ಧಾರವಾಡ ಕೃಷಿ ಮೇಳ 2024 ದಿನಾಂಕ ಪ್ರಕಟ ! ಈ ವರ್ಷದ ಕೃಷಿ ಮೇಳದಲ್ಲಿ ಏನೆಲ್ಲಾ ವಿಶೇಷತೆ ಇದೆ ನೋಡಿ!
<ಕೃಷಿ ಮೇಳ> <ಧಾರವಾಡ ಕೃಷಿ ಮೇಳ> <ಕೃಷಿ ಮೇಳದ ವಿಶೇಷತೆ ಏನು> <ಈ ವರ್ಷದ ಕೃಷಿ ಮೇಳ> <ಈ ವರ್ಷದ ಕೃಷಿ ಮೇಳದಲ್ಲಿ ಏನೆಲ್ಲಾ ನೋಡಬಹುದು>
ಆತ್ಮೀಯ ರೈತ ಬಾಂಧವರೇ ಧಾರವಾಡನಲ್ಲಿ ಕೃಷಿ ಮೇಳವನ್ನು ಆಯೋಜಿಸಲಾಗಿದೆ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಮತ್ತೆ ಮೂರು ದಿನಗಳ ಕಾಲ ಕೃಷಿ ಮೇಳ ಅದ್ದೂರಿಯಾಗಿ ಜರಗಲಿದೆ ಮತ್ತು ಕೃಷಿ ಮೇಳದಲ್ಲಿ ಏನೆಲ್ಲಾ ವಿಶೇಷತೆ ಇರಲಿದೆ ಹಾಗೂ ಕೃಷಿ ಮೇಳಕ್ಕೆ ಯಾರೆಲ್ಲಾ ಆಗಮಿಸಲಿದ್ದಾರೆ ಅದನ್ನೆಲ್ಲ ಮಾಹಿತಿಯನ್ನು ಇಲ್ಲಿ ಕೆಳಗಡೆ ನೀಡಿರುವ ಗೌರವವನ್ನು ತಿಳಿದುಕೊಳ್ಳಬಹುದು.
2024ರ ಧಾರವಾಡ ಕೃಷಿ ಮೇಳ ಯಾವಾಗ?
ಹವಾಮಾನ ವೈಪರಿತ್ಯ ಕೃಷಿ ನಿರ್ವಹಣೆಗೆ ಕೃಷಿ ತಾಂತ್ರಿಕತೆಗಳು ಈ ವರ್ಷದ ಕೃಷಿ ಮೇಳದ ಗುರಿಯಾಗಿದ್ದು ಇದರಲ್ಲಿ ಪ್ರತಿ ವರ್ಷದಂತೆ ಹಲವಾರು ಹೊಸ ತಾಂತ್ರಿಕತೆಗಳನ್ನ ರೈತರಿಗೆ ನೇರವಾಗಿ ಪ್ರಾಯೋಗಿಕವಾಗಿ ತೋರಿಸುವ ಕಾರ್ಯವನ್ನು ಕೃಷಿ ವಿಶ್ವವಿದ್ಯಾಲಯ ಧಾರವಾಡನಲ್ಲಿ ಕೃಷಿ ಮೇಳದಲ್ಲಿ ತೋರಿಸಲಾಗುತ್ತದೆ ಮತ್ತು ಪ್ರತಿವರ್ಷದಂತೆ ಈ ವರ್ಷವೂ ಕೂಡ ಬಹಳಷ್ಟು ಜನರು ಕೃಷಿ ಮೇಳವನ್ನು ನೋಡಲು ಬರಲಿದ್ದಾರೆ ಏಕೆಂದರೆ ಈ ವರ್ಷ ಮಳೆ ಬೆಳೆ ಚೆನ್ನಾಗಿ ಆಗಿರುವ ಕಾರಣ ತುಂಬಾ ಕೃಷಿ ಮೇಳ ಅದ್ದೂರಿಯಾಗಿ ನಡೆಯಲಿದೆ ಕೃಷಿ ವಿಶ್ವವಿದ್ಯಾಲಯದ ಕುಲಪತಿಗಳು ಆಶಾಭಾವನೆಯನ್ನು ವ್ಯಕ್ತಪಡಿಸಿದ್ದಾರೆ.
