ಸೆಪ್ಟಂಬರ್ ತಿಂಗಳ ಗೃಹಲಕ್ಷ್ಮಿ ಹಣ ಪಡೆದುಕೊಳ್ಳುವ ಮಹಿಳೆಯರ ಪಟ್ಟಿ ಬಿಡುಗಡೆ
<ಗೃಹಲಕ್ಷ್ಮಿ ಯೋಜನೆ> <ಸಪ್ಟಂಬರ್ ತಿಂಗಳ ಗೃಹಲಕ್ಷ್ಮಿ ಯೋಜನೆ> <ಸೆಪ್ಟೆಂಬರ್ ತಿಂಗಳ ಗೃಹಲಕ್ಷ್ಮಿ ಪಟ್ಟಿ> <ಗೃಹಲಕ್ಷ್ಮಿ ಸ್ಟೇಟಸ್ ಗೃಹಲಕ್ಷ್ಮಿ ಹಣ ಜಮ ಸ್ಟೇಟಸ್>
ಆತ್ಮೀಯ ಗ್ರಾಹಕರೇ ಕರ್ನಾಟಕದಾದ್ಯಂತ ಮತ್ತೊಂದು ಸಿಹಿ ಸುದ್ದಿ ಏನೆಂದರೆ ಪ್ರತಿ ತಿಂಗಳು ಜಮಾ ಆಗುವ ಗೃಹಲಕ್ಷ್ಮಿ ಅರ್ಹ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ ಅರ್ಹ ಪಟ್ಟಿ ಬಿಡುಗಡೆ ಮಾಡಿರುವುದು ಸೆಪ್ಟೆಂಬರ್ ತಿಂಗಳದಾಗಿದ್ದು ಇಲ್ಲಿಯವರೆಗೆ ಆಗಸ್ಟ್ ತಿಂಗಳ ತನಕ ಎಲ್ಲಾ ಮಹಿಳೆಯರ ಖಾತೆಗೆ ಹಣ ಜಮಾ ಆಗಿದೆ ಮತ್ತು ಇನ್ನೂ ಸೆಪ್ಟೆಂಬರ್ ತಿಂಗಳ ಹಣ ಕೂಡ ಶೀಘ್ರದಲ್ಲಿ ಜಮವಾಗಲಿದೆ.
ಇಲ್ಲಿಯವರೆಗೆ ನಿಮಗೆ ಕಂತುಗಳು ಬಂದಿರಬಹುದು ಒಂದು ವೇಳೆ ಬಂದರೂ ಕೂಡ ನಿಮ್ಮ ಮೊಬೈಲ್ ಸಂಖ್ಯೆಗೆ ಮೆಸೇಜ್ ಬರದೇ ಇರಬಹುದು ಆದರೆ ಖಂಡಿತವಾಗಿಯೂ ಹಣ ಜಮಾ ಆಗಿದೆ, ಯಾರದ್ದೆಲ್ಲ ನಿಮ್ಮ ಬ್ಯಾಂಕ್ ಖಾತೆಗೆ ಅಂದರೆ ನಿಮ್ಮ ಆಧಾರ್ ಸಂಖ್ಯೆಗೆ ಯಾವ ಬ್ಯಾಂಕ್ ಖಾತೆ ಲಿಂಕ್ ಇರುತ್ತದೆಯೋ ಅವರೆಲ್ಲರಿಗೂ ಗುರು ಮಹಾಲಕ್ಷ್ಮಿ ಹಣ ಜಮಾ ಆಗಿದೆ ಮತ್ತು ಇನ್ನೊಂದು ವಿಷಯ ಏನೆಂದರೆ ಯಾರ ಹೆಸರಿನಲ್ಲಿ ನಿಮ್ಮ ಬ್ಯಾಂಕ್ ಪಾಸ್ ಪುಸ್ತಕಕ್ಕೆ ನಿಮ್ಮ ಮೊಬೈಲ್ ನಂಬರ್ ಲಿಂಕ್ ಆಗಿಲ್ಲದೆ ಇರುವ ಖಾತೆದಾರರಿಗೆ ನಿಮಗೆ ಮೆಸೇಜ್ ಬಂದಿರುವುದಿಲ್ಲ ಆದರೆ ನೇರವಾಗಿ ನಿಮ್ಮ ಖಾತೆಗೆ ಹಣ ಜಮಾ ಆಗಿರುತ್ತದೆ.
ಸೆಪ್ಟಂಬರ್ ತಿಂಗಳ ಗೃಹಲಕ್ಷ್ಮಿ ಹಣ ನಿಮಗೆ ಬರುತ್ತದೆಯೇ?
