Gruhalakhmi ಜೂನ್ ಮತ್ತು ಜೂಲೈ ಲಿಸ್ಟ್ ಬಿಡುಗಡೆ ಮಾಡಿದ ಲಕ್ಷ್ಮಿ ಹೆಬ್ಬಾಳ್ಕರ್! ನಾಲ್ಕು ಸಾವಿರ ಒಮ್ಮೆ ಜಮಾ
<Gruh Lakshmi> <Gruh Lakshmi status> <Gruha Lakshmi scheme> <GrahaLakshmi guarantee scheme> <Gruh Lakshmi guarantee Yojana>
ಆತ್ಮೀಯ ಗ್ರಾಹಕರೇ ಇನ್ನೂ ನಾಲ್ಕು ದಿನದಲ್ಲೇ ಮಹಿಳೆಯರ ಖಾತೆಗೆ ಜೂನ್ ಹಾಗೂ ಜುಲೈ ತಿಂಗಳ ಗೃಹಲಕ್ಷ್ಮಿ ಹಣ ಜಮಾ ಆಗಲಿದೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮಾಹಿತಿ ನೀಡಿದ್ದಾರೆ ಈಗಾಗಲೇ ತಾಂತ್ರಿಕ ದೋಷಗಳಿಂದ ಎರಡು ತಿಂಗಳಿಂದ ಹಣ ಬಂದಿಲ್ಲ ಹೀಗಾಗಿ ಜನ ಸರ್ಕಾರದ ಮೇಲೆ ಕೋಪಗೊಂಡಿದೆ ಆದರೆ ಅದರಲ್ಲಿ ಯಾವುದೇ ರೀತಿ ಗೊಂದಲ ಬೇಡ ಇನ್ನೇನು ನಾಲ್ಕರಿಂದ ಐದು ದಿನಗಳ ಒಳಗಾಗಿ ಈ ಕಾರ್ಯ ಮುಗಿಯಲಿದೆ ಅಂದರೆ ಹಣ ಜಮಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.
ಹಣ ಜಮಾ ಆಗುವ ಲಿಸ್ಟನ್ನು ಆನ್ಲೈನ್ ನಲ್ಲಿ ಪ್ರಕಟಿಸಿದ್ದೇವೆ ಬೇಕಾದರೆ ನೀವು ಅದನ್ನು ಚೆಕ್ ಮಾಡಿ ನೋಡಿಕೊಳ್ಳಿ ಚೆಕ್ ಮಾಡಿ ನೋಡಿದ ನಂತರ ಅದರಲ್ಲಿ ಲಿಸ್ಟ್ ನಲ್ಲಿ ಹೆಸರಿದ್ದರೆ ನಿಮಗೆ ಎರಡು ಕಂತಿರ ಹಣವು ಒಂದೇ ಸಾರಿ ಅಂದರೆ ಒಂದೇ ಬಾರಿಗೆ ಜಮಾ ಆಗಲಿದೆ ಎಂದು ಲಕ್ಷ್ಮಿ ಹೆಬ್ಬಾಳಕರ್ ಅವರು ಪತ್ರಿಕೆಯಲ್ಲಿ ಪ್ರಕಟಣೆ ಮಾಡಿದ್ದಾರೆ. ಅನ್ನ ಭಾಗ್ಯ ಯೋಜನೆಯು ಸಹ ತಾಂತ್ರಿಕ ದೋಷಗಳನ್ನು ಒಳಗೊಂಡಿದೆ ಹೀಗಾಗಿ ಈ ಸದ್ಯಕ್ಕೆ ಅದರ ಹಣ ಜಮಾ ಆಗುವುದಿಲ್ಲ ಆದರೆ ಇದೀಗ ಗೃಹಲಕ್ಷ್ಮಿ ಹಣ ಶಿಬಿರದಲ್ಲಿ ಬಿಡುಗಡೆ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ನಿಮ್ಮ ಹೆಸರು ಜಮಾ ಆಗುವ ಲಿಸ್ಟ್ನಲ್ಲಿ ಇದೆಯಾ ನೋಡಿ?
