ಅಪ್ಡೇಟ್ ಆಗಿರುವ ಪಹಣಿಪತ್ರವನ್ನು ಮೊಬೈಲ್ ನಲ್ಲಿ ಡೌನ್ ಲೋಡ್ ಮಾಡುವುದು ಹೇಗೆ?

<rtc online> <rtc login> <karnataka rtc online> <bhoomi login> <land records karnataka gov in online> <rtc download by name>

Sep 14, 2024 - 07:17
 0
ಅಪ್ಡೇಟ್ ಆಗಿರುವ ಪಹಣಿಪತ್ರವನ್ನು ಮೊಬೈಲ್ ನಲ್ಲಿ ಡೌನ್ ಲೋಡ್ ಮಾಡುವುದು ಹೇಗೆ?

ಆತ್ಮೀಯ ರೈತ ಬಾಂಧವರೇ ಪ್ರಸ್ತುತ ದಿನಗಳಲ್ಲಿ ಪಹಣಿ ಪತ್ರ ಎಲ್ಲರಿಗೂ ಕಡ್ಡಾಯವಾಗಿ ಬೇಕಾಗಿದೆ ಪಹಣಿ ಪತ್ರವನ್ನು ನೀವು ಡೌನ್ಲೋಡ್ ಮಾಡಬೇಕಾದರೆ ಅಂದರೆ ಅದನ್ನು ಆನ್ಲೈನ್ ನಲ್ಲಿ ವೀಕ್ಷಣೆ ಮಾಡಬೇಕಾದರೆ ಪ್ರತಿಯೊಬ್ಬರು ಸೇವಾ ಸಿಂಧು ಕೇಂದ್ರ ಅಥವಾ ಅಟಲ್ ಜಿ ಕೇಂದ್ರ ಅಥವಾ ನೆಮ್ಮದಿ ಕೇಂದ್ರಕ್ಕೆ ಹೋಗಬೇಕಾಗುತ್ತದೆ. ಇದರಿಂದಾಗಿ ಅರ್ಜೆಂಟಾಗಿ ಬೇಕಾಗಿದ್ದಾಗ ಅಂದರೆ ತಕ್ಷಣವಾಗಿ ಬೇಕಾಗಿದ್ದಾಗ ನಿಮಗೆ ಪಹಣಿ ಪತ್ರ ದೊರೆಯುವುದಿಲ್ಲ ಕೆಲವೊಂದು ಬಾರಿ ಸರ್ವರ್ ಬಿಜಿ ಇದ್ದರೂ ಸಹ ಪಾಣಿಪತ್ರ ನಿಮಗೆ ಬರುವುದಿಲ್ಲ.

ಪಹಣಿ ಪತ್ರವನ್ನು ಮೊಬೈಲ್ ನಲ್ಲಿ ನೋಡುವ ವಿಧಾನ ಹೇಗೆ?

 ಬಹಳಷ್ಟು ಜನರಿಗೆ ಇದು ವಿಧಾನ ಗೊತ್ತಿರಬಹುದು ಮತ್ತು ಇನ್ನೂ ಕೆಲವೊಬ್ಬರಿಗೆ ಪಹಣಿ ಪತ್ರವನ್ನು ನೋಡುವುದು ಅಥವಾ ಹೊಸದಾಗಿ ಅಪ್ಡೇಟ್ ಆಗಿರುವ ಪಹಣಿ ಪತ್ರವನ್ನು ನೋಡುವುದು ಹೇಗೆ ಎಂಬ ಕುತೂಹಲಕಾರಿ ಕೂಡ ಇರುತ್ತದೆ. ಅದಕ್ಕಾಗಿ ನಾವು ನಿಮ್ಮೊಂದಿಗೆ ಅಂದರೆ ಇವತ್ತಿನ ಈ ಒಂದು ಲೇಖನದಲ್ಲಿ ಅದನ್ನು ಡೌನ್ಲೋಡ್ ಮಾಡುವುದು ಹೇಗೆ ಅಥವಾ ವೀಕ್ಷಣೆ ಮಾಡುವುದು ಹೇಗೆ ಎಂದು ತೋರಿಸುತ್ತೇವೆ ನೀವು ಅದನ್ನು ಸರಿಯಾಗಿ ಇಟ್ಟುಕೊಂಡು ಒಂದು ಪ್ರಿಂಟ್ ತೆಗೆದುಕೊಂಡು ಇಟ್ಟರೂ ಸಹ ನಡೆಯುತ್ತದೆ.

