ಸರ್ವೇ ನಂಬರ್ ಹಾಕಿ ಪರಿಹಾರ ಹಣ ಚೆಕ್ ಮಾಡಿ ಇಲ್ಲಿದೆ ಡೈರೆಕ್ಟ್ ಲಿಂಕ್
<ಪರಿಹಾರ> <ಬರ ಪರಿಹಾರ> <ಬರ ಪರಿಹಾರ ಹಣ ಜಮಾ> <ರೈತರ ಖಾತೆಗೆ ಬರ ಪರಿಹಾರ> <ರೈತರ ಖಾತೆಗೆ 2ನೇ ಕಂತಿನ ಬರ ಪರಿಹಾರ ಹಣ ಜಮಾ>
ಆತ್ಮೀಯ ರೈತ ಬಾಂಧವರೇ ಎಲ್ಲರ ಖಾತೆಗೆ ಈಗಾಗಲೇ ಪರಿಹಾರ ಹಣ ಜಮಾ ಆಗಿದೆ ಮೂರನೇ ಕಂತಿನ ಪರಿಹಾರ ಹಣ ಜಮಾ ಆಗುತ್ತದೆ ಎಂದು ಮಾಹಿತಿ ತಿಳಿದು ಬಂದಿದೆ ಆದರೆ ನಿಖರವಾದ ಮಾಹಿತಿ ಮತ್ತು ಅದಕ್ಕೆ ಆದ ದಾಖಲೆಗಳು ಅಥವಾ ಸುತ್ತೋಲೆಗಳು ಇನ್ನೂ ಪ್ರಕಟಣೆ ಆಗಿಲ್ಲ ಹೀಗಾಗಿ ರೈತರಿಗೆ ಈಗ ಜಮ ಆಗಿರುವ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಎರಡು ಹಣ ರೈತರ ಖಾತೆಗೆ ವರ್ಗಾವಣೆ ಆಗಿದೆ.
ಬರಗಾಲ ಕಂತಿನ ಹಣ ರೈತರ ಖಾತಿಗೆ 32 ಲಕ್ಷ ರೈತರ ಖಾತೆಗೆ ಕರ್ನಾಟಕ ರಾಜ್ಯದಲ್ಲಿ ಎರಡನೇ ಕಂತಿನ ಹಣವನ್ನು ವರ್ಗಾವಣೆ ಮಾಡಲಾಗಿದೆ ಅದೇ ರೀತಿಯಾಗಿ ಒಂದನೇ ಕಂತು ರೂ. 2000 ಗಳು ಮತ್ತು ಪ್ರತಿಯೊಬ್ಬರ ಖಾತೆಗೆ ಮುಟ್ಟುತ್ತದೆಯೋ ಅಥವಾ ಇಲ್ಲ ಎಂಬುದನ್ನು ಪರೀಕ್ಷಿಸಲು ಜಮಾ ಮಾಡಲಾಗಿತ್ತು ಮತ್ತು ಇದು ರಾಜ್ಯ ಸರ್ಕಾರದ ಪರಿಹಾರ ಹಣವಾಗಿತ್ತು ಇದಾದ ನಂತರ ಕೇಂದ್ರ ಸರ್ಕಾರದಿಂದ ಮತ್ತೆ ಬಂದ ಪರಿಹಾರ ಹಣವನ್ನು ಸಹ ರೈತರ ಖಾತೆಗೆ ವರ್ಗಾವಣೆ ಮಾಡಿದೆ ನಿಮಗೆ ಎಷ್ಟು ಬಂದಿದೆ ತಿಳಿದುಕೊಳ್ಳಿ.
ನಿಮ್ಮ ಜಮೀನಿನ ಸರ್ವೇ ನಂಬರ್ ಹಾಕಿ ಈಗ ಎಷ್ಟು ಪರಿಹಾರ ಹಣ ನಿಮಗೆ ಬಂತು ಚೆಕ್ ಮಾಡಿ?
ಹಂತ 1: ಪರಿಹಾರ ಹಣ ಜಮಾ ಆಗಿರೋದು ಚೆಕ್ ಮಾಡಲು ನೋಡಲು ಹಲವಾರು ದಾರಿಗಳಿವೆ. ಅದರಲ್ಲಿ ರೈತರಿಗೆ ತುಂಬಾ ಸುಲಭ ಮತ್ತು ಈಜಿ ವಿಧಾನ ಎಂದರೆ ನೇರವಾಗಿ ಪರಿಹಾರ ಪೋರ್ಟಲ್ ಮೂಲಕ ಹೋಗಿ ಸ್ಟೇಟಸ್ ಅನ್ನ ಚೆಕ್ ಮಾಡಿಕೊಳ್ಳುವುದು ಮೊದಲಿಗೆ ಇಲ್ಲಿ ನೀಡಿರುವ ಕೆಳಗಡೆ ನೀಡಿರುವ ಮೇಲೆ ಕ್ಲಿಕ್ ಮಾಡಿಕೊಳ್ಳಿ.
