ಎರಡನೇ ಕಂತಿನ ಬರಗಾಲ ಪರಿಹಾರ ಲಿಸ್ಟ್! ಪಟ್ಟಿಯಲ್ಲಿ ಹೆಸರು ಚೆಕ್ ಮಾಡಿ
<ಎರಡನೇ ಕಂತು> <ಬರಗಾಲ ಪರಿಹಾರ> <ಬರಗಾಲ ಪರಿಹಾರ> <ಎರಡನೇ ಕಂತು ಬರಗಾಲ ಪರಿಹಾರ ಜಮಾ> <ಎರಡನೇ ಕಂತಿನ ಬರಗಾಲ ಪರಿಹಾರ ಜಮಾ>
ಆತ್ಮೀಯರೇ ಬಂದವರೇ ಎರಡನೇ ಕಂತಿನ ಹಣ ಕೂಡ ಶೀಘ್ರದಲ್ಲಿ ಬಿಡುಗಡೆ ಮಾಡಲಾಗುತ್ತದೆ ಎಂದು ಕರ್ನಾಟಕ ಸರ್ಕಾರ ಮಾಹಿತಿ ತಿಳಿಸಿಕೊಟ್ಟಿದೆ ಕೇಂದ್ರದಿಂದ 3554ಕೋಟಿ ರೂಪಾಯಿಗಳು ಬರ ಪರಿಹಾರವಾಗಿ ರಾಜ್ಯ ಸರ್ಕಾರಕ್ಕೆ ಬಿಡುಗಡೆ ಮಾಡಿದ್ದು, ಇದರಲ್ಲಿ ಪ್ರಥಮ ಕಂತು ಈಗಾಗಲೇ ರೂ.2000 ರೈತರ ಖಾತೆಗೆ ಬರಗಾಲ ಪರಿಹಾರವಾಗಿ ಜನವರಿ 24ನೇ ತಾರೀಕಿನಂದು ಜಮಾ ಆಗಿದ್ದು ಹಾಗೂ ಉಳಿದ ಹಣ ಕೂಡ ಈಗ ಶೀಘ್ರದಲ್ಲೇ ಜಮಾ ಆಗುತ್ತದೆ ಹಾಗೂ ಅರ್ಹ ರೈತರ ಪಟ್ಟಿಯನ್ನು ನೀವು ಸುಲಭವಾಗಿ ಮೊಬೈಲ್ ನಲ್ಲಿ ಚೆಕ್ ಮಾಡಬಹುದು.
ಎರಡನೇ ಕಂತಿನ ಬರ ಪರಿಹಾರ ಯಾರಿಗೆಲ್ಲಾ ಬರುತ್ತದೆ?
ಮೊದಲನೇ ಕಂತಿನ ಹಣ ಯಾರಿಗೆಲ್ಲ ಜಮಾ ಆಗಿದೆ ಅವರಿಗೂ ಸಹಾಯ ಎರಡನೇ ಕಂತು ಜಮಾ ಆಗಲೇಬೇಕು ಕೆಲವೊಂದು ಕಾರಣಗಳಿಂದಾಗಿ ನಿಮಗೆ ಎರಡನೇ ಕಂತು ಜಮಾ ಆಗದೇ ಇರಬಹುದು ಅದರಲ್ಲಿ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆ ಲಿಂಕ್ ಆಗದೆ ಇದ್ದಲ್ಲಿ ಹಾಗೂ ಇನ್ನಿತರ ಕೆಲವೊಂದು ತಾಂತ್ರಿಕ ದೋಷಗಳಿಂದ ನಿಮ್ಮ ಖಾತೆಗೆ ಹಣ ಬರದೆ ಇರಬಹುದು ಆದರೆ ಖಂಡಿತವಾಗಿಯೂ 90% ರಷ್ಟು ನೇರ ವರ್ಗಾವಣೆ ಮೂಲಕ ಎಲ್ಲಾ ರೈತರ ಖಾತೆಗೆ ಉಳಿದ ಹಣವನ್ನು ಅಂದರೆ ಉಳಿದ ಬರಗಾಲ ಪರಿಹಾರ ಹಣವನ್ನು ಜಮಾ ಮಾಡಲಾಗುತ್ತದೆ.
