ತೋಟಗಾರಿಕಾ ವಾಣಿಜ್ಯ ತರಬೇತಿ ನೀಡಲು ಅರ್ಜಿ ಆಹ್ವಾನ!
<Commercial Horticulture training> <Horticulture training> <ತೋಟಗಾರಿಕೆ ವಾಣಿಜ್ಯ ತರಬೇತಿ> <ತೋಟಗಾರಿಕೆ ವಾಣಿಜ್ಯ ತರಬೇತಿಗೆ ಅರ್ಜಿ> <ತೋಟಗಾರಿಕಾ ತರಬೇತಿ>
ಕರ್ನಾಟಕದ ರಾಜ್ಯದಿಂದ ವಾಣಿಜ್ಯ ತೋಟಗಾರಿಕಾ ತರಬೇತಿಯನ್ನು ನೀಡಲು ಅರ್ಹರತರಿಂದ ಅರ್ಜಿಯನ್ನ ಆವನಿಸಲಾಗಿದೆ ವಾಣಿಜ್ಯ ತೋಟಗಾರಿಕಾ ತರಬೇತಿ ಅಥವಾ ಕಮರ್ಷಿಯಲ್ ತೋಟಗಾರಿಕೆ ಇದು ತುಂಬಾ ಕಮರ್ಷಿಯಲ್ ಬೆಳೆಗಳಿಗೆ ನಿಮಗೆ ಕಡಿಮೆ ಪ್ರದೇಶ ಹೊಂದಿದವರು ಮತ್ತು ಕಡಿಮೆ ನೀರನ್ನು ಹೊಂದಿರುವ ಜನರು ಯಾವ ರೀತಿಯಾಗಿ ಬೇಸಾಯಗಳನ್ನು ಮಾಡಬೇಕು ಈ ತರಬೇತಿಯಲ್ಲಿ ನಿಮಗೆ ಹೇಳಲಾಗುತ್ತದೆ.
ಏನಿದು, ವಾಣಿಜ್ಯ ತೋಟಗಾರಿಕಾ ತರಬೇತಿ?
ಹೌದು ರೈತ ಬಾಂಧವರೇ ವಾಣಿಜ್ಯ ತೋಟಗಾರಿಕಾ ತರಬೇತಿ ತಪ್ಪದೆ ತಾವೆಲ್ಲರೂ ತರಬೇತಿಯನ್ನು ಪಡೆದುಕೊಂಡು ಸರ್ಟಿಫಿಕೇಟ್ ಅನ್ನು ಪಡೆದುಕೊಳ್ಳಬೇಕು ವಾಣಿಜ್ಯ ತರಬೇತಿ ಎಂದರೆ ಕಮರ್ಷಿಯಲ್ ತರಬೇತಿ ನಿಮಗಾಗಲೇ ಗೊತ್ತಿರಬಹುದು ತೋಟಗಾರಿಕೆಯಲ್ಲಿ ಸಾಕಷ್ಟು ಕಮರ್ಷಿಯಲ್ ಬೆಳೆಗಳು ಬೆಳೆಯುತ್ತೇವೆ. ಈ ಬೆಳೆಗಳ ಬಗ್ಗೆ ಮತ್ತು ಹೊಸ ಹೊಸ ತೋಟಗಾರಿಕಾ ಬೆಳೆಗಳ ಬಗ್ಗೆ ನಿಮಗೆ ಮಾಹಿತಿ ದೊರೆತರೆ ತುಂಬಾ ಸಹಾಯಕಾರಿಯಾಗುತ್ತದೆ ಮತ್ತು ನೀವು ಹೆಚ್ಚು ಆದಾಯಗಳನ್ನು ಗಳಿಸಬಹುದು.
ವಾಣಿಜ್ಯ ತೋಟಗಾರಿಕಾ ತರಬೇತಿಗೆ ಅರ್ಜಿ ಅವಹಾನ?
ವಾಣಿಜ್ಯ ತೋಟಗಾರಿಕೆ ತರಬೇತಿಗೆ ಅರ್ಜಿ ಆಹ್ವಾನ ಹಾವೇರಿ : ಉತ್ತರ ಕನ್ನಡ ಜಿಲ್ಲೆ ಹಳಿಯಾಳ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ ಸೆಟ್ ತರಬೇತಿ ಸಂಸ್ಥೆಯಲ್ಲಿ ನಿರುದ್ಯೋಗಿ ಯುವಕ-ಯುವತಿಯರಿಗೆ ಸೆಪ್ಟೆಂಬರ್ ಎರಡನೇ ವಾರದಲ್ಲಿ "ವಾಣಿಜ್ಯ ತೋಟಗಾರಿಕೆ ತರಬೇತಿ" ಆಯೋಜಿಸಿದೆ.
