ನಿನ್ನೆ ರೈತರ ಖಾತೆಗೆ ಪಿಎಂ ಕಿಸಾನ್ 18ನೇ ಕಂತಿನ ರೂ. 2000 ಗಳು ಜಮಾ ಆಗಿವೆ. ನಿಮ್ಮ ಜಮಾ ಚೆಕ್ ಮಾಡಿ!

<ಪಿಎಂ ಕಿಸಾನ್ ಹಣ ಜಮಾ> <ಪಿಎಂ ಕಿಸಾನ್ 18ನೇ ಕಂತಿನ ಹಣ ಜಮಾ> < ಪಿಎಂ ಕಿಸಾನ್ ಸ್ಟೇಟಸ್ ಚೆಕ್ ಮಾಡಿ>

Oct 6, 2024 - 10:12
 0
ನಿನ್ನೆ ರೈತರ ಖಾತೆಗೆ ಪಿಎಂ ಕಿಸಾನ್ 18ನೇ ಕಂತಿನ ರೂ. 2000 ಗಳು ಜಮಾ ಆಗಿವೆ. ನಿಮ್ಮ ಜಮಾ ಚೆಕ್ ಮಾಡಿ!

ಆತ್ಮೀಯ ರೈತ ಬಾಂಧವರೇ ನಿನ್ನೆ ರಾತ್ರಿ ಪ್ರತಿಯೊಬರ ಖಾತೆಗೆ ರೂ. 2000 ಗಳು ಜಮಾ ಆಗಿದೆ ಕೆಲವರಿಗೆ ಜಮಾ ಆಗದೇ ಇರಬಹುದು ಇವತ್ತು ಅಥವಾ ನಿನ್ನೆ ಕೆಲವರಿಗೆ ಜಮಾ ಆದರೆ ಇವತ್ತು ಕೂಡ ಕೆಲವೊಬ್ಬರಿಗೆ ಜಮಾ ಆಗಬಹುದು ಒಟ್ಟಾರೆಯಾಗಿ ಸುಮಾರು 9 ಕೋಟಿಗಿಂತ ಅಧಿಕ ರೈತರ ಖಾತೆಗಳಿಗೆ ಇಪ್ಪತ್ತು ಸಾವಿರ ಕೋಟಿ ರೂಪಾಯಿಗಳು ಹಣವನ್ನ ನೆನ್ನೆ ಪಿಎಂ ಕಿಸಾನ್ ಯೋಜನೆ ಅಡಿ 17 ನೇ ಕಂತು ಜಮಾ ಮಾಡಲಾಗಿದೆ.

18 ನೇ ಕಂತಿನ ಹಣ ಜಮಾ? ನನಗೆ ಬಂತು ನಿಮಗೂ ಬಂತು?

 ಇದನ್ನು ನೋಡಲು ತುಂಬಾ ಸುಲಭವಾದ ಎರಡು ವಿಧಾನಗಳಿವೆ ಒಂದು ಸಾಮಾನ್ಯವಾಗಿ ಪಿಎಂ ಕಿಸಾನ್ ಹಣ ಯಾರಿಗೆ ಜಮಾ ಆಗುತ್ತದೆಯೋ ಅವರ ಖಾತೆಗಳಿಗೆ ನೇರವಾಗಿ ಬ್ಯಾಂಕಿನ ಮೂಲಕ ಮೆಸೇಜು ಬಂದೇ ಬರುತ್ತದೆ ಇದು ಸಾಮಾನ್ಯ ರೈತರಿಗೂ ಸಹ ಬರುತ್ತದೆ ಕೆಲವೊಂದು ರಾಜ್ಯ ಸರ್ಕಾರದಿಂದ ಜಮಾ ಆಗುವ ಹಣದ ನೋಟಿಫಿಕೇಶನ್ ಬರದೇ ಇರಬಹುದು ಆದರೆ ಕೇಂದ್ರ ಸರ್ಕಾರದಿಂದ ಬರುವ ಪಿಎಂ ಕಿಸಾನ್ ಹಣ ಜಮಾ ಆಗುವ ಸ್ಟೇಟಸ್ ಕಂಪಲ್ಸರಿ ಆಗಿ ಮೆಸೇಜ್ ಬಂದೇ ಬರುತ್ತದೆ.

