ಆಗಸ್ಟ್ ತಿಂಗಳ ರೇಷನ್ ಕಾರ್ಡ್ ರದ್ದಾದ ಪಟ್ಟಿ ಬಿಡುಗಡೆ ನಿಮ್ಮ ಕಾರ್ಡ್ ಚಾಲ್ತಿನ ಅಥವಾ? ಬಂದ ಆಯ್ತಾ ನೋಡಿ!
<August month Ration card list> <August month ration card> <Suspended list ration> <suspended list ration card suspended list> <suspended Ration card list>
ಆತ್ಮೀಯ ಗ್ರಾಹಕರೇ ಕರ್ನಾಟಕದಲ್ಲಿ ಬಹಳಷ್ಟು ಜನರು ಬಡವರಿದ್ದಾರೆ ಅವರಿಗೆ ಆದ ಕರ್ನಾಟಕ ಸರ್ಕಾರ ಬಡತನ ಕೆಳ ರೇಖೆಯಲ್ಲಿ ಬರುವ ಎಲ್ಲಾ ಜನರಿಗೆ ಬಿಪಿಎಲ್ ಕಾರ್ಡ್ ಬಿಲೋ ಪವರ್ ಟಿ ಲೈನ್ ಅವರಿಗೆ ತಮ್ಮ ಮನೆ ಜೀವನ ನಡೆಸಲು ಉಚಿತ ಅಕ್ಕಿ ಕಡಿಮೆ ಬೆಲೆಯಲ್ಲಿ ಅಕ್ಕಿಯನ್ನು ನೀಡಲು ಮುಂದಾಗಿದೆ ಅಂದರೆ ಕಡಿಮೆ ದರದಲ್ಲಿ ಅಕ್ಕಿಯನ್ನು ನೇರವಾಗಿ ಬಿಪಿಎಲ್ ಕಾರ್ಡ್ ಯಾರು ಹೊಂದಿರುತ್ತಾರೆ ಅವರಿಗೆ ನೀಡಲಾಗುತ್ತದೆ.
ಅಗಸ್ಟ್ ತಿಂಗಳ ಬಿಪಿಎಲ್ ಕಾರ್ಡುಗಳು ಕೆಲವೊಂದು ರದ್ದು ಆಗಿದೆ ಅವುಗಳು ಯಾವವು ಎಂದು ಕೆಳಗಡೆ ನೀವು ಚೆಕ್ ಮಾಡಬಹುದು?
ಹೌದು ಗ್ರಾಹಕರೇ ಬಹಳಷ್ಟು ಕಾರಣಗಳಿಂದಾಗಿ ಗ್ರಾಹಕರ ಕಾರ್ಡುಗಳನ್ನ ರದ್ದು ಮಾಡಲಾಗುತ್ತದೆ ರದ್ದು ಮಾಡಲಾಗುತ್ತದೆ ಎಂದರೆ ಅವುಗಳನ್ನು ಕ್ಯಾನ್ಸಲ್ ಮಾಡಲಾಗುತ್ತದೆ ಅಂತ ಕಾರ್ಡುಗಳಿಗೆ ಇನ್ನು ಮುಂದೆ ನೀವು ಯಾವುದೇ ರೀತಿ ಆಹಾರವನ್ನು ಅಂದರೆ ಆಹಾರ ಧಾನ್ಯವನ್ನು ನೀಡಲಾಗುವುದಿಲ್ಲ ಈಗಾಗಲೇ ಬಹಳಷ್ಟು ಕಡೆ ಕೇವಲ ಆಹಾರ ಧಾನ್ಯವನ್ನು ಮಾತ್ರ ನೀಡುತ್ತಿದ್ದಾರೆ ಮತ್ತು ಅವರಿಗೆ ಇಂಧನದ ಸೌಲಭ್ಯ ಇರುವುದಿಲ್ಲ ಹೀಗಾಗಿ ಈ ಒಂದು ಲಿಸ್ಟ್ ನಲ್ಲಿ ನೀವು ನಿಮ್ಮ ಕಾರ್ಡು ಚಾಲ್ತಿಯಲ್ಲಿದೆ ಅಥವಾ ಕ್ಯಾನ್ಸಲ್ ಆಗಿದೆ ಎಂದು ನೀವು ನೋಡಬಹುದು.