ತರಬೇತಿಯು ಊಟ ಮತ್ತು ವಸತಿಯೊಂದಿಗೆ ಉಚಿತವಾಗಿರುತ್ತದೆ. ಅಭ್ಯರ್ಥಿಗಳು 18 ರಿಂದ 45 ವರ್ಷದೊಳಗಿರಬೇಕು. ಗ್ರಾಮೀಣ ಭಾಗದ ನಿರುದ್ಯೋಗಿ ಯುವಕ ಹಾಗೂ ಯುವತಿಯರಿಗೆ ಆದ್ಯತೆ ನೀಡಲಾಗುವುದು. ಆಸಕ್ತ ಅಭ್ಯರ್ಥಿಗಳು ತಮ್ಮ ಸ್ವ ವಿವರಗಳೊಂದಿಗೆ ದಿನಾಂಕ 31-08-2024 ರೊಳಗಾಗಿ ನಿರ್ದೇಶಕರು, ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟ್ ಸಂಸ್ಥೆ, ಹಳಿಯಾಳ ಉತ್ತರ ಕನ್ನಡ ಜಿಲ್ಲೆ ಈ ವಿಳಾಸಕ್ಕೆ ಸಲ್ಲಿಸಬೇಕು. 8970145354, 94834 85489 8 9482188780.
ಮೇಲೆ ನೀಡಿರುವ ಸಂಪರ್ಕಕ್ಕೆ ನೀವು ನಿಗದಿ ಮಾಡಿರುವ ಕೊನೆಯ ದಿನಾಂಕದ ಒಳಗಡೆ ಅಂದರೆ ಇದೇ ತಿಂಗಳು ಆಗಸ್ಟ್ 31 ನೇ ತಾರೀಖಿನ ಒಳಗಡೆ ನಿಮ್ಮ ಹೆಸರನ್ನು ನೀವು ನಂದಣಿ ಮಾಡಬೇಕು ಮತ್ತು ನೋಂದಣಿ ಮಾಡಬೇಕಾದರೆ ಸಂಪರ್ಕಿಸುವ ವಿಳಾಸ ಮತ್ತು ಮೊಬೈಲ್ ಸಂಖ್ಯೆಯನ್ನು ನಾವು ಮೇಲು ಪ್ಯಾರಾಗ್ರಾಫ್ ನಲ್ಲಿ ನಿಮಗೆ ತಿಳಿಸಿದ್ದೇವೆ ತಕ್ಷಣವಾಗಿ ನೀವು ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳಿ ಇಂತಹ ಉತ್ತಮ ಮತ್ತು ಹೊಸ ತರಬೇತಿಗಳನ್ನು ಯಾರು ತಪ್ಪದೆ ಮಾಹಿತಿಯನ್ನು ಪಡೆದುಕೊಳ್ಳಬೇಕು ಇದು ಸಂಪೂರ್ಣವಾಗಿ ಉಚಿತವಾಗಿ ತರಬೇತಿಯಾಗಿದ್ದು ಇದರಲ್ಲಿ ಯಾವುದೇ ರೀತಿ ಹಣವನ್ನು ನಿಮ್ಮ ಕೈಯಾರೆ ಪಾವತಿ ಮಾಡಬೇಕಾಗಿಲ್ಲ ಹೊರತಾಗಿ ನೀವು ಅದರಿಂದ ಹೆಚ್ಚಿನ ಜ್ಞಾನವನ್ನು ಪಡೆದುಕೊಂಡು ನೀವು ಏನಾದರೂ ಹೊಸದಾಗಿ ತೋಟಗಾರಿಕಾ ಬೆಳೆಗಳಲ್ಲಿ ಮಾಡುವವರಿಗೆ ಸುವರ್ಣ ಅವಕಾಶ ಇದಾಗಿದೆ ಎಂದು ಹೇಳಬಹುದು.
ಇದನ್ನು ಓದಿ:ಇಲಾಖೆಯಿಂದ ರೈತರಿಗೆ ಸಬ್ಸಿಡಿಯಲ್ಲಿ ಟ್ರ್ಯಾಕ್ಟರ್ ನೀಡಲು ಅರ್ಜಿ ಅಹ್ವಾನ
https://krushisanta.com/Get-your-Tractor-in-subsidy-apply-before-last-date
ಇದನ್ನು ಓದಿ:ಆಟಲ ಭೂಜಲ ಯೋಜನೆಗೆ ಅರ್ಜಿ ಹಾಕಣ್ಣ! ಕೇಂದ್ರದ ಹೊಸ ಯೋಜನೆ
https://krushisanta.com/Application-invited-for-Atal-Bhujal-scheme-2024
ಇದನ್ನು ಓದಿ:ಪಹಣಿ ಪತ್ರಕ್ಕೆ ಆಧಾರ್ ಕಾರ್ಡ್ ಲಿಂಕ್ ಮಾಡಲು ಕೊನೆಯ ದಿನಾಂಕ ಇಂದೇ! ಲಿಂಕ್ ಆಗಿದನಾ ಚೆಕ್ ಮಾಡಿ ಆಗದಿದ್ದರೆ ಕೂಡಲೇ ಆನ್ಲೈನ್ ನಲ್ಲಿ ಲಿಂಕ್ ಮಾಡಿ?
https://krushisanta.com/How-to-link-land-RTC-to-Aadhar-Card-immediately-last-date