ಹೌದು, ಸೆಪ್ಟೆಂಬರ್ ತಿಂಗಳ ಹಣ ನಿಮ್ಮ ಖಾತೆಗೆ ಖಂಡಿತವಾಗಿಯೂ ಬರುತ್ತದೆ ಆದರೆ ಪಟ್ಟಿಯಲ್ಲಿ ಹೆಸರಿರುವುದು ಕಡ್ಡಾಯವಾಗಿದೆ ಹೀಗಾಗಿ ಪಟ್ಟಿಯನ್ನು ಆನ್ಲೈನಲ್ಲಿ ಬಿಡುಗಡೆ ಮಾಡಲಾಗುತ್ತದೆ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಹೆಸರನ್ನು ಚೆಕ್ ಮಾಡಬೇಕಾಗುತ್ತದೆ ಹೆಸರನ್ನು ಚೆಕ್ ಮಾಡಿದ ಕೂಡಲೇ ಹಣ ಬರುತ್ತದೆಯೋ ಅಥವಾ ಇಲ್ಲವೆಂಬುದನ್ನು ಇನ್ನೂ ಖಚಿತಪಡಿಸಿಕೊಳ್ಳಬಹುದು.
ಹಂತ 1: ಇಲ್ಲಿ ನೀಡಿರುವ ಸರಕಾರದ ಲಿಂಕನ್ನು ನೀವು ಕ್ಲಿಕ್ ಮಾಡುವ ಮೂಲಕ ನಿಮ್ಮ ಗೃಹಲಕ್ಷ್ಮಿ ಸ್ಟೇಟಸ್ ಅಥವಾ ನಿಮ್ಮ ಗೃಹಲಕ್ಷ್ಮಿ ಹಣ ಆಗಸ್ಟ್ ತಿಂಗಳ ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳಬಹುದು ಮೊಟ್ಟಮೊದಲಿಗೆ ನೀವು ಇಲ್ಲಿ ನೀಡಿರುವ ಅಧಿಕೃತ ಜಾಲತಾಣದ ಲಿಂಕ್ ಅನ್ನು ಕ್ಲಿಕ್ ಮಾಡಿರಿ.
https://ahara.kar.nic.in/Home/EServices
ಹಂತ 2: ಮೇಲುಗಡೆ ನೀಡಿರುವ ಭಾವಚಿತ್ರವನ್ನು ಗಮನಿಸಿ ಅಲ್ಲಿ ಕ್ಲಿಕ್ ಮಾಡಿ ಅದಾದ ನಂತರ ನೀವು ಈ ರೇಷನ್ ಕಾರ್ಡ್ ಲಿಸ್ಟ್ ಆಯ್ಕೆ ಮಾಡಿಕೊಳ್ಳಿ ಅದರಲ್ಲಿ ನಿಮಗೆ ಕ್ಯಾನ್ಸಲ್ಡ ರೇಷನ್ ಕಾರ್ಡ್ ಅಥವಾ ಸಸ್ಪೆಂಡೆಡ್ ರೇಷನ್ ಕಾರ್ಡ್ ಆಯ್ಕೆ ಮೇಲೆ ಕ್ಲಿಕ್ ಮಾಡಿ.
ಹಂತ 3: ಈಗ ಇದರಲ್ಲಿ ನೀವು ನಿಮ್ಮ ಜಿಲ್ಲೆ ತಾಲೂಕು ಹಾಗೂ ಹಳ್ಳಿಯನ್ನು ಆಯ್ಕೆ ಮಾಡಿಕೊಳ್ಳಬೇಕು ನಿಮ್ಮ ಹಳ್ಳಿಯನ್ನು ಆಯ್ಕೆ ಮಾಡಿಕೊಂಡ ನಂತರ ಅಲ್ಲಿ ಕೆಳಗಡೆ ಗೋ ಎಂಬ ಬಟನ್ ಕಾಣಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಬೇಕು ಕ್ಲಿಕ್ ಮಾಡಿದ ನಂತರ ಈ ಪಟ್ಟಿ ಅಂದರೆ ಸೆಪ್ಟೆಂಬರ್ ತಿಂಗಳಪಟ್ಟಿ ಕಾಣಿಸುತ್ತದೆ ಈ ತಿಂಗಳಲ್ಲಿ ಯಾರೆಲ್ಲ ಹೆಸರುಗಳು ಕಾಣಿಸುತ್ತವೆ ಅವರ್ಯಾರಿಗೂ ಕೂಡ ಗೃಹಲಕ್ಷ್ಮಿ ಜಮಾ ಆಗುವುದಿಲ್ಲ.