ಇದರಲ್ಲಿ ಕ್ಯಾನ್ಸಲ್ ಅಥವಾ ಪ್ರಾರಂಭ ಯಾವುದಾದರು ಒಂದು ನಿಮ್ಮ ಕಾರ್ಡ್ ಸ್ಟೇಟಸ್ ಹೊಂದಿರುತ್ತದೆ ಒಂದು ಕ್ಯಾನ್ಸಲ್ ಆಗಿದ್ದರೆ ಈ ತಿಂಗಳಿಂದ ನೀವು ಯಾವುದೇ ರೀತಿ ಸೌಲಭ್ಯಗಳು ಪಡೆಯಲು ಸಾಧ್ಯವಿಲ್ಲ ಒಂದು ವೇಳೆ ಚಾಲ್ತಿಯಲ್ಲಿದ್ದರೆ ನಮಗೂ ಮತ್ತು ನಿಮಗೂ ಎಲ್ಲರಿಗೂ ಖುಷಿ ಕೊಡುವ ವಿಚಾರ ಮತ್ತು ನೀವು ಈ ತಿಂಗಳ ಆಹಾರವನ್ನು ಕೂಡ ನೀವು ಸ್ವಲ್ಪ ದಿನಗಳಲ್ಲಿ ಪಡೆದುಕೊಳ್ಳಬಹುದು.
ನಿಮ್ಮ ಕಾರ್ಡ್ ಚಾಲ್ತಿಯಲ್ಲಿದೆ ಅಥವಾ ರದ್ದಾಗಿದೆ ಎಂದು ಖಚಿತ ಪಡಿಸಿಕೊಳ್ಳುವುದು ಹೇಗೆ?
ನಾವು ಇಲ್ಲಿ ನಿಮಗೆ ತಿಳಿಸಿರುವ ವಿಧಾನವನ್ನು ನೀವು ಬಳಸಿಕೊಂಡು ಈಗ ನಿಮ್ಮ ಕಾರ್ಡ್ ಚಾಲ್ತಿಯಲ್ಲಿದೆಯಾ ಅಥವಾ ರದ್ದಾಗಿದೆ ಎಂದು ಖಚಿತಪಡಿಸಿಕೊಳ್ಳಬಹುದು ಸ್ವಲ್ಪ ತಿಂಗಳಲ್ಲಿ ಯಾವುದಾದರೂ ಒಂದೊಂದು ಕಾರ್ಡುಗಳು ರದ್ದಾಗುತ್ತಾ ಇರುತ್ತದೆ ಅದಕ್ಕೆ ಹಲವಾರು ಕಾರಣಗಳಿವೆ ಅವುಗಳು ನಿಮಗೆ ನಾವು ಈ ಸದ್ಯಕ್ಕೆ ಮುಂದಿನ ದಿನಗಳಲ್ಲಿ ತಿಳಿಸುತ್ತೇವೆ ಆದರೆ ಮೊದಲು ಅದು ರದ್ದಾಗಿದೆ ಅಥವಾ ಚಾಲ್ತಿಯಲ್ಲಿದೆ ಅದನ್ನು ಖಚಿತಪಡಿಸಿಕೊಳ್ಳಿ.
ಹಂತ 1: ಮೊದಲಿಗೆ ಇಲ್ಲಿ ನೀಡಿರುವ ಲಿಂಕಿನ ಮೇಲೆ ಕ್ಲಿಕ್ ಮಾಡಿ ಇಲ್ಲಿ ನೀಡಿರುವ ಲಿಂಕ್ ನ ಮೇಲೆ ಕ್ಲಿಕ್ ಮಾಡಿದಾಗ ನಿಮಗೆ ಒಂದು ಪೇಜ್ ಓಪನ್ ಆಗುತ್ತದೆ ಪೇಜಿನ ಎಡಬಾಗದ ಭಾಗದ ಮೇಲ್ಗಡೆ ನೀವು ಕ್ಲಿಕ್ ಮಾಡಬೇಕು.
