ವೈಯಕ್ತಿಕ ಶೌಚಾಲಯ ನಿರ್ಮಾಣ ಮಾಡಲು 6667/₹- ಸಹಾಯಧನ ನೀಡಲು ಅರ್ಜಿ ಆಹ್ವಾನ

<Toilet construction> <swachh Bharat urban area> < ಸ್ವಚ್ಛ ಭಾರತ್ ಯೋಜನೆ > < ಸ್ವಚ್ಛ ಭಾರತ ಅಭಿಯಾನ >

Aug 30, 2024 - 08:04
 0
ವೈಯಕ್ತಿಕ ಶೌಚಾಲಯ ನಿರ್ಮಾಣ ಮಾಡಲು 6667/₹- ಸಹಾಯಧನ ನೀಡಲು ಅರ್ಜಿ ಆಹ್ವಾನ

ಪ್ರತಿಯೊಬ್ಬರಿಗೂ ಹಳ್ಳಿಗಳಲ್ಲಿ ಮತ್ತು ಊರುಗಳಲ್ಲಿ ವೈಯಕ್ತಿಕ ಶೌಚಾಲಯ ನಿರ್ಮಾಣ ಇಲ್ಲದೆ ಇರುವ ಕಾರಣ ಬಹಳಷ್ಟು ಜನರು ತಮ್ಮ ಮುಂಜಾವಿನ ವಿಸರ್ಜನೆಯನ್ನು ಬೇರೆ ಕಡೆ ರೋಡ್ ಪಕ್ಕದಲ್ಲಿ ಅಥವಾ ಬೇರೆ ಹೊಲಗಳಲ್ಲಿ ಹೋಗಿ ಮಾಡುತ್ತಾರೆ ಇದರಿಂದಾಗಿ ದುರ್ವಾಸನೆ ಬಂದು ಬೇರೆ ಬೇರೆ ಕಾಯಿಲೆಗಳು ಮನುಷ್ಯರಿಗೂ ಸಹ ಹರಡುತ್ತವೆ ಹೀಗಾಗಿ ಇಂಥ ತೊಂದರೆಗಳನ್ನು ಸರ್ಕಾರ ಕ್ರಮ ಕೈಗೊಂಡು ಅದಕ್ಕೆ ಆದ ಯೋಜನೆಯನ್ನು ರೂಪಿಸಿದೆ ಮತ್ತು ಯೋಜನೆಗೆ ಅರ್ಜಿಯನ್ನು ಸಹ ಕರೆದಿದೆ.

ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಅರ್ಜಿಗೆ ಬೇಕಾಗುವ ದಾಖಲೆಗಳನ್ನು ಕೆಳಗಡೆ ವಿವರವಾಗಿ ನೀಡಲಾಗಿದೆ?

ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸ್ವಚ್ಛ ಮಿಷನ್ ಯೋಜನೆಯಡಿ ಶೌಚಾಲಯಗಳನ್ನು ನಿರ್ಮಾಣ ಬಯಲು ಘೋಷಿಲಾಗಿರುತ್ತದೆ. ಮಹಾನಗರ ಭಾರತ್ ವೈಯಕ್ತಿಕ ಮಾಡಿ ಕೇಂದ್ರ ಸರ್ಕಾರವು ಸ್ವಚ್ಛ ಭಾರತ್ ಮಿಷನ್ 2 ರಡಿ ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕೆ ಅವಕಾಶ ಕಲ್ಪಿಸಿದೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಂತಿಕೆ ಎಷ್ಟು ಪಾವತಿಸಬೇಕು ಅಂದರೆ ಶೌಚಾಲಯ ನಿರ್ಮಾಣಕ್ಕೆ ಎಷ್ಟು ಹಣ ಕಟ್ಟಬೇಕು ಅದಕ್ಕೆ ನಿಗದಿ ಮಾಡಿರುವ ಕೇಂದ್ರ ಸರ್ಕಾರದ ಹಣವೆಷ್ಟು ಮತ್ತು ರಾಜ್ಯ ಸರ್ಕಾರದಿಂದ ನೀವು ಪಾವತಿ ಮಾಡಬೇಕಾಗಿರುವುದು ಎಷ್ಟು ಎಲ್ಲೋ ಇಲ್ಲಿ ಮುಂದೆ ಓದಿ ಇದಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಂತಿಕೆಯಾಗಿ ರೂ. 6,667/- ಗಳ ಸಹಾಯಧನವನ್ನು ನೀಡಲಾಗುವುದು. ಶೌಚಾಲಯ ರಹಿತ ಕುಟುಂಬಗಳು ವೈಯುಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳಲು http://www.swachhbharaturban.gov.in/ihhl/Index.aspx ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಿ, ಅಗತ್ಯ ದಾಖಲೆಗಳನ್ನು ದಾವಣಗೆರೆ ಮಹಾನಗರ ಪಾಲಿಕೆಗೆ ಸಲ್ಲಿಸಬೇಕೆಂದು ಪಾಲಿಕೆ ಆಯುಕ್ತರಾದ ರೇಣುಕಾ ತಿಳಿಸಿದ್ದಾರೆ.