ನಾವು ತೋರಿಸಿರುವ ವಿಧಾನವನ್ನು ನೀವು ಅನುಸರಿಸಿ ಪಹಣಿ ಪತ್ರವನ್ನು ಡೌನ್ಲೋಡ್ ಮಾಡಿರಿ?

 ಸರ್ಕಾರದ ಯಾವುದೇ ದಾಖಲೆಗಳನ್ನು ನಾವು ಡೌನ್ಲೋಡ್ ಮಾಡಬೇಕಾದರೆ ಸರ್ಕಾರದ ಜಾಲತಾಣಗಳಲ್ಲಿ ನಾವು ಸರ್ಚ್ ಮಾಡಬೇಕಾಗುತ್ತದೆ ಅಥವಾ ಸರ್ಕಾರಿ ಲಿಂಕುಗಳನ್ನು ಕ್ಲಿಕ್ ಮಾಡಬೇಕಾಗುತ್ತದೆ ಅದಕ್ಕಾಗಿ ನಾವಿಲ್ಲಿ ನೀಡಿರುವ ಸರಕಾರದ ಅಧಿಕೃತ ಆರ್ ಟಿ ಸಿ ಅಥವಾ ಭೂಮಿ ಆನ್ಲೈನ್ ಲಿಂಕನ್ನು ಇಲ್ಲಿ ಕೆಳಗಡೆ ನೀಡಿದ್ದೇವೆ ಕ್ಲಿಕ್ ಮಾಡಿ.

ಹಂತ 1: ಮೊಟ್ಟ ಮೊದಲಿಗೆ ನೀವು ನಿಮ್ಮ ಪಾಣಿಪತ್ರವನ್ನು ಡೌನ್ಲೋಡ್ ಮಾಡಬೇಕಾದರೆ ಅಥವಾ ಆನ್ಲೈನ್ ನಲ್ಲಿ ವೀಕ್ಷಣೆ ಮಾಡಬೇಕಾದರೆ, ಇಲ್ಲಿ ನೀಡಿರುವ ಲಿಂಕಿನ ಮೇಲೆ ಕ್ಲಿಕ್ ಮಾಡಿ ಹಾಗೂ ಪೇಜ್ ಓಪನ್ ಆಗುತ್ತದೆ ಹಂತ ಎರಡನ್ನೂ ಅನುಸರಿಸಿರಿ.

https://landrecords.karnataka.gov.in/Service2/

ಹಂತ 2:Select Survey Number

District

BALLARI

Taluk

KAMPLI

Hobli

KAMPLI

Village

CHIKKAJAYIGANURU

Survey Number

58

.

Surnoc

*

Hissa No

*

Period

2023-10-21 16:50:00 To Till Date (2024-2025)

ನಿಮಗೆ ಸಂಬಂಧಪಟ್ಟರುವ ಜಿಲ್ಲೆ ಮತ್ತು ತಾಲೂಕು ಹಳ್ಳಿ ಮತ್ತು ಸರ್ವೆ ನಂಬರನ್ನು ಹಾಕಿ ನಿಮ್ಮ ಹಿಸ್ಸಾ ನಂಬರ್ ಹಾಕುವುದನ್ನು ಮರೆಯಬೇಡಿ ನಿಮ್ಮ ಹೆಸರು ತೋರಿಸುತ್ತದೆ ಅದನ್ನೇ ನೀವು ಕ್ಲಿಕ್ ಮಾಡುತ್ತಾ ಹೋಗಬೇಕು.

