ಜಿಲ್ಲಾವಾರು ಕೇಂದ್ರ ಚುನಾವಣೆಯಲ್ಲಿ ಗೆಲವು ಸೋಲು ಪಡೆದುಕೊಂಡವರ!ಲಿಸ್ಟ್
<ಚುನಾವಣೆ> <ಕೇಂದ್ರ ಚುನಾವಣೆ> <ಚುನಾವಣೆಯ ಫೈನಲ್ ವರದಿ> <ಕೇಂದ್ರ ಚುನಾವಣೆಯ ಫೈನಲ್ ವರದಿ ಮಾಹಿತಿ> < ಕೇಂದ್ರದ ಚುನಾವಣೆ>
ಆತ್ಮೀಯ ಗ್ರಾಹಕರೇ ನಿನ್ನೆ ನಡೆದ ಚುನಾವಣೆ ಎಣಿಕೆದಲ್ಲಿ ಸರ್ಕಾರಗಳು ತಮ್ಮ ತಮ್ಮ ಜಿಲ್ಲೆವಾರು ಯಾರು ಮುಂದೆ ಯಾರು ಹಿಂದೆ ಮತ್ತು ಯಾರ ಗೆಲುವು ಮತ್ತು ಯಾರ ಸೋಲು ಎಲ್ಲವೂ ಗೊತ್ತಾಗಿದೆ, ಅದಕ್ಕಾಗಿ ನಿಮ್ಮ ಊರಿನಲ್ಲಿ ಅಂದರೆ ನಿಮ್ಮ ಜಿಲ್ಲೆಯವರು ಯಾರು ಗೆದ್ದರು ಮತ್ತು ಎಷ್ಟು ಮತಗಳ ಅಂತರದಿಂದ ಗೆದ್ದಿದ್ದಾರೆ ಅದನ್ನು ಆನ್ಲೈನ್ನಲ್ಲಿ ನೋಡುವುದು ಹೇಗೆ ಎಂಬುದನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ.
ಆನ್ಲೈನ್ ನಲ್ಲಿ ಜಿಲ್ಲಾ ವಾರು ಮತಗಳ ಲೀಡ್ ಹಾಗೂ ಗೆಲುವು ಮಾಡಿರುವವರು ಯಾರು?
ಕೇಂದ್ರ ಸರ್ಕಾರ ಚುನಾವಣಾ ಆಯೋಗ ಅಧಿಕೃತ ವೆಬ್ಸೈಟ್ನಲ್ಲಿ ನಿಮ್ಮ ಜಿಲ್ಲೆ ವರು ಮತಗಳ ವಿವರವನ್ನು ಪ್ರಕಟಣೆ ಮಾಡಿದ್ದಾರೆ ನಿನ್ನೆ ನೀವು ಅದನ್ನು ನೋಡಿರಬಹುದು ಆದರೆ ಅದು ಕೊನೆಯವರೆಗೆ ಎಷ್ಟು ಸಂಖ್ಯೆಗೆ ನಿಂತಿದೆ ಅಂದರೆ ಎಷ್ಟು ಮತಗಳ ಅಂತರದಲ್ಲಿ ಯಾರು ಗೆದ್ದಿದ್ದಾರೆ ಮತ್ತು ಎಷ್ಟು ಮತಗಳ ಅಂತರದಲ್ಲಿ ಯಾರು ಸೋಲನ್ನು ಅನುಭವಿಸಿದ್ದಾರೆ ಅದನ್ನು ಸಹ ಆನ್ಲೈನಲ್ಲಿ ಚೆಕ್ ಮಾಡಬಹುದು.
ಹಂತ 1: ಇಲ್ಲಿ ನೀಡಿರುವ ಅಧಿಕೃತ ಜಾಲತಾಣದ ಲಿಂಕಿನ ಮೇಲೆ ಕ್ಲಿಕ್ ಮಾಡಿ https://results.eci.gov.in/PcResultGenJune2024/partywiseresult-S10.htm
ಹಂತ 2: Constituency Wise Results
Select Constituency ಈ ಆಯ್ಕೆ ಮೇಲೆ ಕ್ಲಿಕ್ ಗೊತ್ತಾಗದೆ ಇದ್ದಲ್ಲಿ ಕೆಳಗಡೆ ನೀಡಿರುವ ಭಾವಚಿತ್ರವನ್ನು ಗಮನಿಸಿ ಇಲ್ಲಿ ನಾವು ಕೆಳಗಡೆ ಮಾರ್ಕ್ ಮಾಡಿ ತೋರಿಸಿರುವ ಜಾಗದಲ್ಲಿ ನೀವು ಸಹ ಕ್ಲಿಕ್ ಮಾಡಬೇಕು ಕ್ಲಿಕ್ ಮಾಡಿದ ನಂತರ ತಕ್ಷಣವಾಗಿ ಅಲ್ಲಿ ನಿಮ್ಮ ಜಿಲ್ಲೆಗಳ ಲಿಸ್ಟ್ ಬರುತ್ತದೆ.