ಹಂತ 4: ನೀವು ನಿಮ್ಮ ಹಣ ಜಮಾ ಆಗಿರುವುದನ್ನು ಖಚಿತಪಡಿಸಿಕೊಳ್ಳಲು ಹಲವಾರು ವಿಧಗಳಿವೆ ಒಂದು ನೀವು ಆನ್ಲೈನ್ನಲ್ಲಿ ಗೂಗಲ್ ಪ್ಲೇ ಸ್ಟೋರ್ ಮೂಲಕ ಹೋಗಿ ಕರ್ನಾಟಕ ನೇರ ವರ್ಗಾವಣೆ ಅಥವಾ ಡಿಪಿಟಿ ಆಪ್ಲಿಕೇಶನ್ ಇನ್ಸ್ಟಾಲ್ ಮಾಡಿಕೊಂಡು ಚೆಕ್ ಮಾಡಿಕೊಳ್ಳಬಹುದು. ಇದಾದ ನಂತರ ನೀವು ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಹೋಗಿ ಖಾತೆಯನ್ನು ಪರಿಶೀಲಿಸುವ ಮೂಲಕ ನೀವು ಆಗಿರುವುದನ್ನು ಚೆಕ್ ಮಾಡಿಕೊಳ್ಳಬಹುದು ಅಥವಾ ನೀವು ಆನ್ಲೈನ್ ಸೇವೆಗಳನ್ನು ಬಳಕೆ ಮಾಡುತ್ತಿದ್ದರೆ ಅದರಿಂದ ಸಹ ನೀವು ನಿಮ್ಮ ಬ್ಯಾಂಕ್ ಸ್ಟೇಟಸ್ ಅಥವಾ ಬ್ಯಾಂಕ್ ಹಿಸ್ಟರಿ ಅಥವಾ ಬ್ಯಾಂಕ್ ಟ್ರಾನ್ಸಾಕ್ಷನ್ ಹಿಸ್ಟರಿ ಅಥವಾ ನಿಮ್ಮ ಮಿನಿ ಸ್ಟೇಟ್ಮೆಂಟ್ ನೋಡುವ ಮೂಲಕ ಚೆಕ್ ಮಾಡಬಹುದು.
ಇದನ್ನು ಓದಿ:ಈ ರೈತರಿಗೆ 18ನೇ ಕಂತು ಶೀಘ್ರದಲ್ಲಿ ಜಮಾ ಆಗಲಿದೆ! ಹೆಸರು ಚೆಕ್ ಮಾಡಿ
https://krushisanta.com/P-M-kisan-Hana-18-ne-kantu-Jama-agalide
ಇದನ್ನು ಓದಿ:ಪಹಣಿ ಪತ್ರಿಕೆ ಆಧಾರ ಕಾರ್ಡ್ ಲಿಂಕ್ ಮಾಡಿಲ್ಲವೇ? ಈ ಹೊಸ ವಿಧಾನದಿಂದ ಮನೆಯಲ್ಲಿ ಕುಳಿತು ಲಿಂಕ್ ಮಾಡಿ? ಮತ್ತು ಲಿಂಕ್ ಆಗಿರುವುದನ್ನು ಖಚಿತಪಡಿಸಿಕೊಳ್ಳಿ.
https://krushisanta.com/How-to-link-Aadhaar-card-to-land-Pahani-at-home
ಇದನ್ನು ಓದಿ:ಬಿಡದೆ ಸುರಿಯುತ್ತಿರುವ ಜಿಟಿ ಜಿಟಿ ಮಳೆ ರಾಜ್ಯದಲ್ಲಿ ಇನ್ನೂ ಎಷ್ಟು ದಿನ ಇರಲಿದೆ?
https://krushisanta.com/Rainfall-Report-in-Karnataka-for-next-week
ಇದನ್ನು ಓದಿ:ಕೃಷಿಯಲ್ಲಿ ಹೈಟೆಕ್ ಹಾರ್ವೆಸ್ಟರ್ ಹಬ್ ಸ್ಥಾಪನೆ ಮಾಡಲು ಅರ್ಜಿ! ಸಿಗಲಿದೆ ಒಂದು ಕೋಟಿವರೆಗೆ ಸೌಲಭ್ಯ
https://krushisanta.com/Application-invited-for-hitech-harvester-hub-for-1-crore