ಹಂತ 3: Fetch Details ಇದರ ಮೇಲೆ ಕ್ಲಿಕ್ ಮಾಡಿ ಕ್ಲಿಕ್ ಮಾಡಿದ ನಂತರ, ಕೆಳಗಡೆ ಗಮನಿಸುತ್ತಾ ಹೋಗಿ  

Details

Village : CHIKKAJAYIGANURU

Survey Number : 58

Surnoc : *

Hissa No : *

Period : 2023-10-21 16:50:00 To Till Date (2024-2025 )

Year : 2024-2025

ಡೀಟೇಲ್ಸ್ ಎಂದು ಬಲಗಡೆ ಭಾಗದಲ್ಲಿ ಬರೆದಿರುತ್ತದೆ ಅಲ್ಲಿ ನೀವು ಕೆಳಗಡೆ View ಆಯ್ಕೆಯನ್ನು ಆಯ್ಕೆ ಮಾಡಿಕೊಳ್ಳಿ.

 ಈಗ ನಿಮ್ಮ ಒರಿಜಿನಲ್ ಪಹಣಿ ಪತ್ರ ಇದನ್ನು ನೋಡುವುದಕ್ಕೆ ಮಾತ್ರ ಬಳಕೆ ಮಾಡಬಹುದು ಪ್ರಿಂಟ್ ತೆಗೆದುಕೊಳ್ಳಬೇಕಾದರೆ ನೀವು ಹಣವನ್ನು ಪಾವತಿ ಮಾಡಿ ತೆಗೆದುಕೊಳ್ಳಬೇಕಾಗುತ್ತದೆ ಅದಕ್ಕಾಗಿ ನೀವು ಈ ಪ್ರಿಂಟನ್ನು ಅಂದರೆ ಇದೇ ಪ್ರಿಂಟನ್ನು ನೀವು ಕೆಲವೊಂದು ಸಂದರ್ಭಗಳಲ್ಲಿ ಅರ್ಜೆಂಟಾಗಿ ಬಳಕೆ ಮಾಡಬಹುದು.

ಇದನ್ನು ಓದಿ:ಈ ರೈತರಿಗೆ 18ನೇ ಕಂತು ಶೀಘ್ರದಲ್ಲಿ ಜಮಾ ಆಗಲಿದೆ! ಹೆಸರು ಚೆಕ್ ಮಾಡಿ

https://krushisanta.com/P-M-kisan-Hana-18-ne-kantu-Jama-agalide

ಇದನ್ನು ಓದಿ:ಪಹಣಿ ಪತ್ರಿಕೆ ಆಧಾರ ಕಾರ್ಡ್ ಲಿಂಕ್ ಮಾಡಿಲ್ಲವೇ? ಈ ಹೊಸ ವಿಧಾನದಿಂದ ಮನೆಯಲ್ಲಿ ಕುಳಿತು ಲಿಂಕ್ ಮಾಡಿ? ಮತ್ತು ಲಿಂಕ್ ಆಗಿರುವುದನ್ನು ಖಚಿತಪಡಿಸಿಕೊಳ್ಳಿ.

https://krushisanta.com/How-to-link-Aadhaar-card-to-land-Pahani-at-home

ಇದನ್ನು ಓದಿ:ಬಿಡದೆ ಸುರಿಯುತ್ತಿರುವ ಜಿಟಿ ಜಿಟಿ ಮಳೆ ರಾಜ್ಯದಲ್ಲಿ ಇನ್ನೂ ಎಷ್ಟು ದಿನ ಇರಲಿದೆ?

https://krushisanta.com/Rainfall-Report-in-Karnataka-for-next-week

ಇದನ್ನು ಓದಿ:ಕೃಷಿಯಲ್ಲಿ ಹೈಟೆಕ್ ಹಾರ್ವೆಸ್ಟರ್ ಹಬ್ ಸ್ಥಾಪನೆ ಮಾಡಲು ಅರ್ಜಿ! ಸಿಗಲಿದೆ ಒಂದು ಕೋಟಿವರೆಗೆ ಸೌಲಭ್ಯ

https://krushisanta.com/Application-invited-for-hitech-harvester-hub-for-1-crore

admin B.Sc(hons) agriculture College of agriculture vijayapura And provide consultant service