾರ್‌ನಲ್ಲಿರುವ ಹೆಸರಿಗೆ ಹೊಂದಿಕೆಯಾಗಬೇಕು.\Select an owner. The name of the owner should match the name in the Aadhaar. ಒಂದು ವೇಳೆ ಪ್ರಸ್ತುತ ಪಹಣಿಯಲ್ಲಿರುವ ಹೆಸರು ಮತ್ತು ನಿಮ್ಮ ಆಧಾರ್ ಕಾರ್ಡ್ ನಲ್ಲಿ ಇರುವ ಹೆಸರು ಬೇರೆ ಯಾಗಿದ್ದರೆ ಅದು ಈ ವಿಧಾನದಿಂದ ಲಿಂಕ್ ಆಗುವುದಿಲ್ಲ ನೀವು ನಿಮ್ಮ ತಲಾಟಿ ಅಥವಾ ಗ್ರಾಮ ಲೆಕ್ಕಾಧಿಕಾರಿಗಳ ಬಳಿ ಹೋಗಿನೇ ಲಿಂಕ್ ಮಾಡಿಸಬೇಕು.
ಇದನ್ನು ಓದಿ:ಬಿಡದೆ ಸುರಿಯುತ್ತಿರುವ ಜಿಟಿ ಜಿಟಿ ಮಳೆ ರಾಜ್ಯದಲ್ಲಿ ಇನ್ನೂ ಎಷ್ಟು ದಿನ ಇರಲಿದೆ?
https://krushisanta.com/Rainfall-Report-in-Karnataka-for-next-week
ಇದನ್ನು ಓದಿ:ಕೃಷಿಯಲ್ಲಿ ಹೈಟೆಕ್ ಹಾರ್ವೆಸ್ಟರ್ ಹಬ್ ಸ್ಥಾಪನೆ ಮಾಡಲು ಅರ್ಜಿ! ಸಿಗಲಿದೆ ಒಂದು ಕೋಟಿವರೆಗೆ ಸೌಲಭ್ಯ
https://krushisanta.com/Application-invited-for-hitech-harvester-hub-for-1-crore
ಇದನ್ನು ಓದಿ:ವೈಯಕ್ತಿಕ ಶೌಚಾಲಯ ನಿರ್ಮಾಣ ಮಾಡಲು ಸಹಾಯಧನ ನೀಡಲು ಅರ್ಜಿ https://krushisanta.com/Application-invited-for-self-toilet--construction-in-urban-areas