ಹಂತ 3: ನೀವು ಲಿಸ್ಟ್ ನಲ್ಲಿ ಗಮನಿಸಿ ನಿಮಗೆ ಸಂಬಂಧಪಟ್ಟ ಯಾವ ಜಿಲ್ಲೆದವರು ಆಗಿರುತ್ತೀರಿ ಅದೇ ಜಿಲ್ಲೆಯನ್ನು ನೀವು ಆಯ್ಕೆ ಮಾಡಿಕೊಳ್ಳಬೇಕು. ಆಯ್ಕೆ ಮಾಡಿಕೊಂಡ ನಂತರ ಅದರಲ್ಲಿ ಎಷ್ಟು ಜನ ಚುನಾವಣೆಗೆ ನಿಂತಿದ್ದಾರೆ ಮತ್ತು ಅದರಲ್ಲಿ ಗೆಲುವು ಪಡೆದುಕೊಂಡಿರುವವರು ಯಾರು ಹಾಗೂ ಅದೇ ರೀತಿಯಾಗಿ ಸೋತವರು ಯಾರು ಮತ್ತು ಎಷ್ಟು ಅಭ್ಯರ್ಥಿಗಳು ಚುನಾವಣೆಗೆ ನಿಂತಿದ್ದಾರೆ ಎಲ್ಲವೂ ತೋರಿಸುತ್ತದೆ.
ಯಾರು ಗೆದ್ದಿದ್ದಾರೆ ಎಂದು ಈಗಾಗಲೇ ನಿಮಗೆ ಮಾಹಿತಿ ಗೊತ್ತಾಗಿರಬಹುದು ಆದರೆ ಎಷ್ಟು ಮತಗಳ ಅಂತರದಿಂದ ಗೆದ್ದಿದ್ದಾರೆ ಅದು ನಿಮಗೆ ಗೊತ್ತಾಗದೆ ಇರಬಹುದು ಆದರೆ ನಾವು ಮೇಲೆ ನೀಡಿರುವ ಮಾಹಿತಿಯನ್ನು ನೀವು ನೋಡಿಕೊಂಡು ಸರ್ಚ್ ಮಾಡಿದರೆ ನಿಮಗೆ ಎಷ್ಟು ಮತಗಳ ಅಂತರದಲ್ಲಿ ನಿಮ್ಮ ಜಿಲ್ಲೆಯ ಚುನಾವಣಾ ಅಭ್ಯರ್ಥಿಗಳು ಗೆದ್ದಿದ್ದಾರೆ ಅಥವಾ ಸೋಲನ್ನು ಅನುಭವಿಸಿದ್ದಾರೆ ಅದನ್ನು ತಿಳಿದುಕೊಳ್ಳಬಹುದು.
ಭಾರತೀಯ ವಿಚಾರವನ್ನು ನಾವು ವಿಚಾರ ಮಾಡಿದರೆ ಕಾಂಗ್ರೆಸ್ ಹಾಗೂ ಭಾರತೀಯ ಜನತಾ ಪಾರ್ಟಿ ಎರಡು ಸಹ ತಮ್ಮ ಪ್ರಯತ್ನವನ್ನು ಮಾಡಿದೆ ಆದರೆ ಬಿಜೆಪಿ ಸರ್ಕಾರ 240 ಸ್ಥಾನಗಳನ್ನು ಕೇಂದ್ರದಲ್ಲಿ ಪಡೆದುಕೊಂಡರೆ ಕಾಂಗ್ರೆಸ್ ಸರ್ಕಾರ 99 ಸ್ಥಾನಗಳನ್ನು ಪಡೆದುಕೊಂಡಿದೆ ಅದೇ ರೀತಿಯಾಗಿ ಉಳಿದವು ಬೇರೆ ಬೇರೆ ಸರ್ಕಾರಗಳು ಕೇಂದ್ರದ ಚುನಾವಣೆಯಲ್ಲಿ ಮುನ್ನಡೆ ಸಾಗಿಸಿದ್ದಾರೆ ಒಟ್ಟಾರೆ ಸೇರಿ 543 ಮತಕ್ಷೇತ್ರಗಳಿವೆ.
ಇದನ್ನು ಓದಿ: ಲೋಕಸಭಾ ಚುನಾವಣೆಯ ಅಭ್ಯರ್ಥಿಗಳ ಲೀಡ್ ಮತ್ತು ಸೋಲು ಲೈವ್ ಅಪ್ಡೇಟ್ ಪಡೆಯಲು ಕೆಳಗಡೆ ನೀಡಿರುವ ಲಿಂಕನ್ನು ನೋಡಬಹುದು. https://krushisanta.com/Lokh-sabha-election-live-update-at-3-PM-Karnataka-news
ಇದನ್ನು ಓದಿ: ಸಂಜೆಯವರೆಗೆ ಚುನಾವಣೆ ರಿಸಲ್ಟ್ ಅನ್ನು ಆನ್ಲೈನಲ್ಲಿ ಚೆಕ್ ಮಾಡಲು ವಿಡಿಯೋ ಮೂಲಕ ನೋಡಲು ಕೆಳಗಡೆ ನೀಡಿರುವ ಲಿಂಕ್ ನ ಮೇಲೆ ಕ್ಲಿಕ್ ಮಾಡಿ. https://krushisanta.com/Live-updates-election-ECI-results
ಇದನ್ನು ಓದಿ:ರಾಜ್ಯದಲ್ಲಿ ರಾತ್ರೋರಾತ್ರಿ ಸುರಿದ ಬಾರಿ ಮಳೆ!ಇನ್ನು ಎಷ್ಟು ದಿನ ಬರಲಿದೆ ಮಳೆ
https://krushisanta.com/Heavy-rain-alerts-in-Karnataka-today-news
ಇದನ್ನು ಓದಿ:ನಿಮ್ಮ ಊರಿನ ಯಾವ ಬೆಳೆಗೆ ಬೆಳೆ ವಿಮೆ ಮಾಡಿಸಿದರೆ? ಎಷ್ಟು ಹಣ ಬರುತ್ತದೆ ಚೆಕ್ ಮಾಡಿ
https://krushisanta.com/Crop-insurance-for-KHARIF-season-2024-25-village-wise-list