ಮಹಿಳೆಯರ ಖಾತೆಗೆ ಗೃಹಲಕ್ಷ್ಮಿ ನಾಲ್ಕು ಸಾವಿರ ರೂಪಾಯಿಗಳು ಜಮಾ ನಿಮಗೂ ಬಂತಾ ಚೆಕ್ ಮಾಡಿ ನೋಡಿ!

<Gruhalakshmi payment> <Gruhalakshmi pending payment> <gruha Lakshmi pending payment released>

Aug 9, 2024 - 07:35
 0
ಮಹಿಳೆಯರ ಖಾತೆಗೆ ಗೃಹಲಕ್ಷ್ಮಿ ನಾಲ್ಕು ಸಾವಿರ ರೂಪಾಯಿಗಳು ಜಮಾ ನಿಮಗೂ ಬಂತಾ ಚೆಕ್ ಮಾಡಿ ನೋಡಿ!

ಆತ್ಮೀಯ ಗ್ರಾಹಕರ ಕರ್ನಾಟಕದ ಅತ್ಯಂತ ಗೃಹಲಕ್ಷ್ಮಿ ಹಣ ಜಮಾ ಆಗಿದೆ ಬಹಳ ದಿನಗಳಿಂದ ಪೆಂಡಿಂಗ್ ಉಳಿದಿರುವ ಗೃಹಲಕ್ಷ್ಮಿ ಹಣವನ್ನು ಮಹಿಳೆಯರ ಖಾತೆಗೆ ವರ್ಗಾವಣೆ ಮಾಡಲಾಗಿದೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಪತ್ರಿಕೆಯಲ್ಲಿ ಮಾಹಿತಿಯನ್ನು ಪ್ರಕಟಣೆ ಮಾಡಿದ್ದಾರೆ ಮತ್ತು ಈಗಾಗಲೇ ಕಾರಣಾಂತರಗಳಿಂದ ಎರಡು ತಿಂಗಳಿಂದ ಗೃಹಲಕ್ಷ್ಮಿ ಹಣ ಅವರ ಖಾತೆಗೆ ಜಮಾ ಮಾಡಿರಲು ಆಗಿರಲಿಲ್ಲ ಆದರೆ ಆ ಹಣ ಕೂಡ ಜೊತೆಗೆ ಈ ಹಣವು ಸೇರಿಸಿ ಎರಡು ತಿಂಗಳ ಹಣವನ್ನು ಒಮ್ಮೆ ವರ್ಗಾವಣೆ ಮಾಡಿದ್ದೇವೆ ಎಂದು ತೋರಿಸಿದ್ದಾರೆ.

ಗೃಹಲಕ್ಷ್ಮಿ ಹಣ ನಿಮ್ಮ ಖಾತೆಗೂ ಎರಡು ಕಂತುಗಳು ಬಂದುವ ಚೆಕ್ ಮಾಡಿ?

ಹೌದು ಮಹಿಳೆಯರೇ ನಿಮ್ಮ ಖಾತೆಗೆ ನಾಲ್ಕು ಸಾವಿರ ರೂಪಾಯಿಗಳು ಬಂದಿರಲೇಬೇಕು ಏಕೆಂದರೆ ಜೂನ್ ಮತ್ತು ಜುಲೈ ತಿಂಗಳಲ್ಲಿ ರೂ.2000 ಗಳು ಜಮಾ ಆಗಿರಲಿಲ್ಲ ಕಾರಣಾಂತರಗಳಿಂದ ಹಣವನ್ನು ತಡೆಹಿಡಿದ ಸರ್ಕಾರ ಮತ್ತೆ ತಮ್ಮ ದಿಕ್ಕನ್ನು ಬದಲಾಯಿಸಿ ಮತ್ತೆ ನಾಲ್ಕು ಸಾವಿರ ರೂಪಾಯಿಗಳು ಸೇರಿಸಿ ಒಟ್ಟಾರೆಯಾಗಿ ಒಂದೇ ಕಂತಿನಲ್ಲಿ 2000 ಮತ್ತೆ 2000 ಒಟ್ಟಾರೆ ಸೇರಿ ನಾಲ್ಕು ಸಾವಿರ ರೂಪಾಯಿಗಳನ್ನು ನೇರ ನಗದು ವರ್ಗಾವಣೆ ಮೂಲಕ ಮಹಿಳೆಯರ ಖಾತೆಗೆ ಹಾಕಲಾಗಿದೆ ಎಂದು ಹೇಳಿದ್ದಾರೆ.