ವೈಯಕ್ತಿಕ ಶೌಚಾಲಯ ನಿರ್ಮಾಣ ಪ್ರತಿಯೊಬ್ಬರು ಮಾಡಿಕೊಳ್ಳಬೇಕು. ಹಾಗೂ ಈ ಕಾರ್ಯಗಳು ಮಾಡುವುದರಿಂದ ಈ ಜನರಿಗೆ ಬಹುದಿನಗಳಿಂದ ತೊಂದರೆಯನ್ನು ನಾವು ಬಗೆಹರಿಸಬಹುದು ಹಾಗೂ ಪ್ರತಿಯೊಬ್ಬರ ಸಮಸ್ಯೆ ಏನೆಂದರೆ ಬೆಳಗ್ಗೆ ಎದ್ದು ಕೂಡಲೇ ವಿಸರ್ಜನೆಯನ್ನು ಎಲ್ಲಿ ಮಾಡುವುದು ಎಂದು ಚಿಂತೆ ಮಾಡುತ್ತ ಕುಳಿತಿರುತ್ತಾರೆ. ಅದಕ್ಕಾಗಿ ಯಾರ ಮನೆ ಹತ್ತಿರ ಟಾಯ್ಲೆಟ್ ಅವರಿಗೆ ಯಾರಿಗೂ ಈ ತೊಂದರೆ ಆಗುವುದಿಲ್ಲ ಅದಕ್ಕಾಗಿ ನೀವು ಬೇಗನೆ ಈ ಕೆಲಸವನ್ನು ಮಾಡಿಸಿ ಸರಕಾರದಿಂದ ನೀವು 6667/- ಸಹಾಯಧನ ಲಾಭವನ್ನು ಪಡೆದುಕೊಂಡು ನಿಮ್ಮ ಕಡೆಯಿಂದ ಸ್ವಲ್ಪ ಹಾಕಿ ನೀವು ಒಳ್ಳೆಯ ಶೌಚಾಲಯ ನಿರ್ಮಾಣ ಮಾಡಬಹುದಾಗಿದೆ.

ಅರ್ಜಿಯನ್ನು ಸಲ್ಲಿಸುವ ಸಂಪೂರ್ಣ A-Z ಮಾಹಿತಿ ಆನ್ಲೈನಲ್ಲಿ ಸಲ್ಲಿಸಬಹುದು?

Next

Next

Next

ಇದನ್ನು ಓದಿ:ರೈತರೇ ಕರೆಂಟ ಸಮಸ್ಯೆ ಆಗುತ್ತಿದೆಯೇ? ಹಾಗಿದ್ದರೆ ನೀವು ಈಗ ಅರ್ಜಿ ಹಾಕಿ ಸಹಾಯಧನದಲ್ಲಿ ಸೋಲಾರ್ ಪಂಪ್ ಪಡೆಯರಿ

https://krushisanta.com/Application-invited-for-solar-scheme-in-Karnataka

ಇದನ್ನು ಓದಿ:ಈ ರೈತರ ಖಾತೆಗೆ ಹಳ್ಳಿವಾರು ಬೆಳೆ ಪರಿಹಾರ ಜಮಾ ಆಗಿಲ್ಲ ಈ ಪಟ್ಟಿಯನ್ನು ಗ್ರಾಮ ಲೆಕ್ಕಾಧಿಕಾರಿಗಳು ಗ್ರಾಮ ಪಂಚಾಯಿತಿಯಲ್ಲಿ ಪ್ರಕಟ ಮಾಡಿದ್ದಾರೆ ಬೇಗನೆ ದಾಖಲೆಗಳು ಸಲ್ಲಿಸಿ ನೀವು ಕೂಡ ಬೆಳೆ ಪರಿಹಾರ ಪಡೆಯಿರಿ

https://krushisanta.com/For-the-village-farmers-parihara-amount-will-not-credited-because-of-Aadhar-seeding-issue

ಇದನ್ನು ಓದಿ:ಹೊಸದಾಗಿ ಅಪ್ಡೇಟ್ ಆಗಿರುವ ನಿಮ್ಮ ಜಮೀನಿನ ಆಕಾರಬಂಧ ಸರ್ವೇ ನಂಬರ್ ಹಾಕಿ ಡೌನ್ಲೋಡ್ ಮಾಡಿಕೊಳ್ಳಿ

https://krushisanta.com/How-to-download-land-Akaraband-in-Mobile

admin B.Sc(hons) agriculture College of agriculture vijayapura And provide consultant service