https://parihara.karnataka.gov.in/service92/
ಹಂತ 2: ಪರಿಹಾರ ಹಣ ಜಮಾ ಆಗಿರುವುದು ಚೆಕ್ ಮಾಡಲು ಮೇಲೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಕ್ಲಿಕ್ ಮಾಡಿದ ನಂತರ ಒಂದು ಪೇಜ್ ಓಪನ್ ಆಗುತ್ತದೆ ಪೇಜ್ ಓಪನ್ ಆದ ನಂತರ ಅದರಲ್ಲಿ ನಿಮಗೆ ವರ್ಷ ಮತ್ತು ಋತುಮಾನ ಹಾಗೂ ಯಾವ ರೀತಿ ಹಾನಿ ಅಂದರೆ ವಿಪತ್ತಿನ ವಿಧ ಆಯ್ಕೆ ಮಾಡಲು ಕೇಳುತ್ತದೆ ಈಗಾಗಲೇ ನಾವು ಕಳೆದ ಲೇಖನಗಳಲ್ಲಿ ಅದರ ಬಗ್ಗೆ ಮಾಹಿತಿಯನ್ನು ಕೊಟ್ಟಿದ್ದೇವೆ ಅದನ್ನು ನೀವು ಆಯ್ಕೆ ಮಾಡಿಕೊಳ್ಳಬೇಕು. ಆಯ್ಕೆ ಮಾಡಿಕೊಂಡ ನಂತರ ಗೆಟ್ ಡೇಟಾ ಎಂಬ ನೀಲಿ ಬಟನ್ ಮೇಲೆ ಕ್ಲಿಕ್ ಮಾಡಬೇಕು.
ಹಂತ 3: ನಂತರ ಕೆಳಗಡೆ ನಾಲ್ಕು ಆಯ್ಕೆಗಳು ಕಾಣುತ್ತವೆ ಅದರಲ್ಲಿ ಕೊನೆಯ ಆಯ್ಕೆಯನ್ನು ಆಯ್ಕೆ ಮಾಡಿಕೊಳ್ಳಿ ನಿಮ್ಮ ಸರ್ವೇ ನಂಬರ್ ಹಾಕಲು ಕೇಳುತ್ತದೆ ಸರ್ವೇ ನಂಬರ್ ಅನ್ನು ಸರಿಯಾಗಿ ನಮಗೆ ಜಿಲ್ಲೆಯ ತಾಲೂಕು ಹೋಬಳಿ ಹಾಗೂ ಊರನ್ನು ಆಯ್ಕೆಮಾಡಿಕೊಳ್ಳಿ. ಊರು ಆಯ್ಕೆ ಮಾಡಿಕೊಂಡ ನಂತರ ಈಗ ಕೆಳಗಡೆ ಮಾಹಿತಿ ಓಪನ್ ಆಗುತ್ತದೆ
ಮಾಹಿತಿ ಓಪನ್ ಆದ ನಂತರ ನೀವು ಅದರಲ್ಲಿ ಗಮನಿಸಿ ಅದರಲ್ಲಿ ನಿಮಗೆ ಎರಡು ಬಾರಿ ಪರಿಹಾರ ಹಣ ಜಮಾ ಆಗಿರುವುದು ತೋರಿಸಬೇಕು ಒಂದು ವೇಳೆ ಯಾವುದೇ ರೀತಿ ತೋರಿಸದಿದ್ದರೆ ಏನಾದರೂ ತೊಂದರೆ ಆಗಿರಬಹುದು ಅಥವಾ ಒಂದು ಕಂತು ಬಂದು ಇನ್ನೊಂದು ಕಂತು ಬರದೇ ಇರಬಹುದು ಎರಡು ಕಂತುಗಳು ಎರಡು ಮೊತ್ತದಲ್ಲಿ ಮೊದಲನೆಯದು ಎರಡು ಸಾವಿರ ಮತ್ತು ನಂತರದ ಪರಿಹಾರ ಹಣ ರೈತರ ಖಾತೆಗೆ ಬೇರೆ ಬೇರೆ ಬಂದಿದೆ.
ಇದನ್ನು ಓದಿ:ರಾಜ್ಯದಲ್ಲಿ ರಾತ್ರೋರಾತ್ರಿ ಸುರಿದ ಬಾರಿ ಮಳೆ!ಇನ್ನು ಎಷ್ಟು ದಿನ ಬರಲಿದೆ ಮಳೆ
https://krushisanta.com/Heavy-rain-alerts-in-Karnataka-today-news
ಇದನ್ನು ಓದಿ:ನಿಮ್ಮ ಊರಿನ ಯಾವ ಬೆಳೆಗೆ ಬೆಳೆ ವಿಮೆ ಮಾಡಿಸಿದರೆ? ಎಷ್ಟು ಹಣ ಬರುತ್ತದೆ ಚೆಕ್ ಮಾಡಿ
https://krushisanta.com/Crop-insurance-for-KHARIF-season-2024-25-village-wise-list
ಇದನ್ನು ಓದಿ:PM Kisan ಫಲಾನುಭವಿಗಳಿಗೆ 17ನೇ ಕಂತಿನ ಹಣ ಜಮಾ ದಿನಾಂಕ ಫಿಕ್ಸ್
https://krushisanta.com/pm-Kisan-17th-installment-date-is-fixed-That-is-first-or-second-week-of-June
ಇದನ್ನು ಓದಿ:ಪರಿಹಾರ ಚೆಕ್ ಮಾಡಲು ಆರು ವಿಧಾನಗಳಿವೆ, ಯಾವುದಾದರೂ ಒಂದು ವಿಧಾನದ ಬಳಸಿ ಹಣ ಬಂತಾ ಈಗಲೇ ಚೆಕ್ ಮಾಡಿಕೊಳ್ಳಿ https://krushisanta.com/There-is-6-methods-to-check-Parihar-hani-in-Karnataka