1.63 ಲಕ್ಷ ಕೋಟಿ ಬೆಳೆ ವಿಮೆ ರೈತರ ಖಾತೆಗೆ ನಿನ್ನೆ ಜಮಾ! ನಿಮ್ಮ ಜಮಾ ಚೆಕ್ ಮಾಡಲು ಇಲ್ಲಿ ನೋಡಿ
<Crop Insurance> <Crop Insurance payment> <Crop Insurance status> <how to check Crop Insurance payment in mobile>
ನವದೆಹಲಿ: ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ (ಪಿಎಂಎಫ್‌ಬಿವೈ) ಜಾರಿಗೊಂಡ 2023ರಿಂದ ಇಲ್ಲಿಯವರೆಗೆ ₹1.63 ಲಕ್ಷ ಕೋಟಿ ಬೆಳೆ ವಿಮೆ ಪರಿಹಾರವನ್ನು ರೈತರಿಗೆ ಒದಗಿಸಲಾಗಿದೆ. ರೈತರು ಒಟ್ಟು 32,440 ಕೋಟಿ ರೂ. ಪ್ರೀಮಿಯಂ ಪಾವತಿಸಿದ್ದಾರೆ ಎಂದು ಸರ್ಕಾರ ಶುಕ್ರವಾರ ಸಂಸತ್ತಿನಲ್ಲಿ ಮಾಹಿತಿ ನೀಡಿದೆ.
ರಾಜ್ಯಸಭೆಗೆ ನೀಡಿರುವ ಲಿಖಿತ ಉತ್ತರದಲ್ಲಿ ಈ ಮಾಹಿತಿ ನೀಡಿರುವ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ 5, 2022-230 ₹3.17 ಕೋಟಿ ರೈತರು ಹೆಸರು ನೋಂದಾಯಿಸಿದ್ದರು. 501 ಲಕ್ಷ ಹೆಕ್ಟೇರ್ ಕೃಷಿ ಪ್ರದೇಶವು ಬೆಳೆವಿಮೆ ಸೌಲಭ್ಯಕ್ಕೆ ಒಳಪಟ್ಟಿತ್ತು. 2023-24ರಲ್ಲಿ ₹3.97 ಕೋಟಿ ರೈತರು ಹೆಸರು ನೋಂದಾಯಿದ್ದು, 598 ಲಕ್ಷ ಹೆಕ್ಟೇರ್ ಪ್ರದೇಶ ಬೆಳೆವಿಮೆಗೆ ಒಳಪಟ್ಟಿತ್ತು' ಎಂದು ವಿವರಿಸಿದ್ದಾರೆ.
ಪ್ರಾಕೃತಿಕ ವಿಕೋಪದ ಸಂದರ್ಭದಲ್ಲಿ ರೈತರಿಗೆ ಬೆಳೆಹಾನಿಯಿಂದ ಉಂಟಾಗುವ ಆರ್ಥಿಕ ನಷ್ಟವನ್ನು ತಪ್ಪಿಸಲು ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಸೌಲಭ್ಯ ಕಲ್ಪಿಸಲಾಗುತ್ತಿದೆ. ಕಡಿಮೆ ಪ್ರೀಮಿಯಂ ಮೂಲಕ ಬೆಳೆ ವಿಮೆ ಒದಗಿಸಲಾಗುತ್ತಿದೆ. ಯೋಜನೆಯ ನಿರೀಕ್ಷಿತ ಉದ್ದೇಶ ಈಡೇರಿದೆ ಎಂದು ಚೌಹಾಣ್ ಉತ್ತರದಲ್ಲಿ ತಿಳಿಸಿದ್ದಾರೆ.
ನಿಮಗೆ ಬಂದಿರುವ ಬೆಳೆ ವಿಮೆ ಸ್ಟೇಟಸ್ ಮೊಬೈಲ್ ನಲ್ಲಿ ಚೆಕ್ ಮಾಡುವುದು ಹೇಗೆ?
