3454 ಕೋಟಿ ಪರಿಹಾರ ಬಿಡುಗಡೆ!Drought Parihar
<Drought> <Drought relief> <Drought amount> <Drought amount credited>
ರೈತರ ಖಾತೆಗೆ ಕೊನೆಯದಾಗಿ ಚುನಾವಣೆಗೆ ಮುನ್ನವೇ ಬರ ಪರಿಹಾರ ಜಮಾ ಆಗುತ್ತದೆ. ಯಾವುದಕ್ಕೆ ಎಷ್ಟು ಎಂದು ಇದೀಗ ಇವತ್ತು ಮಾಹಿತಿ ಕೇಂದ್ರದಿಂದ ಪ್ರಕಟಣೆಗೊಂಡಿದೆ ಮಾಹಿತಿಯನ್ನು ನಾವು ಇಲ್ಲಿ ನಿಮಗೆ ಕೆಳಗಡೆ ವಿವರವಾಗಿ ನೀಡಿದ್ದೇವೆ. ಬರಪರಸ್ಥಿತಿಗಾಗಿ ಕೇಂದ್ರದಿಂದ ಪರಿಹಾರ ಜಮಾ ಮಾಡಲಾಗಿದೆ ಈಗಾಗಲೇ ರಾಜ್ಯ ಸರ್ಕಾರ ಹಿಂದೆ ಬರ ಪರಿಹಾರಕ್ಕಾಗಿ ಅರ್ಜಿಯನ್ನು ಸಲ್ಲಿಸಿದ್ದು ಏನು ಸಲ್ಲಿಸಿದ ಬಹುದಿನಗಳ ವರೆಗೆ ಹಣ ಜಮಾ ಆಗಿರಲಿಲ್ಲ.
ನವದೆಹಲಿ : ಕೇಂದ್ರ ಸರ್ಕಾರವು ಕರ್ನಾಟಕಕ್ಕೆ ಭರ್ಜರಿ ಸಿಹಿಸುದ್ದಿ ನೀಡಿದ್ದು , ಕರ್ನಾಟಕಕ್ಕೆ 3,454 ಕೋಟಿ ರೂ . ಬರ ಪರಿಹಾರ ಘೋಷಣೆ ಮಾಡಿದೆ . ಬರ ಪರಿಹಾರಕ್ಕೆ ಕೇಂದ್ರ ಸರ್ಕಾರದ ಮೇಲೆ ರಾಜ್ಯ ಕಾಂಗ್ರೆಸ್ ಸರ್ಕಾರ ಸುಪ್ರೀಂಕೋರ್ಟಿಗೆ ಹೋಗಿತ್ತು . ಇದೀಗ ರಾಜ್ಯಕ್ಕೆ ಕೇಂದ್ರ ಸರ್ಕಾರವು 3,454 ಕೋಟಿ ರೂ . ಬರಿಪರಿಹಾರ ಘೋಷಣೆ ಮಾಡಿದೆ . 2023 ರ ಸೆಪ್ಟೆಂಬರ್‌ನಲ್ಲಿ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು .
ಆರ್ಟಿಕಲ್ 32 ರ ಅಡಿಯಲ್ಲಿ ಸಿದ್ದರಾಮಯ್ಯ ಸರ್ಕಾರ ರಿಟ್ ಅರ್ಜಿ ಸಲ್ಲಿಸಿತ್ತು . ಒಟ್ಟು 18,172 ಕೋಟಿ ಬರ ಪರಿಹಾರ ನೀಡಬೇಕು . ಅದರಲ್ಲಿ ಶೀಘ್ರವಾಗಿ 8,177 ಕೋಟಿ ಪರಿಹಾರ ನೀಡುವಂತೆ ಮನವಿ ಮಾಡಿದ್ದರು . ಅಲ್ಲದೆ 566 ಕೋಟಿ ರೂಪಾಯಿ ಕುಡಿಯುವ ನೀರಿಗೆ ಪರಿಹಾರ ನೀಡಿದರೆ , 363 ಕೋಟಿ ರೂಪಾಯಿ ಜಾನುವಾರುಗಳ ಸಂರಕ್ಷಣೆಗೆ ನೀಡುವಂತೆ ಮನವಿ ಸಲ್ಲಿಸಿದ್ದರು , ಆದರೆ ಇದೀಗ ರಾಜ್ಯಕ್ಕೆ ಕೇಂದ್ರ ಸರ್ಕಾರ 3,454 ಕೋಟಿ ರೂ . ಬರಪರಿಹಾರ ಘೋಷಣೆ ಮಾಡಿದೆ.
ಇದನ್ನು ಓದಿ:ನಿಮ್ಮ ಜಮೀನಿಗೆ ಹೋಗಲು ದಾರಿ ಇಲ್ಲವೇ ಬೇರೆಯವರು ದಾರಿ ನೀಡುತ್ತಿಲ್ಲವೇ? ಹಾಗಿದ್ದರೆ ಈಗಲೇ ಅಧಿಕೃತವಾಗಿ ಜಮೀನಿಗೆ ಹೋಗಲು ಬಂಡಿದಾರಿ ಪಡೆಯುವುದು ಹೇಗೆ?
https://krushisanta.com/How-to-solve-Route-for-your-own-land--problems--with-law
ಇದನ್ನು ಓದಿ:ನಿಮ್ಮ ಜಮೀನಿಗೆ ಹೋಗಲು ದಾರಿ ಇಲ್ಲವೇ ಬೇರೆಯವರು ದಾರಿ ನೀಡುತ್ತಿಲ್ಲವೇ? ಹಾಗಿದ್ದರೆ ಈಗಲೇ ಅಧಿಕೃತವಾಗಿ ಜಮೀನಿಗೆ ಹೋಗಲು ಬಂಡಿದಾರಿ ಪಡೆಯುವುದು ಹೇಗೆ?
https://krushisanta.com/How-to-solve-Route-for-your-own-land--problems--with-law
ಇದನ್ನು ಓದಿ:ಒಂದೇ ವಾರದಲ್ಲಿ ಉಳಿದ ಪರಿಹಾರ ಜಮಾ! ಈ ರೈತರಿಗೆ ಮಾತ್ರ ದೊರೆಯಲಿದೆ ಉಳಿದ ಬರಗಾಲ ಪರಿಹಾರ ಪೇಮೆಂಟ್
https://krushisanta.com/Baragala-Parihar-payment
ಇದನ್ನು ಓದಿ:ಐದೇ ನಿಮಿಷದಲ್ಲಿ ಬೇಸಿಗೆ ಬೆಳೆ ಸರ್ವೆ ಮಾಡುವುದು ಹೇಗೆ? ಬೆಳೆ ಪರಿಹಾರ ಪಡೆಯಬೇಕಾದರೆ ಕಂಪಲ್ಸರಿ ಆಗಿ ಮಾಡಲೇಬೇಕು.
https://krushisanta.com/How-to-do-summer-crop-survey-using-Summer-crop-survey-2023-24-Mobile-App