ಕೃಷಿ ಪತ್ತಿನ ಸಹಕಾರಿ ಸಂಘಗಳು ಅಥವಾ ಸೊಸೈಟಿಯಲ್ಲಿ ನಿಮ್ಮ ಬೆಳೆ ಸಾಲ ಎಷ್ಟಿದೆ? ಸರ್ವೇ ನಂಬರ್ ಹಾಕಿ ನೋಡಿ
<Pkps> <Karnataka pkps> <Karnataka Prathmik Sahakari Sangh> < pk PS Karnataka> < pkps crop loan status>
ಆತ್ಮೀಯ ರೈತ ಬಾಂಧವರೇ ಎಲ್ಲರಿಗೂ ನಮಸ್ಕಾರ ಮತ್ತು ಈಗಾಗಲೇ ನಿಮ್ಮ ಸೊಸೈಟಿಗಳಲ್ಲಿ ನೀವು ಸಾಲವನ್ನು ನಿಮ್ಮ ಜಮೀನಿನ ಮೇಲೆ ಅಂದರೆ ಬೆಳೆ ಸಾಲವನ್ನು ನಿಮ್ಮ ಊರಿನ ಸೊಸೈಟಿಗಳಲ್ಲಿ ನೀವು ತೆಗೆದುಕೊಂಡಿರುತ್ತೀರಿ ತೆಗೆದುಕೊಂಡಿರುವ ಸಾಲದ ಮೊತ್ತವು ಪ್ರತಿ ವರ್ಷ ಸ್ವಲ್ಪ ಸ್ವಲ್ಪ ಹೆಚ್ಚಾಗಿ ಅದು ಒಂದು ದೊಡ್ಡ ಮೊತ್ತಕ್ಕೆ ಹೋಗಿರುತ್ತದೆ. ಇಂತಹ ಸಾಲವನ್ನು ಪ್ರತಿ ವರ್ಷ ನೀವು ಕಡಿಮೆ ಬಡ್ಡಿ ದರದಲ್ಲಿ ಅದನ್ನು ರಿನಿವಲ್ ಮಾಡಬೇಕಾಗುತ್ತದೆ ಪ್ರಸ್ತುತ ದಿನಗಳಲ್ಲಿ ಆ ಕಾರ್ಯವು ಕೂಡ ನಡೆಯುತ್ತಿದೆ.
ನಿಮ್ಮ ಸೊಸೈಟಿಗಳಲ್ಲಿ ನಿಮಗೆ ಇರುವ ಸಾಲವೆಷ್ಟು?
ನಿಮ್ಮ ಜಮೀನು ಎಷ್ಟಿದೆ, ಅದರ ಆಧಾರದ ಮೇಲೆ ನಿಮಗೆ ನಿಮ್ಮ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಇದರಲ್ಲಿ ನಿಮಗೆ ಈಗಾಗಲೇ ಸಾಲವನ್ನು ನೀಡಿರುತ್ತಾರೆ ಆದರೆ ಆ ನೀಡಿರುವ ಸಾಲದ ನಿಗದಿಯಾಗಿರುವ ಮೊತ್ತವೆಷ್ಟು ಅದನ್ನು ನೀವು ಮೊಬೈಲ್ ನಲ್ಲಿ ಸಹ ಚೆಕ್ ಮಾಡಿಕೊಳ್ಳಬಹುದು. ಕೆಳಗಡೆ ನೀಡಿರುವ ವಿಧಾನವನ್ನು ಅನುಸರಿಸಿ ನೀವು ನಿಮ್ಮ ಸ್ಟೇಟಸ್ಅನ್ನು ಚೆಕ್ ಮಾಡಿಕೊಳ್ಳಬೇಕು.
ಹಂತ 1: ಮೊದಲಿಗೆ ಇಲ್ಲಿ ನೀಡಿರುವ ಲಿಂಕಿನ ಮೇಲೆ ಕ್ಲಿಕ್ ಮಾಡಿ ಕ್ಲಿಕ್ ಮಾಡಿದ ನಂತರ ಒಂದು ಪೇಜ್ ಓಪನ್ ಆಗುತ್ತದೆ ಅದರಲ್ಲಿ ನೀವು ಕೆಳಗಡೆ ತೋರಿಸಿರುವಂತೆ ಆಯ್ಕೆಗಳನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ.
https://landrecords.karnataka.gov.in/Service2/
ಹಂತ 2:
ಸರ್ವೆ ನಂಬರಿನ ಆಯ್ಕೆ
ಜಿಲ್ಲೆ
ಜಿಲ್ಲೆಯ ಆಯ್ಕೆ
ತಾಲ್ಲೂಕು
ತಾಲ್ಲೂಕಿನ ಆಯ್ಕೆ
ಹೋಬಳಿ
ಹೋಬಳಿಯ ಆಯ್ಕೆ
ಗ್ರಾಮ
ಗ್ರಾಮದ ಆಯ್ಕೆ
ಸರ್ವೆ ನಂಬರ್
ಸರ್ವೆ ನಂಬರ್
ಸರ್ ನಾಕ್
ಸರ್ ನಾಕ್ ನ ಆಯ್ಕೆ
ಹಿಸ್ಸಾ ನಂಬರ
ಹಿಸ್ಸಾ ನಂಬರಿನ ಆಯ್ಕೆ
ಅವಧಿ
ಅವಧಿಯ ಆಯ್ಕೆ
ಮೇಲಿನ ಎಲ್ಲವೂ ಆಯ್ಕೆಗಳನ್ನು ನೀವು ಸರಿಯಾಗಿ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ ಮತ್ತು ಸರ್ವೆ ನಂಬರ್ ಕೂಡ ಸರಿಯಾಗಿ ಹಾಕಿ ನಿಮ್ಮ ಸರ್ವೇ ನಂಬರನ್ನು ನೀವು ನಮೂದನೆ ಮಾಡಿ ಬೇರೆಯವರ ಸರ್ವೇ ನಂಬರ್ ಕೂಡ ನೀವು ಚೆಕ್ ಮಾಡಿ ನೋಡಬಹುದು ಆದರೆ ನೀವು ನಿಮ್ಮ ಸಾಲವನ್ನು ಚೆಕ್ ಮಾಡುತ್ತಿರುವ ಕಾರಣ ನಿಮ್ಮ ಪಹಣಿ ಪತ್ರದ ಸರ್ವೆ ನಂಬರನ್ನು ಸರಿಯಾಗಿ ಆಯ್ಕೆ ಮಾಡಿ ಮತ್ತು ಪಹಣಿ ಪತ್ರವನ್ನು ಡೌನ್ಲೋಡ್ ಮಾಡಬೇಕು.