ಇತ್ತೀಚಿನ ನಿನ್ನೆ ಪ್ರಕಟಣೆ ಯಾಗಿರುವ ಮಾಹಿತಿಯಲ್ಲಿ ಸುಮಾರು 1.63 ಲಕ್ಷ ರೈತರ ಖಾತೆಗೆ ಬೆಳೆವಿಮೆ ಜಮಾ ಮಾಡಲಾಗಿದೆ ಅದನ್ನು ಯಾವ ರೀತಿಯಾಗಿ ಮೊಬೈಲ್ ನಲ್ಲಿ ಚೆಕ್ ಮಾಡುವುದು ಎಂದು ಕೆಳಗಡೆ ವಿವರವಾಗಿ ಹಂತಗಳ ಮೂಲಕ ತಿಳಿಸಲಾಗಿದೆ ಅದನ್ನು ನೋಡಿ ನೀವು ಸಹ ನಿಮ್ಮ ಮೊಬೈಲ್ ನಲ್ಲಿ ನಿಮಗೆ ಹಣ ಎಷ್ಟು ಬಂತು ಚೆಕ್ ಮಾಡಿ.
ಹಂತ 1: ರೈತರೇ ಇಲ್ಲಿ ನೀಡಿರುವ ಲಿಂಕಿನ ಮೇಲೆ ಕ್ಲಿಕ್ ಮಾಡಿ ಇದು ಬೆಳಗಿನ ಸ್ಟೇಟಸ್ ಚೆಕ್ ಮಾಡುವ ಅಧಿಕೃತ ಸರ್ಕಾರದ ಬೆಳೆ ಸಂರಕ್ಷಣೆ ಪೋರ್ಟಲ್ ಆಗಿದೆ. ಇಲ್ಲಿ ಕಾಣಿಸುತ್ತಿರುವ ಲಿಂಕನ ಮೇಲೆ ಕ್ಲಿಕ್ ಮಾಡಿ ಒಂದು ಪೇಜ್ ಓಪನ್ ಆಗುತ್ತದೆ.
https://www.samrakshane.karnataka.gov.in/
ಹಂತ 2: ಇದರಲ್ಲಿ ನೀವು ಬೆಳೆವಿಮೆ ಯಾವ ವರ್ಷದಲ್ಲಿ ತುಂಬಿದ್ದೀರಿ ಅದನ್ನು ಆಯ್ಕೆ ಮಾಡಿಕೊಳ್ಳಿ ನಂತರ ಮುಂಗಾರು ಅಥವಾ ಹಿಂಗಾರು ಹಂಗಾಮಿನಲ್ಲಿ ಹಣವನ್ನು ಪಾವತಿ ಮಾಡಿದ್ದೀರಿ ಅದನ್ನು ಆಯ್ಕೆ ಮಾಡಿಕೊಳ್ಳಿ ನಂತರ ಮುಂದೆ ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ.
ಹಂತ 3: ಇದರಲ್ಲಿ ನಿಮಗೆ ಇನ್ನೊಂದು ಪೇಜ್ ಓಪನ್ ಆಗುತ್ತದೆ ಅದರಲ್ಲಿ ನಿಮಗೆ ಒಂದು ಚೆಕ್ ಸ್ಟೇಟಸ್ ಆಯ್ಕೆ ಕಾಣಿಸುತ್ತದೆ ಇದು ನಿಮ್ಮ ಪೇಜಿನ ಮೂರನೇ ಕಾಲಂ ನಲ್ಲಿ ಇರುತ್ತದೆ. ಅದನ್ನು ಕ್ಲಿಕ್ ಮಾಡಿ ಕ್ಲಿಕ್ ಮಾಡಿದ ನಂತರ ಅಂತ ನಾಲ್ಕನ್ನು ಅನುಸರಿಸಿ.
