ಆಗಸ್ಟ್ ತಿಂಗಳ ಗೃಹಲಕ್ಷ್ಮಿ ಹಣ ಜಮಾ ಆಗುವ ಮಹಿಳೆಯರ ಹೆಸರು ಹೊಂದಿರುವ ಪಟ್ಟಿ ಬಿಡುಗಡೆ!

<Gruha Lakshmi scheme> <gruhalakshmi eligible list> <gruhalakshmi eligible list> < ಗೃಹಲಕ್ಷ್ಮಿ ಆಗಸ್ಟ್ ಪಟ್ಟಿ > < ಅಗಸ್ಟ್ ತಿಂಗಳ ಗೃಹಲಕ್ಷ್ಮಿ ಪಟ್ಟಿ ಬಿಡುಗಡೆ>

Aug 21, 2024 - 06:42
Aug 21, 2024 - 06:53
 0
ಆಗಸ್ಟ್ ತಿಂಗಳ ಗೃಹಲಕ್ಷ್ಮಿ ಹಣ ಜಮಾ ಆಗುವ ಮಹಿಳೆಯರ ಹೆಸರು ಹೊಂದಿರುವ ಪಟ್ಟಿ ಬಿಡುಗಡೆ!

ಆತ್ಮೀಯ ಕರ್ನಾಟಕದ ಗ್ರಾಹಕರೇ ಪ್ರತಿಯೊಬ್ಬರಿಗೂ ಸಿಹಿ ಸುದ್ದಿ ಏನೆಂದರೆ ಆಗಸ್ಟ್ ತಿಂಗಳ ಗೃಹಲಕ್ಷ್ಮಿ ಹಣ ಜಮಾ ಆಗುವ ಮಹಿಳೆಯರ ಪಟ್ಟಿಯನ್ನು ಆನ್ಲೈನ್ನಲ್ಲಿ ಬಿಡುಗಡೆ ಮಾಡಿದ್ದಾರೆ ಈ ಪಟ್ಟಿಯಲ್ಲಿ ಹೆಸರಿದ್ದರೆ ಸಾಕು ಮತ್ತೆ ನಿಮಗೆ 2000 ಗಳು ಜಮಾ ಆಗುತ್ತದೆ ಕಳೆದ ಒಂದು ವಾರಗಳ ಹಿಂದೆಯೇ ನಿಮಗೆ ಎರಡು ತಿಂಗಳ ಕಂತುಗಳು ಸಹ ಜಮಾ ಆಗಿವೆ ಮತ್ತು ಇದೀಗ ಆಗಸ್ಟ್ ತಿಂಗಳ ಅರ್ಹ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ ಮಹಿಳೆಯರಿಗೆ ಅಂದರೆ ಯಾರ ಹೆಸರುಗಳು ಈ ಪಟ್ಟಿಯಲ್ಲಿ ಇರುತ್ತಾವೆಯೋ ಅವರೆಲ್ಲರಿಗೂ ಮತ್ತೆ ರೂ.2000 ಗಳು ಶೀಘ್ರದಲ್ಲಿ ಜಮಾ ಆಗಲಿವೆ.

 ಅಗಸ್ಟ್ ತಿಂಗಳ ಗೃಹಲಕ್ಷ್ಮಿ ಪಟ್ಟಿ ಬಿಡುಗಡೆ?

ಕರ್ನಾಟಕ ಸರ್ಕಾರದಲ್ಲಿ ಗ್ಯಾರಂಟಿ ಯೋಜನೆಗಲ್ಲಿ ಒಂದಾದ ಅತಿ ಮಹಿಳೆಯರು ಮೆಚ್ಚುಗೆ ಪಡೆದಿರುವ ಯೋಜನೆ ಎಂದರೆ ಗೃಹಲಕ್ಷ್ಮಿ ಯೋಜನೆ, ಇದು ಅಡಿಯಲ್ಲಿ ಈಗಾಗಲೇ ಬಹಳ ದಿನಗಳಿಂದ ಮಹಿಳೆಯರು ಪ್ರತಿ ತಿಂಗಳು 2000 ಹಣವನ್ನು ನೇರವಾಗಿ ಪಡೆದುಕೊಳ್ಳುತ್ತಿದ್ದಾರೆ ಈ ಒಂದು ಖುಷಿ ವಿಚಾರದಿಂದ ಕಳೆದ ಎರಡು ತಿಂಗಳಿಗೆ ಕಾರಣಾಂತರಗಳಿಂದ ಹಣ ಜವ ಮಾಡಿರಲಿಲ್ಲ ಆದರೆ ಇದೀಗ ಒಂದು ವಾರಗಳಿಂದ ಎರಡು ಕಂತಿನ ಕೂಡ ಜಮಾ ಮಾಡಲಾಗಿದೆ.