ಹಂತ 3: ಕೆಳಗಡೆ ಪೇಜಿನಲ್ಲಿ ಸ್ವಾಧೀನ ವಿವರಗಳು ಮತ್ತು ವಿವರಗಳು ಎರಡು ಬಾಕ್ಸ್ ಕಾಣಿಸುತ್ತವೆ ಅದರಲ್ಲಿ ವಿವರಗಳು ಕೆಳಗಡೆ ವೀಕ್ಷಿಸಿ ಎಂದು ಒಂದು ಆಯ್ಕೆ ಕಾಣುತ್ತದೆ ಅದನ್ನು ಕ್ಲಿಕ್ ಮಾಡಿ ಈಗ ನಿಮ್ಮ ಪಹಣಿ ಪತ್ರ ಡೌನ್ಲೋಡ್ ಆಗುತ್ತದೆ ಪಹಣಿ ಪತ್ರ ಡೌನ್ಲೋಡ್ ಆದನಂತರ ನಿಮ್ಮ ಪಹಣಿ ಪತ್ರವನ್ನು ಓಪನ್ ಮಾಡಿ ಅಲ್ಲಿ ನೀವು ನಿಮ್ಮ ಪಹಣಿ ಪತ್ರದ ಬಲ ಭಾಗದ ಮೇಲುಗಡೆ ಕೊನೆಯ ಕ್ವಾಲಂ ನಲ್ಲಿ ಗಮನಿಸಿ.
ಅಲ್ಲಿ ನಿಮಗೆ ಸಾಲದ ವಿವರ ತೋರಿಸುತ್ತದೆ ಪಹಣಿ ಪತ್ರದಲ್ಲಿ ನಿಮಗೆ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ರೈತರ ಬೆಳೆ ಸಾಲ 50,000 ಅಥವಾ 30,000 ಅಥವಾ 60 ಸಾವಿರ ನಿಮ್ಮ ಜಮೀನಿನ ಮೇಲೆ ಎಷ್ಟು ಸಾಲವಿರುತ್ತದೆ ಅಂದರೆ ನಿಮ್ಮ ಸೊಸೈಟಿಗಳಲ್ಲಿರುವ ಬೆಳೆ ಸಾಲ ಎಷ್ಟಿರುತ್ತೋ ಅಷ್ಟು ಅಲ್ಲಿ ತೋರಿಸಿರುತ್ತದೆ ಮತ್ತು ನೀವು ವಾಣಿಜ್ಯ ಬ್ಯಾಂಕುಗಳಿಂದ ಪಡೆದುಕೊಂಡಿರುವ ಸಾಲವು ಬೆಳೆ ಸಾಲವನ್ನು ತೆಗೆದುಕೊಂಡಿದ್ದರೆ ಅದು ಕೂಡ ಅಲ್ಲಿ ತೋರಿಸುತ್ತದೆ.
ಇದನ್ನು ಓದಿ:ಮತ್ತೆ ಬೆಳೆ ಹಾನಿ 21000 ಜಮಾ! ನಿಮಗೂ ಬಂತಾ ಈಗಲೇ ಚೆಕ್ ಮಾಡಿ ನೋಡಿ
https://krushisanta.com/Bele-hani-Parihar-raitar-khatege-jama
ಇದನ್ನು ಓದಿ:ರಾಜ್ಯದ ಹೆಚ್ಚುವರಿ ಬರಗಾಲ ಪಡೆದುಕೊಳ್ಳುವ ರೈತರ ಪಟ್ಟಿಯನ್ನು ಆನ್ಲೈನ್ನಲ್ಲಿ ಪ್ರಕಟ
https://krushisanta.com/Final-parihara-payment-farmers-list-released
ಇದನ್ನು ಓದಿ:3000 ಮೂರನೇ ಕಂತು ಜಮಾ ಆಗದೇ ಇರುವವರ ರೈತರ ಪಟ್ಟಿ ಬಿಡುಗಡೆ
https://krushisanta.com/Parihar-Amount-not-credited-for-these-farmers
ಇದನ್ನು ಓದಿ:ಉಚಿತ ಊಟ ವಸ್ತಿಯೊಂದಿಗೆ 30 ದಿನಗಳ ಬೈಕ್ ರಿಪೇರಿ ತರಬೇತಿಗೆ ಅರ್ಜಿ ಆಹ್ವಾನ! ತರಬೇತಿ ಪಡೆದು ನಿಮ್ಮ ಗ್ಯಾರೇಜ್ ಓಪನ್ ಮಾಡಿ
https://krushisanta.com/Application-invited-for-Bike-Repair-Training-for-30-days