ಹಂತ 4: ಈಗ ನೀವು ಬೆಳೆ ವಿಮೆ ಪಾವತಿ ಮಾಡಿರುವ ರಶೀದಿ ನಂಬರ್ ಅಥವಾ ಆಧಾರ್ ಕಾರ್ಡ್ ಅಥವಾ ಮೊಬೈಲ್ ಸಂಖ್ಯೆ ಯಾವುದಾದರೂ ಒಂದನ್ನು ಬಳಸಿ ನಿಮ್ಮ ಬೆಳಗಿನ ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳಬಹುದು. ಸುಲಭ ವಿಧಾನ ಎಂದರೆ ನಿಮ್ಮ ಆಧಾರ್ ಕಾರ್ಡನ್ನು ಆಯ್ಕೆ ಮಾಡಿಕೊಳ್ಳಿ ನಂತರ ಆಧಾರ್ ಕಾರ್ಡ್ ಆಯ್ಕೆ ಮಾಡಿಕೊಂಡ ನಂತರ ನಿಮ್ಮ ಆಧಾರ್ ಸಂಖ್ಯೆಯನ್ನು ಅಲ್ಲಿ ನಮೂದಿಸಿ ನಂತರ ಒಂದು ಕ್ಯಾಪ್ಚರ್ ಕೋಡ್ ನೀಡಿರುತ್ತಾರೆ ಅದನ್ನು ಸರಿಯಾಗಿ ತುಂಬಿ ಅದಾದ ನಂತರ ಸೆರ್ಚ್ ಬಟನ್ ಮೇಲೆ ಕ್ಲಿಕ್ ಮಾಡಿ.
ಈಗ ಓಪನ್ ಆಗಿರೋ ಮಾಹಿತಿಯಲ್ಲಿ ಇತ್ತೀಚಿನ ದಿನಗಳಲ್ಲಿ ನಿಮಗೆ ಜಮಾ ಆಗಿರುವ ಬೆಳೆ ವಿಮೆ ಇದರಲ್ಲಿ ತೋರಿಸುತ್ತದೆ ಒಂದು ವೇಳೆ ಇದರಲ್ಲಿ ತೋರಿಸದಿದ್ದರೆ ಈಗಾಗಲೇ ನಿಮ್ಮ ಖಾತೆಗೆ ಬೆಳೆದಿನೇ ಜಮಾ ಆಗಿರುತ್ತದೆ ಒಂದು ವೇಳೆ ತೋರಿಸಿದ್ದರೆ ಮೇಲೆ ಪತ್ರಿಕೆಯಲ್ಲಿ ಪ್ರಕಟಣೆ ಯಾಗಿರುವ ಮಾಹಿತಿಯಂತೆ ನಿಮ್ಮ ಖಾತೆಗೂ ಕೂಡ ಹಣ ಜಮಾ ಆಗಿರಬಹುದು.
ಇದನ್ನು ಓದಿ:ರಾಜ್ಯದ ಹೆಚ್ಚುವರಿ ಬರಗಾಲ ಪಡೆದುಕೊಳ್ಳುವ ರೈತರ ಪಟ್ಟಿಯನ್ನು ಆನ್ಲೈನ್ನಲ್ಲಿ ಪ್ರಕಟ
https://krushisanta.com/Final-parihara-payment-farmers-list-released
ಇದನ್ನು ಓದಿ:ಈ ಲಿಸ್ಟ್ ನಲ್ಲಿರುವ ಮಹಿಳೆಯರ ಖಾತೆಗೆ ಒಂದೇ ವಾರದಲ್ಲಿ ಜೂನ್ ಮತ್ತು ಜುಲೈ ತಿಂಗಳ ಗೃಹಲಕ್ಷ್ಮಿ ಹಣ 4,000 ಜಮಾ ಆಗಲಿವೆ
https://krushisanta.com/Gruhalakhmi-will-credit-soon-for-june-and-july-month
ಇದನ್ನು ಓದಿ:ರಾಜ್ಯದಲ್ಲಿ ಎದ್ದು ಕಾಣಿಸುತ್ತಿರುವ ವರುಣನ ಆರ್ಭಟ! ಮತ್ತೆ ಮಳೆ ಮುನ್ಸೂಚನೆ
https://krushisanta.com/Rain-weather-forecast-in-Karnataka
ಇದನ್ನು ಓದಿ:ರಾಜ್ಯದ ರೈತ ಸಾಲ ಮನ್ನಾ ವಿಚಾರ ಕುರಿತು ನಿಕಟವಾದ ಮಾಹಿತಿ ಪ್ರಕಟಣೆ
https://krushisanta.com/Raitar-sala-manna-Vichar-mahiti-669