Belehani Parihar ಅನರ್ಹ ಫಲಾನುಭವಿಗಳ ಪಟ್ಟಿ ಬಿಡುಗಡೆ!
<bele parihara list karnataka> <ಪರಿಹಾರ ಪಾವತಿ> <bele parihara payment status> <bele parihara list karnataka pdf> <parihara beneficiary payment report> <ಪರಿಹಾರ ಹಣ ಸಂದಾಯದ ವಿವರಗಳು>
ಬರಗಾಲ ಪರಿಹಾರ ಪೇಮೆಂಟ್ ಪ್ರತಿಯೊಬ್ಬರ ಖಾತೆಗೂ ಬರಲೇಬೇಕು ಏಕೆಂದರೆ ಕೇಂದ್ರದಿಂದ ಹಣ ಬಿಡುಗಡೆ ಮಾಡಿದೆ ಹಾಗೂ ಅದನ್ನು ಶೀಘ್ರದಲ್ಲಿ ರೈತರ ಖಾತೆಗೆ ಜಮಾ ಮಾಡಲಾಗುತ್ತದೆ ಎಂದು ಕರ್ನಾಟಕ ಸರ್ಕಾರದ ಸಚಿವರು ತಿಳಿಸಿದ್ದಾರೆ ಹಾಗೂ ಹಣ ಜಮಾ ಆಗುವುದು ಖಚಿತವಾಗಿದೆ, ಆದರೆ ಹಣ ಯಾರಿಗೆಲ್ಲ ಜಮಾ ಆಗುತ್ತದೆ ಹಾಗೂ ಯಾರಿಗೆಲ್ಲ ಜಮಾ ಆಗುವುದಿಲ್ಲ ಹಾಗೂ ಜಮಾ ಆಗದವರ ತೊಂದರೆ ಏನಾಗುತ್ತಿದೆ ಹಾಗೂ ಪೇಮೆಂಟ್ ಫೇಲ್ ಆದರೆ ಅದಕ್ಕೆ ಜವಾಬ್ದಾರಿ ಯಾರು ಅದಕ್ಕೆ ಆದ ಒಂದು ಲಿಸ್ಟ್ ಕೂಡ ಬಿಟ್ಟಿದ್ದಾರೆ ಆ ಲಿಸ್ಟ್ ಅನ್ನು ನೀವು ನೋಡಿ ನಿಮ್ಮ ಖಾತೆಗೆ ನೇರವಾಗಿ ಉಳಿದ ಬರಗಾಲ ಪರಿಹಾರ ಮೊತ್ತ ಜಮಾ ಆಗುತ್ತದೆಯೋ ಅಥವಾ ಯಾವುದಾದರೂ ತೊಂದರೆಯಿಂದ ಹಣ ಜಮಾ ಆಗುವುದಿಲ್ಲ ಅದನ್ನು ನೀವು ಖಚಿತ ಪಡಿಸಿಕೊಳ್ಳಲು ನಿಮಗೊಂದು ಪಟ್ಟಿಯನ್ನು ರಾಜ್ಯ ಸರ್ಕಾರದಿಂದ ಬಿಡುಗಡೆ ಮಾಡಿದ್ದಾರೆ.
ಪೇಮೆಂಟ್ ಫೇಲ್ಡ್ ಸ್ಟೇಟಸ್?
ಏನಿದು ಪೇಮೆಂಟ್ ಫೇಲ್ಡ್ ಸ್ಟೇಟಸ್ ಪರಿಹಾರ ಹಣದಲ್ಲಿ ಇದೊಂದು ಪ್ರಮುಖವಾದ ವಿಷಯ ಅಥವಾ ಒಂದು ಶಬ್ದ ಎಂದು ಹೇಳಬಹುದು ಒಂದು ವೇಳೆ ಈ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದ್ದರೆ ಖಂಡಿತವಾಗಿಯೂ ನಿಮಗೆ ಈ ಎರಡನೇ ಕಂತಿ ನನ್ನ ಜಮಾ ಆಗಲು ಸಾಧ್ಯವೇ ಇಲ್ಲ.