ಮೋದಿಜಿ ಅವರು 5:00ಗೆ ತಮ್ಮ ಸವಿಸ್ತಾರವಾದ ಭಾಷಣವನ್ನು ಮುಗಿಸಿದ ನಂತರ ಒಂದು ಬಟನ್ ಕ್ಲಿಕ್ ಮಾಡಿದರು ಅದೇ ಸಮಯದಲ್ಲಿ ಎಲ್ಲರ ಖಾತೆಗಳಿಗೆ ಹಣ ವರ್ಗಾವಣೆಯಾಗಿದೆ ನಂತರ ಎಂಟು ಗಂಟೆಗೆ ನಮ್ಮ ಖಾತೆಗೆ ಪರಿಹಾರ ಹಣ ಜಮಾ ಆಗಿದೆ, ನೀವು ಕೂಡ ಜಮಾ ಸ್ಟೇಟಸ್ ಅನ್ನು ಕೆಳಗಡೆ ನೀಡಿರುವ ವಿಧಾನವನ್ನು ಬಳಸಿಕೊಂಡು ಚೆಕ್ ಮಾಡಿ.

ಹಂತ 1: ಕರ್ನಾಟಕ ಡಿ ಬಿ ಟಿ ಆಪ್ಲಿಕೇಶನ್ ಇದು ತುಂಬಾ ಸಹಾಯಕಾರಿಯಾಗಿದೆ ಇದರ ಕುರಿತು ಈಗಾಗಲೇ ನಾವು ನಿಮಗೆ ಸಾಕಷ್ಟು ಮಾಹಿತಿಯನ್ನು ಹಂಚಿಕೊಂಡಿದ್ದೇವೆ, ಇದರಿಂದ ರಾಜ್ಯ ಸರ್ಕಾರವಾಗಲಿ ಕೇಂದ್ರ ಸರ್ಕಾರವಾಗಲಿ, ನೇರ ಹಣಾ ಜಮಾ ಮಾಡುವ ಕುರಿತು ತಕ್ಷಣ ಮಾಹಿತಿ ಅಪ್ಡೇಟ್ ಆಗುವುದೇ ಕರ್ನಾಟಕದ ಡಿಬಿಟಿ ಆಪ್ಲಿಕೇಶನ್ ನಲ್ಲಿ.

https://play.google.com/store/apps/details?id=com.dbtkarnataka

ಹಂತ 2: ಕೇವಲ ಇದಕ್ಕೆ ಮಾತ್ರ ಅಲ್ಲದೆ ರಾಜ್ಯ ಸರ್ಕಾರದಿಂದ ಸಹ ಬಿಡುಗಡೆಯಾಗುವ ಪರಿಹಾರ ಆಗಿರಬಹುದು ಬೆಳೆ ಸಂರಕ್ಷಣೆ ಆಗಿರಬಹುದು ಹಾಗೂ ಇನ್ನಿತರ ಮಾಹಿತಿ ಸ್ಟೇಟಸ್ ಅನ್ನು ಮೊಬೈಲ್ ನಲ್ಲಿ ಆನ್ಲೈನ್ ನಲ್ಲಿ ಚೆಕ್ ಮಾಡಿಕೊಳ್ಳಬಹುದು.

ಇನ್ನೊಂದು ಸುಲಭವಾದ ವಿಧಾನ ಏನೆಂದರೆ?