ಹೌದು ಎರಡು ತಿಂಗಳಿಂದ ಕಾಂಗ್ರೆಸ್ ನೀಡುವಾಗ ಗ್ಯಾರೆಂಟಿ ಗಳು ಬಂದ್ ಆಗುತ್ತದೆ ಹೀಗಾಗಿ ಹಣ ಜಮಾ ಗುತ್ತಿಲ್ಲ ತಾಂತ್ರಿಕ ದೋಷಗಳು ನಡೆದಿದೆ ಹೀಗಾಗಿ ಎಲ್ಲವೂ ವಿಷಯವನ್ನಾಗಿ ಇಟ್ಟುಕೊಂಡು ಸರ್ಕಾರ ಯಾವುದೇ ರೀತಿ ಹಣ ಜಮಾ ಮಾಡುವುದಿಲ್ಲವೆಂದು, ಎಲ್ಲರೂ ತಿಳಿದುಕೊಂಡಿದ್ದಾರೆ ಆದರೆ ಅದರಲ್ಲಿ ಯಾವುದೇ ಅನುಮಾನ ಬೇಡ ಕೆಲವೊಂದು ತಾಂತ್ರಿಕ ದೋಷಗಳು ಇಷ್ಟು ದಿನಗಳವರೆಗೆ ನಮ್ಮನ್ನು ಕಾಡಿದ್ದಾರೆ ಅದಕ್ಕಾಗಿ ಹಣ ವರ್ಗಾವಣೆ ಮಾಡಲು ಆಗಿಲ್ಲ ಆದರೆ ಇನ್ನೇನು ನಾಲ್ಕರಿಂದ ಐದು ದಿನಗಳ ಒಳಗಾಗಿ ಹಣ ನಿಮ್ಮ ಖಾತೆಗೆ ಬರಲಿದೆ ಚೆಕ್ ಮಾಡುತ್ತಾ ಇರಿ.
ಹಂತ 1: ಲಿಂಕ್ ಮೇಲೆ ಕ್ಲಿಕ್ ಮಾಡಿ ಕೆಳಗಡೆ ನೀಡಿರುವ ಲಿಂಕ್ ಓಪನ್ ಮಾಡಿದಾಗ ಇದು ಆಹಾರ ಸರಬರಾಜು ಇಲಾಖೆಯ ಅಧಿಕೃತ ಪೋರ್ಟಲ್ ಆಗಿದ್ದು ಇದರಲ್ಲಿ ನಿಮ್ಮ ಹೆಸರು ಚೆಕ್ ಮಾಡಿಕೊಂಡು ನಿಮಗೆ ಹಣ ಬರುವುದು ಖಚಿತವೋ ಅಥವಾ ಇಲ್ಲ ಎಂಬುದನ್ನು ಪರೀಕ್ಷಿಸಿಕೊಳ್ಳಬಹುದು.
https://ahara.kar.nic.in/Home/EServices
ಹಂತ 2: ಇದರಲ್ಲಿ ನೀವು ಈ ರೇಷನ್ ಕಾರ್ಡ್ ಆಪ್ಶನ್ ಆಯ್ಕೆ ಮಾಡಿಕೊಳ್ಳಬೇಕು ಅದನ್ನು ನೋಡಬೇಕಾದರೆ ಲಿಂಕ್ ಒತ್ತಿದ ಎಡಬಾಗದ ಮೇಲುಗಡೆ ಮೂರು ಲೈನ್ ಕಾಣುತ್ತವೆ ಅದರ ಮೇಲೆ ಕ್ಲಿಕ್ ಮಾಡಬೇಕು. ನಂತರ ಈಗ ನೀವು ಇಲ್ಲಿ ನಿಮ್ಮ ಆಯ್ಕೆಗಳನ್ನು ಆಯ್ಕೆ ಮಾಡಿಕೊಳ್ಳಬೇಕು.