ಏಕೆಂದರೆ ಇದು ನಿಮ್ಮಿಂದ ಸರಿಪಡಿಸುವಂತಹ ಸಮಸ್ಯೆ ಆಗಿರುತ್ತದೆ ಇದಕ್ಕೆ ಯಾವುದೇ ರೀತಿ ರಾಜ್ಯ ಸರ್ಕಾರ ಅಗಲೀ ಕೇಂದ್ರ ಸರ್ಕಾರದಿಂದ ಇದನ್ನು ಸರಿಪಡಿಸಲು ಸಾಧ್ಯವಿಲ್ಲ ಅದಕ್ಕಾಗಿ ಈಗಾಗಲೇ ಅವರು ನಿಮಗೆ ಲಿಸ್ಟ್ ಅನ್ನು ಬಿಡುಗಡೆ ಮಾಡಿದ್ದಾರೆ ಹಾಗೂ ಪರಿಹಾರ ಹಣ ಜಮಾ ಮಾಡುವ ಮೊದಲೇ ಅದನ್ನು ಸರಿಪಡಿಸಿಕೊಳ್ಳಲು ವಿಶೇಷ ಸೂಚನೆಯನ್ನು ನೀಡಿದ್ದಾರೆ.
ಬರಗಾಲ ಪರಿಹಾರ ಪೇಮೆಂಟ್ Failed ಸ್ಟೇಟಸ್ ನೋಡುವುದು ಹೇಗೆ?
ಈಗಾಗಲೇ 2,000 ನನ್ನ ಖಾತೆಗೆ ಬಂದಿದೆ ಹಾಗೂ ಹೀಗೂ ಕೂಡ ನನ್ನ ಖಾತೆಗೆ ಹಣ ಬರುತ್ತದೆ ಎಂಬುದು ತಿಳಿದುಕೊಂಡರೆ ಅದು ತಪ್ಪು ಒಂದು ವೇಳೆ ನಿಮ್ಮ ಬ್ಯಾಂಕ್ ಅಂದರೆ ನೀವು ಸರ್ಕಾರದ ಸೌಲಭ್ಯಗಳು ಪಡೆಯಲು ಯಾವ ಬ್ಯಾಂಕ್ ಖಾತೆಯನ್ನು ನೀಡಿದ್ದೀರಿ ಅಥವಾ ನಿಮ್ಮ ಆಧಾರ್ ಸಂಖ್ಯೆಗೆ ಯಾವ ಬ್ಯಾಂಕ್ ಖಾತೆ ಲಿಂಕ್ ಆಗಿದೆಯೋ ಸಾಮಾನ್ಯವಾಗಿ ಅದಕ್ಕೆ ಹಣ ಜಮಾ ಆಗಬೇಕು ಒಂದು ವೇಳೆ ಬ್ಯಾಂಕುಗಳು ಏನು ಮಾಡುತ್ತವೆ ಎಂದರೆ ಕೆಲವೊಂದು ಬಾರಿ ಅವುಗಳು ನಿಮ್ಮ ಆಧಾರ್ ಕಾರ್ಡನ್ನು ಲಿಂಕ್ ಆಗಿರೋದನ್ನು ತೆಗೆದು ಬಿಡುತ್ತಾರೆ ಅಂತ ಸಮಯದಲ್ಲಿ ನಿಮಗೆ ಈಗ ಒಂದನೇ ಕಂತು ಜಮಾ ಆಗಿರಬಹುದು.