ಅರ್ಹ ಫಲಾನುಭವಿಗಳ ಪಟ್ಟಿಯನ್ನು ಮೊಬೈಲ್ ನಲ್ಲಿ ಚೆಕ್ ಮಾಡುವುದು ಹೇಗೆ?
ಅರ್ಹ ಫಲಾನುಭವಿಗಳು ಪಟ್ಟಿಯನ್ನು ನೀವು ಸ್ವತಂತ್ರವಾಗಿ ಚೆಕ್ ಮಾಡಿಕೊಳ್ಳಬಹುದು ಅಂದರೆ ನಿಮಗೆ ಈಗ 2000 ಹಣ ಜಮಾ ಆಗಿದ್ದರೆ ಮಾತ್ರ ಈ ಹಣ ಕೂಡ ಜಮಾ ಆಗಿರುತ್ತದೆ ಹೀಗಾಗಿ ನೀವು ಆಧಾರ್ ಸಂಖ್ಯೆ ಆಗಿರಬಹುದು ಮೊಬೈಲ್ ನಂಬರ್ ಆಗಿರಬಹುದು ಅದೇ ರೀತಿಯಾಗಿ ನಿಮ್ಮ ಜಮೀನಿನ ಸರ್ವೇ ನಂಬರ್ ಅಥವಾ ಎಫ್ ಐಡಿ ಮೂಲಕ ಯಾವುದಾದರೂ ಒಂದನ್ನು ಬಳಸಿ ನೀವು ಅರ್ಹ ಫಲಾನುಭವಿಗಳ ಪಟ್ಟಿಯನ್ನು ಚೆಕ್ ಮಾಡಿಕೊಳ್ಳಬಹುದು.
ಫಲಾನುಭವಿಗಳ ಪಟ್ಟಿ ಚೆಕ್ ಮಾಡುವ ವಿಧಾನ ಹೇಗೆ?
ಹಂತ 1: ಮೊಟ್ಟ ಮೊದಲಿಗೆ ಇಲ್ಲಿ ನೀಡಿರುವ ಲಿಂಕಿನ ಮೇಲೆ ಕ್ಲಿಕ್ ಮಾಡಬೇಕು ಈಗ ಒಂದು ನಿಮಗೆ ಪೇಜ್ ಓಪನ್ ಆಗುತ್ತದೆ. https://parihara.karnataka.gov.in/service89/PaymentDetailsReport.aspx
ಹಂತ 2: ಇನ್‌ಪುಟ್ ಸಬ್ಸಿಡಿ ಪರಿಹಾರ ಹಣ ಸಂದಾಯದ ವಿವರಗಳು/Parihara Payment Report As On Dated 29-04-2024
Select year/ವರ್ಷ ಆಯ್ಕೆಮಾಡಿ
2023-24
Select season/ಋತು ಆಯ್ಕೆಮಾಡಿ
Kharif/ಮುಂಗಾರು
Calamity Type/ವಿಪತ್ತಿನ ವಿಧ
DROUGHT/ಬರ
District/ಜಿಲ್ಲೆ
Bijapur
Taluk/ತಾಲ್ಲೂಕು
Indi
Hobli/ಹೋಬಳಿ
Ballolli
Village/ಗ್ರಾಮ
Ahirasanga
ಮೇಲೆ ತಿಳಿಸಿರುವಂತೆ ಆಯ್ಕೆ ಮಾಡಿ, ತಕ್ಷಣವಾಗಿ ನಿಮ್ಮ ಹೆಸರನ್ನು ಚೆಕ್ ಮಾಡಿಕೊಳ್ಳಿ ಈಗ ನಿಮಗೆ ಇಲ್ಲಿ 2000 ಗಳು ಯಾವ ಬರಗಾಲ ಪರಿಹಾರ ಎಲ್ಲಾ ವಿವರವನ್ನು ನೀವು ಇಲ್ಲಿ ಸುಲಭವಾಗಿ ನೋಡಬಹುದು ಕೂಡಲೇ ನೀವು ಕೂಡ ನಿಮ್ಮ ಹೆಸರನ್ನು ಗಮನಿಸಿ ಹಾಗೂ ಸರ್ಕಾರಕ್ಕೆ ಕೇಂದ್ರದಿಂದ ಬಿಡುಗಡೆಯಾಗಿರುವ ಬಹುಮತದಲ್ಲಿ ನಿಮಗೂ ಕೂಡ ಸ್ವಲ್ಪ ಹಣ ಬಂದೇ ಬಂದುಬಿಡುತ್ತದೆ.