ಹಂತ 3:Village List
District
CHITRADURGA
Taluk
HOLALKERE
Gram Panchayat
BIDARAKERE
Village
ಇದರಲ್ಲಿ ನೀವು ನಿಮ್ಮ ತಾಲೂಕು ಜಿಲ್ಲೆ ಹಾಗೂ ಗ್ರಾಮ ಪಂಚಾಯಿತಿ ಮತ್ತು ಊರನ್ನು ಸರಿಯಾಗಿ ಆಯ್ಕೆ ಮಾಡಿಕೊಂಡು ಕೆಳಗಡೆ ಗೋ ಎಂಬ ಬಟನ್ ಮೇಲೆ ಕ್ಲಿಕ್ ಮಾಡಬೇಕು.
ಇದರಲ್ಲಿ ಮೊಟ್ಟ ಮೊದಲಿಗೆ ಲಿಸ್ಟ್ ನಲ್ಲಿ ಹೆಸರು ಕಂಪಲ್ಸಿರಿಯಾಗಿ ಇರಲೇಬೇಕು ಒಂದು ವೇಳೆ ಇಲ್ಲದಿದ್ದರೆ ನಿಮಗೆ ಈ ಎರಡು ಕಂತುಗಳು ಹಣ ಜಮಾ ಆಗುವುದಿಲ್ಲ ಹಣ ಜಮಾ ಆಗಬೇಕಾದರೆ ನಿಮ್ಮ ಹೆಸರು ಇದರಲ್ಲಿ ಕಡ್ಡಾಯವಾಗಿ ಇರಲೇಬೇಕು ಸಾಮಾನ್ಯವಾಗಿ ಈಗಾಗಲೇ ನೀವು ಹಲವಾರು ಕಂತುಗಳು ಪಡೆದಿದ್ದೀರಿ ಆ ಸಮಯದಲ್ಲಿ ಹೆಸರು ಇದ್ದರೆ ಈ ಬಾರಿಯೂ ಸಹ ಇದರಲ್ಲಿ ಹೆಸರಿರುತ್ತದೆ ಹೆಸರಿದ್ದರೆ ಅದರಲ್ಲಿ ಅನುಮಾನವಿಲ್ಲ.
ಇದನ್ನು ಓದಿ:ರೈತರ ಖಾತೆಗೆ 1.63 ಲಕ್ಷ ಕೋಟಿ ಬೆಳೆವಿಮೆ ಪಾವತಿ ಇದರಲ್ಲಿ ನಿಮ್ಮ ಖಾತೆಗೆ ಎಷ್ಟು ಜಮಾ ಆಗಿದೆ ಚೆಕ್ ಮಾಡಿ
https://krushisanta.com/Yesterday-Crop-Insurance-payment-credited-to-farmers-account
ಇದನ್ನು ಓದಿ:ಸಹಾಯಧನದಲ್ಲಿ ಇಲಾಖೆಯಿಂದ ಪ್ಲಾಸ್ಟಿಕ್ ಟ್ರೇ ನೀಡಲು ಅರ್ಜಿ ಆಹ್ವಾನ
https://krushisanta.com/Application-invited-for-fishery-department--to-get-fishery-kit
ಇದನ್ನು ಓದಿ:ರಾಜ್ಯದ ಹೆಚ್ಚುವರಿ ಬರಗಾಲ ಪಡೆದುಕೊಳ್ಳುವ ರೈತರ ಪಟ್ಟಿಯನ್ನು ಆನ್ಲೈನ್ನಲ್ಲಿ ಪ್ರಕಟ
https://krushisanta.com/Final-parihara-payment-farmers-list-released
ಇದನ್ನು ಓದಿ:ಈ ಲಿಸ್ಟ್ ನಲ್ಲಿರುವ ಮಹಿಳೆಯರ ಖಾತೆಗೆ ಒಂದೇ ವಾರದಲ್ಲಿ ಜೂನ್ ಮತ್ತು ಜುಲೈ ತಿಂಗಳ ಗೃಹಲಕ್ಷ್ಮಿ ಹಣ 4,000 ಜಮಾ ಆಗಲಿವೆ
https://krushisanta.com/Gruhalakhmi-will-credit-soon-for-june-and-july-month