ರಾಜ್ಯ ಸರ್ಕಾರ ಜಮೆ ಮಾಡಿರುವ ಈ ನಾಲ್ಕು ಸಾವಿರ ರೂಪಾಯಿಗಳು ನಿಮ್ಮ ಖಾತೆಗೆ ಬಂದಿರುವುದನ್ನು ಖಚಿತಪಡಿಸಿಕೊಳ್ಳಲು ಕೆಳಗಡೆ ನೀಡಿರುವ ವಿಧಾನವನ್ನು ಬಳಸಿ ನೀವು ಕೂಡ ನಿಮ್ಮ ಖಾತೆಗೆ ಈ ಹಣ ಬಂದಿದೆನೋ ಅಥವಾ ಇಲ್ಲ ಎಂಬುದನ್ನು ತಿಳಿದುಕೊಳ್ಳಿ.

ಹಂತ 1: ಮೊಟ್ಟ ಮೊದಲಿಗೆ ಮಹಿಳೆಯರ ಖಾತೆಯಲ್ಲಿ ಅಂದರೆ ನಿಮ್ಮ ರೇಷನ್ ಕಾರ್ಡ್ ನಿಮ್ಮ ಹೆಸರು ಮೊದಲು ಆಗಿದ್ದರೆ ಅಂದರೆ ನಿಮ್ಮ ಮನೆಯಲ್ಲಿರುವ ರೇಷನ್ ಕಾರ್ಡ್ ಹೆಣ್ಣು ಮಕ್ಕಳ ಹೆಸರಿದ್ದರೆ ಅವರೆಲ್ಲರಿಗೂ ಹಣ ಜಮಾ ಆಗುವುದು ಮೊದಲೇ ಗೊತ್ತಾಗುತ್ತದೆ ಅದಾದರು ಸಹ ಏನೋ ತೊಂದರೆ ಇಲ್ಲ ಆದರೆ ನೀವು ಕರ್ನಾಟಕ ಪ್ರಕಟಣೆ ಮಾಡಿರುವ ಕರ್ನಾಟಕ ಡಿಬೀಟಿ ಅಪ್ಲಿಕೇಶನ್ ಇದರಲ್ಲಿ ನಿಮಗೆ ಜಮಾ ಆಗಿರುವ ಸ್ಟೇಟಸ್ ಅನ್ನು ನಿಮ್ಮ ಆಧಾರ್ ಕಾರ್ಡ್ ಸಹಾಯದಿಂದ ನೋಡಬಹುದು.

ಹಂತ 2: ಇಲ್ಲಿ ನೀಡಿರುವ ಲಿಂಕಿನ ಮೇಲೆ ಕ್ಲಿಕ್ ಮಾಡಿ ಕ್ಲಿಕ್ ಮಾಡುವ ಮೂಲಕ ಮೊದಲಿಗೆ ನೀವು ಕರ್ನಾಟಕದ ಡಿಪಿ ಅಪ್ಲಿಕೇಶನ್ ಇನ್ಸ್ಟಾಲ್ ಮಾಡಿಕೊಳ್ಳಿ ಇನ್ಸ್ಟಾಲ್ ಮಾಡಿಕೊಂಡ ನಂತರ ಮೊದಲಿಗೆ ಸೈನಪ್ ಆಗಬೇಕು ಅಥವಾ ಈಗಾಗಲೇ ನೀವು ಈ ಅಪ್ಲಿಕೇಶನ್ ಇನ್ಸ್ಟಾಲ್ ಮಾಡಿಕೊಂಡಿದ್ದರೆ ನೇರವಾಗಿ ನೀವು ನಾಲ್ಕು ಅಂಕಿಯ ಗುಪ್ತ ಅಂಕಿಗಳನ್ನು ಎಂಟ್ರಿ ಮಾಡುವ ಮೂಲಕ ಲಾಗಿನ್ ಆಗಬಹುದು.