 ಬ್ಯಾಂಕಿಗೆ ಹೋಗಿ ಬೇಗನೆ ನಾಳೆ ಬೆಳಗ್ಗೆ ಎದ್ದು ನೀವು ಪಾಸ್ ಪುಸ್ತಕವನ್ನು ಎಂಟ್ರಿ ಮಾಡಿಸಿಕೊಂಡು ಬನ್ನಿ ಅದರಲ್ಲಿ ರೂ.2000 ಗಳು ಜಮಾ ಆಗಿದ್ದರೆ ತಕ್ಷಣವಾಗಿ ತೋರಿಸುತ್ತದೆ ನೀವು ನಿಮ್ಮ ಬ್ಯಾಂಕ್ ಖಾತೆ ಯಾವಾಗ ಇರುತ್ತದೆಯೋ ಆ ಬ್ಯಾಂಕ್ ಖಾತೆಗೆ ಹೋಗಿ ನಿಮ್ಮ ಪಾಸ್ ಪುಸ್ತಕವನ್ನು ಎಂಟ್ರಿ ಮಾಡಿಸಬೇಕು ಎಂಟ್ರಿ ಮಾಡಿಸಿದ ನಂತರ ಹಣ ಜಮಾ ಆಗಿರುವುದನ್ನ ತುಂಬಾ ಸುಲಭವಾಗಿ ಖಚಿತಪಡಿಸಿಕೊಳ್ಳಬಹುದು.

 ಈ ರೀತಿಯಾಗಿ ಈ ಒಂದು ಯೋಜನೆ ರೈತರಿಗೆ ಬಹುದೊಡ್ಡ ಯೋಜನೆಯಾಗಿದ್ದು ಪ್ರತಿ ವರ್ಷ 6000 ಗಳು ಮೂರು ಕಂತುಗಳಲ್ಲಿ ಸುಮಾರು ನಾಲ್ಕು ತಿಂಗಳಗಳ ಅಂತರದಲ್ಲಿ ಹಣವನ್ನು ಜಮಾ ಮಾಡಲಾಗುತ್ತದೆ. ಈಗಾಗಲೇ ಈ ಯೋಜನೆಯು ದೇಶಾದ್ಯಂತ ಬಹು ಮೆಚ್ಚುಗೆ ಪಡೆದಿರುವ ಯೋಜನೆಯಾಗಿದೆ ಹೀಗಾಗಿ ಇದರಿಂದ ಹಣ ಪಡೆಯುವುದರಲ್ಲಿ ನೀವು ವಂಚಿತರಾಗಬಾರದು ಯಾವುದೇ ರೀತಿಯ ಅಪ್ಡೇಟ್ಗಳಿದ್ದರೆ ತಕ್ಷಣವಾಗಿ ಮಾಡಿಕೊಳ್ಳಿ ಮತ್ತು ಹಣವು ನಿಮ್ಮ ಖಾತೆಗೆ ನಿರಂತರವಾಗಿ ಜಮವಾಗುತ್ತಿರಬೇಕು.

ಇದನ್ನು ಓದಿ:ಬೆಳೆ ವಿಮಾ ಬಿಡುಗಡೆ! ರೈತರಿಗೆ 101 ಕೋಟಿ ಜಮಾ ಮತ್ತೆ ಹಣ ಬಂತು ನೋಡಿ

https://krushisanta.com/101-crore-crop-insurance-amount-credited

ಇದನ್ನು ಓದಿ:17 ನೇ ಕಂತು ಇಂದು ರೈತರ ಖಾತೆಗೆ ಜಮಾ! ಹಣ ಜಮಾ ಸ್ಟೇಟಸ್ ಚೆಕ್ ಮಾಡುವ ಡೈರೆಕ್ಟ್ ಲಿಂಕ್ ಇಲ್ಲಿದೆ

https://krushisanta.com/How-to-check-pm-Kisan-beneficiary-status-in-mobile

ಇದನ್ನು ಓದಿ:ಜಮಾ ಆಗಿರುವ! ಪಿಎಂ ಕಿಸಾನ್ ರೈತರ ಲಿಸ್ಟ್ ಬಿಡುಗಡೆ

https://krushisanta.com/Pm-kisan-village-dashboard-list

admin B.Sc(hons) agriculture College of agriculture vijayapura And provide consultant service