ಧಾರವಾಡನಲ್ಲಿ ನಡೆಯಲಿರುವ ಕೃಷಿ ಮೇಳದ ವಿಶೇಷತೆಗಳೇನು?
ಕೃಷಿ ಪರಿಕರಗಳು.
ಪೌಷ್ಟಿಕಾಂಶಗಳು ಅಗ್ರಿಲ್ ಪ್ರಕಟಣೆಗಳು.
ನೀರಾವರಿ ಉಪಕರಣಗಳು/ಪರಿಕರಗಳು.
ನೈಸರ್ಗಿಕ ಕೃಷಿ ಮತ್ತು ಸಾವಯವ ಕೃಷಿ.
ಕೃಷಿಗೆ ಸಂಬಂಧಪಟ್ಟ ಕೈಪಿಡಿಗಳು.
ಜಾನುವಾರುಗಳ ಮೇವು, ಔಷಧಿಗಳು.
ಕೃಷಿ ಯಂತ್ರೋಪಕರಣಗಳು ತಾಂತ್ರಿಕಯಂತ್ರೋಪಕರಣಗಳು.
ಹೊಸ ಹೂವಿನ ಸಸಿಗಳು, ವಿವಿಧ ಜಾನುವಾರ ತಳಿಗಳು.
ಮೇಲೆ ತಿಳಿಸಿರುವ ಪ್ರತಿಯೊಂದು ಹೊಸ ತಾಂತ್ರಿಕತೆಯನ್ನು ಕೃಷಿ ಮೇಳದಲ್ಲಿ ತೋರಿಸಲಾಗುತ್ತದೆ ಇದಲ್ಲದೆ ವಿವಿಧ ರೀತಿಯ ಯಂತ್ರಗಳು ಮತ್ತು ಹೊಸದನ್ನು ನೀವು ನೋಡಬಹುದು. ಪ್ರತಿ ವರ್ಷ ನೀವು ಕೂಡ ಕೃಷಿ ಮೇಳಕ್ಕೆ ಹೋಗುತ್ತಿದ್ದರೆ ಈ ವರ್ಷವೂ ಕೂಡ ತಪ್ಪದೆ ಹೋಗಿ ಬಹಳಷ್ಟು ನಿಮಗೆ ಇದರಿಂದ ಉಪಯೋಗವಿದೆ ಕೆಲವೊಂದು ಹೊಸ ತಾಂತ್ರಿಕತೆಗಳು ತುಂಬಾ ಸುಲಭವಾಗಿ ನೀವು ಅಳವಡಿಸಿಕೊಳ್ಳಬಹುದು ಆದರೆ ಅವು ನಿಮಗೆ ಗೊತ್ತೇ ಇರದೇ ಇರುವ ಕಾರಣ ನೀವು ಅದನ್ನು ರೂಡಿಸಿಕೊಳ್ಳುವುದಿಲ್ಲ ಹೀಗಾಗಿ ನೀವು ಕಣ್ಣಾರೆ ನೋಡಿ ಅದನ್ನು ಮಾಡುವುದು ಕೃಷಿಯಲ್ಲಿ ಅತಿ ಹೆಚ್ಚು ರೂಢಿಯಲ್ಲಿ ಬಂದಿದೆ.
ಕೃಷಿ ಮೇಳವು ಕಳೆದ ವರ್ಷ 5 ಲಕ್ಷಕ್ಕಿಂತ ಹೆಚ್ಚು ಅಧಿಕ ಜನರು ಕೃಷಿ ಮೇಳವನ್ನು ವೀಕ್ಷಣೆ ಮಾಡಿದ್ದಾರೆ ಈ ವರ್ಷ 10 ಲಕ್ಷಕ್ಕೂ ಅಧಿಕ ಜನರು ಕೃಷಿ ಮೇಳವನ್ನು ವೀಕ್ಷಿಸಬೇಕು ರೈತರು ಈ ದೇಶದ ಬೆನ್ನೆಲುಬು ಎಂದು ನಾವು ಹೇಳುತ್ತೇವೆ ಆದರೆ ಹೊಸ ತಾಂತ್ರಿಕತೆಗಳನ್ನು ರೈತರಿಗೆ ಮುಟ್ಟದೆ ಇದ್ದರೆ ತುಂಬಾ ಕಷ್ಟಕರವಾಗುತ್ತದೆ.