ಸ್ಟೇಟಸ್ ಅನ್ನ ವೀಕ್ಷಣೆ ಮಾಡುವುದು ಹೇಗೆ ಮತ್ತು ಮಹಿಳೆಯರು ಹಣ ಜಮಾ ಆಗುತ್ತದೆ ಅಥವಾ ಇಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಹೇಗೆ? ಪ್ರತಿಯೊಂದನ್ನು ನಾವು ನಿಮಗೆ ಮಾಹಿತಿ ನೀಡುತ್ತಾ ಹೋಗುತ್ತೇವೆ. ಕೆಳಗಡೆ ನೀಡಿರುವ ವಿಧಾನವನ್ನು ಬಳಸಿಕೊಂಡು ನೀವು ಸಹ ನಿಮ್ಮ ಗೃಹಲಕ್ಷ್ಮಿ ಪಟ್ಟಿಯನ್ನು ಚೆಕ್ ಮಾಡಿಕೊಳ್ಳಬಹುದು.

ಹಂತ 1: ಮೊಟ್ಟ ಮೊದಲಿಗೆ ಇಲ್ಲಿ ನೀಡಿರುವ ಲಿಂಕಿನ ಮೇಲೆ ಕ್ಲಿಕ್ ಮಾಡಬೇಕು ಕ್ಲಿಕ್ ಮಾಡಿದ ಮೇಲೆ ನಿಮಗೆ ಒಂದು ಪೇಜ್ ಓಪನ್ ಆಗುತ್ತದೆ ಇದರಲ್ಲಿಯೂ ಸಹ ನೀವು ಬಲಬಾಗದ ಮೇಲುಗಡೆ ಮೂರು ಗೆರೆಗಳು ಕಾಣಿಸುತ್ತವೆ ಅದರ ಮೇಲೆ ಕ್ಲಿಕ್ ಮಾಡಬೇಕು ಕ್ಲಿಕ್ ಮಾಡಿದ ನಂತರ ನಿಮಗೆ ಇನ್ನೊಂದು ಕೆಳಗಡೆ ಪೇಜ್ ಓಪನ್ ಆಗುತ್ತದೆ.

https://ahara.kar.nic.in/Home/EServices

ಹಂತ 2 : ಇದರಲ್ಲಿ ಈ ರೇಷನ್ ಕಾರ್ಡ್ ಸ್ಟೇಟಸ್ ಅನ್ನು ನೀವು ಆಯ್ಕೆ ಮಾಡಿಕೊಳ್ಳಬೇಕು, ಆಯ್ಕೆ ಮಾಡಿಕೊಂಡ ನಂತರ ಇದರಲ್ಲಿ ಹಳ್ಳಿವಾರು ಪಟ್ಟಿಯನ್ನು ಚೆಕ್ ಮಾಡಿಕೊಳ್ಳಬೇಕು ಹಳ್ಳಿವಾರು ಪಟ್ಟಿಯಲ್ಲಿ ಮಹಿಳೆಯರ ಹೆಸರಿನಲ್ಲಿ ರೇಷನ್ ಕಾರ್ಡ್ ಇದ್ದರೆ ಮಾತ್ರ ಗೃಹಲಕ್ಷ್ಮಿ ಹಣ ಜಮಾ ಆಗುತ್ತದೆ ಇಲ್ಲದಿದ್ದರೆ ಆಗುವುದಿಲ್ಲ ಹೀಗಾಗಿ ಈ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ನೀವು ಚೆಕ್ ಮಾಡಿಕೊಳ್ಳಬೇಕು. ಚೆಕ್ ಮಾಡಿಕೊಂಡ ನಂತರ ನೀವು ನಿಮಗೆ ಹಣ ಬರುತ್ತದೆಯೋ ಅಥವಾ ಇಲ್ಲ ಎಲ್ಲವೂ ಗೊತ್ತಾಗುತ್ತದೆ.