https://play.google.com/store/apps/details?id=com.dbtkarnataka

ಹಂತ 3: ಒಂದು ವೇಳೆ ಇದೆ ಮೊದಲನೇ ಬಾರಿಗೆ ನೀವು ಈ ಆಪ್ ಅನ್ನು ಬಳಕೆ ಮಾಡುತ್ತಿದ್ದರೆ, ಮೊದಲಿಗೆ ಇನ್ಸ್ಟಾಲ್ ಮಾಡಿಕೊಳ್ಳಬೇಕು ಇನ್ಸ್ಟಾಲ್ ಮಾಡಿಕೊಂಡ ನಂತರ ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಬೇಕು ಒಟಿಪಿ ಬರುತ್ತದೆ ಓಟಿಪಿ ಹಾಕಬೇಕು ಅದಾದ ನಂತರ ನಿಮ್ಮ ಆಧಾರ್ ಕಾರ್ಡ್ ಗೆ ಬ್ಯಾಂಕ್ ಯಾವುದು ಲಿಂಕ್ ಆಗಿರುತ್ತದೆ ಆ ಬ್ಯಾಂಕ್ ತೋರಿಸುತ್ತದೆ ಆ ಬ್ಯಾಂಕ್ ಖಾತೆಯನ್ನು ನೋಡಬೇಕಾದರೆ ಪೇಮೆಂಟ್ ಹಿಸ್ಟರಿ ಆಯ್ಕೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ಅದರಲ್ಲಿ ಗೃಹಲಕ್ಷ್ಮಿ ಆಯ್ಕೆ ಕಾಣಿಸುತ್ತದೆ ಅದನ್ನು ನೀವು ಕ್ಲಿಕ್ ಮಾಡಿದಾಗ ಇಲ್ಲಿಯವರೆಗೆ ಎಷ್ಟು ಹಣ ಜಮಾ ಆಗಿದೆ ಮತ್ತು ಇತ್ತೀಚಿನ ದಿನಗಳಲ್ಲಿ ಜಮಾ ಆಗಿರುವ ಹಣದ ಸ್ಟೇಟಸ್ ಕೂಡ ಕಾಣಿಸುತ್ತದೆ.

ಇದನ್ನು ಓದಿ:ಪಿಎಂ ಕಿಸಾನ್ 18ನೇ ಕಂತಿನ ಹಣ ಪಡೆದುಕೊಳ್ಳುವ ಅರ್ಹ ರೈತರ ಪಟ್ಟಿ ಬಿಡುಗಡೆ

https://krushisanta.com/Pm-Kisan-18-installment-beneficiary-list

ಇದನ್ನು ಓದಿ:ತೋಟಗಾರಿಕೆ ಇಲಾಖೆಯಿಂದ ಸಬ್ಸಿಡಿಯಲ್ಲಿ ಸಹಾಯಧನ ನೀಡಲು ಅರ್ಜಿ ಆಹ್ವಾನ

https://krushisanta.com/Invited-from-horticulture-department-apply-through-offline

ಇದನ್ನು ಓದಿ:ನಿಮ್ಮ ಊರಿನ ಸೊಸೈಟಿಗಳಲ್ಲಿ ನಿಮ್ಮ ಜಮೀನಿನ ಮೇಲೆ ಇರುವ ಬೆಳೆ ಸಾಲವೆಷ್ಟು ನಿಮ್ಮ ಸರ್ವೇ ನಂಬರ್ ಹಾಕಿ ಚೆಕ್ ಮಾಡುವುದು ಹೇಗೆ?

https://krushisanta.com/How-much-crop-loan-is-on-your-land--in-your-PKPS

ಇದನ್ನು ಓದಿ:ಮತ್ತೆ ಬೆಳೆ ಹಾನಿ 21000 ಜಮಾ! ನಿಮಗೂ ಬಂತಾ ಈಗಲೇ ಚೆಕ್ ಮಾಡಿ ನೋಡಿ

https://krushisanta.com/Bele-hani-Parihar-raitar-khatege-jama

admin B.Sc(hons) agriculture College of agriculture vijayapura And provide consultant service