ಒಂದನೇ ಕಂತು ಜಮಾ ಆಗಿ ಈಗಾಗಲೇ ನಾಲ್ಕು ತಿಂಗಳು ಕಾಲ ಕಳೆದು ಹೋಗಿವೆ ಒಂದು ವೇಳೆ ನಿಮಗೆ ಈಗ ಮತ್ತೆ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗದೆ ಇದ್ದಲ್ಲಿ ಮತ್ತೆ ನಿಮಗೆ ಹಣ ಜಮೆ ಆಗುವುದಿಲ್ಲ ಹಾಗೂ ಇದಕ್ಕೆ ಯಾರು ಜವಾಬ್ದಾರಿಯು ಆಗುವುದಿಲ್ಲ.
ಹಂತ 1: ಇದು ನಿಮ್ಮ ಪೇಮೆಂಟ್ ಫೇಲ್ಡ್ ಪರಿಹಾರ ಸ್ಟೇಟಸ್ ಚೆಕ್ ಮಾಡುವ ಲಿಂಕ್ ಆಗಿರುತ್ತದೆ. https://parihara.karnataka.gov.in/service89/PaymentDetailsReport.aspx
ಹಂತ 2:ಇನ್‌ಪುಟ್ ಸಬ್ಸಿಡಿ ಪರಿಹಾರ ಹಣ ಸಂದಾಯದ ವಿವರಗಳು/Parihara Payment Report As On Dated 30-04-2024
Select year/ವರ್ಷ ಆಯ್ಕೆಮಾಡಿ
2023-24
Select season/ಋತು ಆಯ್ಕೆಮಾಡಿ
Kharif/ಮುಂಗಾರು
Calamity Type/ವಿಪತ್ತಿನ ವಿಧ
DROUGHT/ಬರ
District/ಜಿಲ್ಲೆ
Dharwad
Taluk/ತಾಲ್ಲೂಕು
Kalgatigi
Hobli/ಹೋಬಳಿ
Tabakadahonnihalli
Village/ಗ್ರಾಮ
Malakanakoppa
ಹಂತ 3: ಸಂದಾಯದ ವರ್ಷ / Year : 2023-24 ಸಂದಾಯದ ಕಾಲ / Season : Kharif/ಮುಂಗಾರು ಸಂದಾಯದ ವಿಪತಿನ ರೀತಿ/Calamity : DROUGHT/ಬರ
ಜಿಲ್ಲೆ / District : Dharwad ತಾಲೂಕು / Taluk : Kalgatigi ಹೋಬಳಿ / Hobli : Tabakadahonnihalli ಗ್ರಾಮ / Village : Malakanakoppa
ಕ್ರಮ ಸಂಖ್ಯೆ / SL No Masked Aadhar ನಮೂದು ಸಂಖ್ಯೆ / Entry Id ಫಲಾನುಭವಿಯ ಹೆಸರು / Applicant Name ಸರ್ವ ನಂಬರ್ / Survey Number ಬೆಳೆ ಹೆಸರು / Crop Name ಬೆಳೆಯ ವಿಧ / Crop Category ಬೆಳೆ ನಪ್ಪವಾದ ಎಸ್ತೀರ್ಣ / Crop Loss Extent ಹಣ ಸಂದಾಯದ ಸ್ಥಿತಿ/Payment Status ಸಂದಾಯದ ದಿನಾಂಕ/Payment Date ಹಣ / Payment Amount
ಆಧಾರ್ ಸಂಖ್ಯೆ : XXXXXXXX0466
ನಮೂದನೇ ಸಂಖ್ಯೆ: 23901784