https://ahara.kar.nic.in/Home/EServices
ಹಂತ 2: ಇದರಲ್ಲಿ ನೀವು ಎಡ ಭಾಗದ ಮೇಲುಗಡೆ ಕ್ಲಿಕ್ ಮಾಡಿದಾಗ ಅದರಲ್ಲಿ ನೀವು ಈ ಪಡಿತರ ಚೀಟಿಯನ್ನು ಆಯ್ಕೆ ಮಾಡಿಕೊಳ್ಳಬೇಕು ಈ ಪಡಿತರ ಚೀಟಿಯನ್ನು ಆಯ್ಕೆ ಮಾಡಿದಾಗ ಅಲ್ಲಿ ರದ್ದುಗೊಳಿಸಲಾದ ಪಟ್ಟಿಯನ್ನು ಆಯ್ಕೆ ಮಾಡಿಕೊಳ್ಳಬೇಕು ಮತ್ತು ರದ್ದುಗೊಳಿಸಲಾದ ಪಟ್ಟಿಯನ್ನು ನೀವು ಈಗ ಆಯ್ಕೆ ಮಾಡಿಕೊಳ್ಳಬೇಕು.
ಹಂತ 3: ಇದರಲ್ಲಿ ನೀವು ಮೊದಲಿಗೆ ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ನಂತರ ತಿಂಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಇದಾದ ನಂತರ ನಿಮ್ಮ ತಾಲೂಕನ್ನು ಆಯ್ಕೆ ಮಾಡಿಕೊಂಡು ನಂತರ ಕೆಳಗಡೆ ಗೋ ಎಂಬ ಬಟನ್ ಕ್ಲಿಕ್ ಮಾಡಬೇಕು.
ಹಂತ 4: ಇದರಲ್ಲಿ ನಿಮಗೆ ಲಿಸ್ಟ್ ಅನ್ನು ತೋರಿಸುತ್ತದೆ ಈ ಲಿಸ್ಟ್ ನಲ್ಲಿ ಇರುವ ಎಲ್ಲಾ ಗ್ರಾಹಕರ ರೇಷನ್ ಕಾರ್ಡ್ ಅನ್ನು ರದ್ದು ಮಾಡಲಾಗಿರುತ್ತದೆ ನೀವು ಅದನ್ನು ಖಚಿತಪಡಿಸಿಕೊಂಡು ಇದರಲ್ಲಿ ನಿಮ್ಮ ಹೆಸರು ಇಲ್ಲದಿದ್ದರೆ ನೀವು ಸುರಕ್ಷಿತವಾಗಿದ್ದೀರಿ ಎಂದರ್ಥ ಇಲ್ಲವಾದರೆ ಇದರಲ್ಲಿ ಹೆಸರಿದ್ದರೆ ಮುಂದಿನ ತಿಂಗಳಿಂದ ನೀವು ರೇಷನ್ ಪಡೆಯಲು ಅರ್ಹರಲ್ಲ ಎಂದು ಅರ್ಥ.
ಇದನ್ನು ಓದಿ:ರೈತರಿಗೆ ತೋಟಗಾರಿಕೆ ವಾಣಿಜ್ಯ ತರಬೇತಿ ನೀಡಲು ಅರ್ಜಿ ಆಹ್ವಾನ
https://krushisanta.com/Application-invited-for-commercial-Horticulture-training
ಇದನ್ನು ಓದಿ:ಇಲಾಖೆಯಿಂದ ರೈತರಿಗೆ ಸಬ್ಸಿಡಿಯಲ್ಲಿ ಟ್ರ್ಯಾಕ್ಟರ್ ನೀಡಲು ಅರ್ಜಿ ಅಹ್ವಾನ
https://krushisanta.com/Get-your-Tractor-in-subsidy-apply-before-last-date
ಇದನ್ನು ಓದಿ:ಆಟಲ ಭೂಜಲ ಯೋಜನೆಗೆ ಅರ್ಜಿ ಹಾಕಣ್ಣ! ಕೇಂದ್ರದ ಹೊಸ ಯೋಜನೆ
https://krushisanta.com/Application-invited-for-Atal-Bhujal-scheme-2024
ಇದನ್ನು ಓದಿ:ಪಹಣಿ ಪತ್ರಕ್ಕೆ ಆಧಾರ್ ಕಾರ್ಡ್ ಲಿಂಕ್ ಮಾಡಲು ಕೊನೆಯ ದಿನಾಂಕ ಇಂದೇ! ಲಿಂಕ್ ಆಗಿದನಾ ಚೆಕ್ ಮಾಡಿ ಆಗದಿದ್ದರೆ ಕೂಡಲೇ ಆನ್ಲೈನ್ ನಲ್ಲಿ ಲಿಂಕ್ ಮಾಡಿ?
https://krushisanta.com/How-to-link-land-RTC-to-Aadhar-Card-immediately-last-date