ಕೃಷಿ ಮೇಳದಲ್ಲಿ ನೀವು ಅತಿ ಹೆಚ್ಚಾಗಿ ಗಮನಿಸಬೇಕಾದ ವಿಚಾರಗಳು?
ರೈತರು ಮರೆತು ಹೋಗುತ್ತಿರುವ ಹೊಸ ತಳಿಯ ಎತ್ತುಗಳನ್ನು ಸಹ ನೀವಿಲ್ಲಿ ವೀಕ್ಷಣೆ ಮಾಡಬೇಕು ಮತ್ತು ಕೆಲವೊಂದು ರೈತರಿಗೆ ತುಂಬಾ ಸಹಾಯಕವಾಗುವ ಪರಿಕರಗಳು ಅಂದರೆ ನೆಲಕ್ಕೆ ಗೊಬ್ಬರ ಹಾಕುವ ಸಾಧನಗಳು ಹಾಗೂ ತೊಂದರೆ ಕೊಡುತ್ತಿರುವ ಪ್ರಾಣಿ ಪಕ್ಷಿಗಳಿಗೆ ಓಡಿಸುವ ಸಾಧನಗಳು. ರುಚಿಗೆ ಸಂಬಂಧಪಟ್ಟ ಕೈಪಿಡಿ ಪುಸ್ತಕಗಳನ್ನು ನೀವು ಓದುತ್ತಿದ್ದರೆ ತಪ್ಪದೇ ಅವುಗಳನ್ನು ಖರೀದಿ ಮಾಡಿ ಮತ್ತು ಇನ್ನಿತರ ನಿಮಗೆ ಸಂಬಂಧಪಟ್ಟ ಮಷೀನರಿಗಳಾಗಲಿ ಹಾಗೂ ಸಹಾಯಧನದಲ್ಲಿ ಯಂತ್ರಗಳು ಖರೀದಿ ಮಾಡುವುದಾಗಲಿ ನೀವು ತಪ್ಪದೇ ನೋಡಬೇಕು.
ಕೃಷಿ ಮೇಳದಲ್ಲಿ ನಿಮ್ಮ ವಸ್ತುವನ್ನು ನೀವು ಪ್ರದರ್ಶನ ಮಾಡಬೇಕಾ ಹಾಗಿದ್ದರೆ ಕೆಳಗಡೆ ನೀಡಿರುವ ವಿವರವನ್ನು ನೋಡಿ?
Next
ಇದನ್ನು ಓದಿ:Gruhalakhmi ಹಣ 4 ದಿನದಲ್ಲಿ ಬಿಡುಗಡೆ! ಜೂನ್ ಜೂಲೈ ಒಮ್ಮೆ ಜಮಾ ಆಗಲಿದೆ
https://krushisanta.com/Gruha-Lakshmi--status-for--June-and-July-month
ಇದನ್ನು ಓದಿ:ರೈತರ ಖಾತೆಗೆ 1.63 ಲಕ್ಷ ಕೋಟಿ ಬೆಳೆವಿಮೆ ಪಾವತಿ ಇದರಲ್ಲಿ ನಿಮ್ಮ ಖಾತೆಗೆ ಎಷ್ಟು ಜಮಾ ಆಗಿದೆ ಚೆಕ್ ಮಾಡಿ
https://krushisanta.com/Yesterday-Crop-Insurance-payment-credited-to-farmers-account
ಇದನ್ನು ಓದಿ:ಸಹಾಯಧನದಲ್ಲಿ ಇಲಾಖೆಯಿಂದ ಪ್ಲಾಸ್ಟಿಕ್ ಟ್ರೇ ನೀಡಲು ಅರ್ಜಿ ಆಹ್ವಾನ
https://krushisanta.com/Application-invited-for-fishery-department--to-get-fishery-kit
ಇದನ್ನು ಓದಿ:ರಾಜ್ಯದ ಹೆಚ್ಚುವರಿ ಬರಗಾಲ ಪಡೆದುಕೊಳ್ಳುವ ರೈತರ ಪಟ್ಟಿಯನ್ನು ಆನ್ಲೈನ್ನಲ್ಲಿ ಪ್ರಕಟ
https://krushisanta.com/Final-parihara-payment-farmers-list-released