ಇದನ್ನು ಓದಿ:ದಿನಕ್ಕೆ 5000₹ ಸಂಪಾದಿಸಿ ಕಲೆಗೆ ಬೆಲೆ ಜಾಸ್ತಿ ಮಿಸ್ ಮಾಡ್ಕೋಬೇಡಿ
https://krushisanta.com/Free-mobile-repair-training-for-30-days
ಇದನ್ನು ಓದಿ:ನಿಮ್ಮ ಜಮೀನಿಗೆ ಹೋಗಲು ದಾರಿ ಇಲ್ಲವೇ ಬೇರೆಯವರು ದಾರಿ ನೀಡುತ್ತಿಲ್ಲವೇ? ಹಾಗಿದ್ದರೆ ಈಗಲೇ ಅಧಿಕೃತವಾಗಿ ಜಮೀನಿಗೆ ಹೋಗಲು ಬಂಡಿದಾರಿ ಪಡೆಯುವುದು ಹೇಗೆ?
https://krushisanta.com/How-to-solve-Route-for-your-own-land--problems--with-law
ಇದನ್ನು ಓದಿ:ನಿಮ್ಮ ಜಮೀನಿಗೆ ಹೋಗಲು ದಾರಿ ಇಲ್ಲವೇ ಬೇರೆಯವರು ದಾರಿ ನೀಡುತ್ತಿಲ್ಲವೇ? ಹಾಗಿದ್ದರೆ ಈಗಲೇ ಅಧಿಕೃತವಾಗಿ ಜಮೀನಿಗೆ ಹೋಗಲು ಬಂಡಿದಾರಿ ಪಡೆಯುವುದು ಹೇಗೆ?
https://krushisanta.com/How-to-solve-Route-for-your-own-land--problems--with-law
ಇದನ್ನು ಓದಿ:ಒಂದೇ ವಾರದಲ್ಲಿ ಉಳಿದ ಪರಿಹಾರ ಜಮಾ! ಈ ರೈತರಿಗೆ ಮಾತ್ರ ದೊರೆಯಲಿದೆ ಉಳಿದ ಬರಗಾಲ ಪರಿಹಾರ ಪೇಮೆಂಟ್
https://krushisanta.com/Baragala-Parihar-payment
ಇದನ್ನು ಓದಿ:ಐದೇ ನಿಮಿಷದಲ್ಲಿ ಬೇಸಿಗೆ ಬೆಳೆ ಸರ್ವೆ ಮಾಡುವುದು ಹೇಗೆ? ಬೆಳೆ ಪರಿಹಾರ ಪಡೆಯಬೇಕಾದರೆ ಕಂಪಲ್ಸರಿ ಆಗಿ ಮಾಡಲೇಬೇಕು.
https://krushisanta.com/How-to-do-summer-crop-survey-using-Summer-crop-survey-2023-24-Mobile-App