ಫಲಾನುಭವಿಯ ಹೆಸರು :ಕೋಣಿ ಉರ್ಫ ಹಡಪದ ಅನಸವ್ವ ಕೋಂ ಕಲ್ಲಪ್ಪ NINGAPPA
ಸರ್ವೆ ನಂಬರ್: 66\*\2
ಬೆಳೆ ಹೆಸರು:Maize-H
ನೀರಾವರಿ ಅಥವಾ ಒಣ ಬೇಸಾಯ :Rainfed
ಬೆಳೆ ಹಾನಿಯಾಗಿರುವ ವಿಸ್ತೀರ್ಣ: 0-10-0
ಹಣ ಜಮಾ ಪೆಂಡಿಂಗ್ ಇರುವ ಸ್ಟೇಟಸ್ : NPCI Seeding Issue
ಹಣ ಸಂದಾಯ ದಿನಾಂಕ:1900-01-01
ಬರಗಾಲ ಪರಿಹಾರ ಒಟ್ಟು ಮೊತ್ತ :2000
ಉದಾಹರಣೆಗೆ ನಾವು ಇಲ್ಲಿ ಒಬ್ಬರ ಸಂಪೂರ್ಣ ಇವರವನ್ನು ಮೇಲೆ ನಿಮಗೆ ತಿಳಿಸಿದ್ದೇವೆ ಇಲ್ಲಿ ನೀವು ಗಮನಿಸಿರಬಹುದು ಹಣ ಜಮಾ ಪೆಂಡಿಂಗ್ ಇರುವ ಸ್ಟೇಟಸ್ ನಲ್ಲಿ ಎನ್‌ಪಿಸಿಐ ಸೀಡಿಂಗ್ ತೊಂದರೆ ಆಗಿದೆ ಅದಕ್ಕಾಗಿ ಅವರ ಖಾತೆಗೆ ಹಣ ಜಮಾ ಆಗಿಲ್ಲ ಎಂದು ಬರೆದಿರಲಾಗಿರುತ್ತದೆ. ಅದಕ್ಕಾಗಿ ನೀವು ಸಹ ಈ ರೀತಿಯಾಗಿ ನಿಮ್ಮ ಹೆಸರಿಗೆ ಯಾವುದೇ ತೊಂದರೆ ಇದ್ದರೆ ಅಥವಾ ಇಲ್ಲದೇ ಇದ್ದರೆ ಒಂದು ಬಾರಿ ಖಚಿತಪಡಿಸಿಕೊಳ್ಳಲು ಈ ಅವಕಾಶ ಮತ್ತೊಮ್ಮೆ ಬರುವುದಿಲ್ಲ.
ಇದನ್ನು ಓದಿ: ಈ ಲಿಸ್ಟ್ ನಲ್ಲಿ ಇದ್ದವರಿಗೆ ಎಲ್ಲರಿಗೂ ಸಿಗಲಿದೆ ಎರಡನೇ ಕಂತಿನ ಬರಗಾಲ ಪರಿಹಾರ ಹಣ! https://krushisanta.com/2-installment-drought-relief-eligible-list
ಇದನ್ನು ಓದಿ:Gruhalakhmi 9ನೇ ಕಂತು ಮಹಿಳೆಯರ ಖಾತೆಗೆ ಜಮಾ https://krushisanta.com/Gruhalakhmi-9th-installment-credited--check-using-this-link
ಇದನ್ನು ಓದಿ:ದಿನಕ್ಕೆ 5000₹ ಸಂಪಾದಿಸಿ ಕಲೆಗೆ ಬೆಲೆ ಜಾಸ್ತಿ ಮಿಸ್ ಮಾಡ್ಕೋಬೇಡಿ
https://krushisanta.com/Free-mobile-repair-training-for-30-days
ಇದನ್ನು ಓದಿ:ನಿಮ್ಮ ಜಮೀನಿಗೆ ಹೋಗಲು ದಾರಿ ಇಲ್ಲವೇ ಬೇರೆಯವರು ದಾರಿ ನೀಡುತ್ತಿಲ್ಲವೇ? ಹಾಗಿದ್ದರೆ ಈಗಲೇ ಅಧಿಕೃತವಾಗಿ ಜಮೀನಿಗೆ ಹೋಗಲು ಬಂಡಿದಾರಿ ಪಡೆಯುವುದು ಹೇಗೆ?
https://krushisanta.com/How-to-solve-Route-for-your-own-land--problems--with-law