ಹಂತ 3: ನೀವು ಇದರಲ್ಲಿ ಈಗ ನಿಮ್ಮ ಜಿಲ್ಲೆ ತಾಲೂಕು ಮತ್ತು ಗ್ರಾಮ ಪಂಚಾಯಿತಿಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಆಯ್ಕೆ ಮಾಡಿಕೊಂಡ ನಂತರ ಕೆಳಗಡೆ ಗೋ ಬಟನ್ ಕ್ಲಿಕ್ ಮಾಡಬೇಕು ಕ್ಲಿಕ್ ಮಾಡಿದ ನಂತರ ನಿಮ್ಮ ಊರಿನಲ್ಲಿ ಅಥವಾ ನಿಮ್ಮ ಗ್ರಾಮ ಪಂಚಾಯಿತಿಯಲ್ಲಿ ಬರುವ ಎಲ್ಲಾ ಗೃಹಲಕ್ಷ್ಮಿ ಮಹಿಳೆಯರ ಹೆಸರು ತೋರಿಸುತ್ತದೆ ಇದರಲ್ಲಿ ಎಲ್ಲಾ ತೋರಿಸುವ ಹೆಸರುಗಳಿಗೆ ಅಗಸ್ಟ್ ತಿಂಗಳ ಗೃಹಲಕ್ಷ್ಮಿ ಹಣ ಜಮಾ ಆಗುತ್ತದೆ.

 ಒಂದು ವೇಳೆ ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇಲ್ಲದಿದ್ದರೆ ನಿಮಗೆ ಯಾವುದೇ ರೀತಿ ಜಮಾ ಆಗುವುದಿಲ್ಲ ಹೊರತಾಗಿ ಯಾವುದೋ ಕಾರಣಾಂತರಗಳಿಂದಾಗಿ ಈ ಯೋಜನೆಯಿಂದ ನೀವು ಅನಹರಾಗುತ್ತೀರಿ, ಹೀಗಾಗಿ ಈ ಯೋಜನೆಗೆ ಹಣ ಬರುವುದು ತುಂಬಾ ಒಳ್ಳೆಯ ಯೋಜನೆ ಮತ್ತು 2000 ಗಳು ಪ್ರತಿ ತಿಂಗಳ ಯಾವುದೇ ಖರ್ಚಿಲ್ಲದೆ ನಿಮ್ಮ ಖಾತೆಗೆ ಬಂದು ಬೀಳುತ್ತದೆ ಮನೆ ಸಂತೆಗೆ ನಿಮಗೆ ತುಂಬಾ ಉಪಕಾರಿ ಆಗುವ ಈ ಯೋಜನೆಯ ಲಾಭವನ್ನು ಯಾವುದೇ ಉದ್ದೇಶದಿಂದ ನೀವು ದೂರಾಗಬೇಡಿ.

ಇದನ್ನು ಓದಿ:ರೈತರಿಗೆ ತೋಟಗಾರಿಕೆ ವಾಣಿಜ್ಯ ತರಬೇತಿ ನೀಡಲು ಅರ್ಜಿ ಆಹ್ವಾನ

https://krushisanta.com/Application-invited-for-commercial-Horticulture-training

ಇದನ್ನು ಓದಿ:ಇಲಾಖೆಯಿಂದ ರೈತರಿಗೆ ಸಬ್ಸಿಡಿಯಲ್ಲಿ ಟ್ರ್ಯಾಕ್ಟರ್ ನೀಡಲು ಅರ್ಜಿ ಅಹ್ವಾನ

https://krushisanta.com/Get-your-Tractor-in-subsidy-apply-before-last-date

ಇದನ್ನು ಓದಿ:ಆಟಲ ಭೂಜಲ ಯೋಜನೆಗೆ ಅರ್ಜಿ ಹಾಕಣ್ಣ! ಕೇಂದ್ರದ ಹೊಸ ಯೋಜನೆ

https://krushisanta.com/Application-invited-for-Atal-Bhujal-scheme-2024

ಇದನ್ನು ಓದಿ:ಪಹಣಿ ಪತ್ರಕ್ಕೆ ಆಧಾರ್ ಕಾರ್ಡ್ ಲಿಂಕ್ ಮಾಡಲು ಕೊನೆಯ ದಿನಾಂಕ ಇಂದೇ! ಲಿಂಕ್ ಆಗಿದನಾ ಚೆಕ್ ಮಾಡಿ ಆಗದಿದ್ದರೆ ಕೂಡಲೇ ಆನ್ಲೈನ್ ನಲ್ಲಿ ಲಿಂಕ್ ಮಾಡಿ?

https://krushisanta.com/How-to-link-land-RTC-to-Aadhar-Card-immediately-last-date

admin B.Sc(hons) agriculture College of agriculture vijayapura And provide consultant service