ಏಪ್ರಿಲ್ ಮೇ ಜೂನ್ ಜುಲೈ ತಿಂಗಳ ಅನ್ನಭಾಗ್ಯ ಹಣ ಜಮಾ ಚೆಕ್ ಮಾಡಿ ನೋಡಿ!

<Annabhagya yojana> <Annabhagya Payment> <Anna Bhagya Hana Jama> <ಅನ್ನ ಭಾಗ್ಯ ಹಣ ಜಮಾ> <ಅನ್ನ ಭಾಗ್ಯ> <ಜೂನ್ ಜೂಲೈ ಏಪ್ರಿಲ ಹಣ ಜಮಾ>

Aug 4, 2024 - 07:21
 0
ಏಪ್ರಿಲ್ ಮೇ ಜೂನ್ ಜುಲೈ ತಿಂಗಳ ಅನ್ನಭಾಗ್ಯ ಹಣ ಜಮಾ ಚೆಕ್ ಮಾಡಿ ನೋಡಿ!

ಅನ್ನ ಭಾಗ್ಯ ಹಣ ಬಂದಿಲ್ಲ ಎಂದು ಕಳೆದ ಮೂರು ತಿಂಗಳಿಂದ ಬಹಳಷ್ಟು ಗ್ರಾಹಕರು ಸರಕಾರದ ಮೇಲೆ ಕೋಪಗೊಂಡಿರುವುದು ತಮ್ಮೆಲ್ಲರಿಗೂ ತುಂಬಾ ನೋವಾ ವಾಗಿರುವ ಸಂಗತಿಯಾಗಿದೆ ಮತ್ತು ಇದೀಗ ಸಿಹಿ ಸುದ್ದಿ ಏನೆಂದರೆ ನಿನ್ನೆ ನಮ್ಮ ಖಾತೆಗೆ ಅನ್ನ ಭಾಗ್ಯ ಹಣ ಜಮಾ ಆಗಿದೆ ಕರ್ನಾಟಕದಲ್ಲಿ ಈಗಾಗಲೇ ಘೋಷಣೆ ಮಾಡಿರುವ ಗ್ಯಾರೆಂಟಿ ಯೋಜನೆಗಳಲ್ಲಿ ಬಂದಾಗ ಅನ್ನಭಾಗ್ಯ ಪ್ರತಿ ಒಬ್ಬರಿಗೆ ಸುಮಾರು 170 ನಿಮ್ಮ ರೇಷನ್ ಕಾರ್ಡ್ ಅಲ್ಲಿ ಎಷ್ಟು ಜನರ ಹೆಸರಿರುತ್ತದೆ ಅಷ್ಟು ಹಣ ನಿಮ್ಮ ಖಾತೆಗೆ ಜಮಾ ಆಗಿರುತ್ತದೆ ನೀವು ಕೂಡ ಅದನ್ನು ಚೆಕ್ ಮಾಡಿಕೊಳ್ಳಿ.

ಅನ್ನಭಾಗ್ಯ ಡಿಬಿಟಿ ಹಣದ ಸ್ಟೇಟಸ್ ಚೆಕ್ ಮಾಡುವುದು ಹೇಗೆ?

ಇದನ್ನು ನೀವು ಆನ್ಲೈನ್ ನಲ್ಲಿ ಚೆಕ್ ಮಾಡಬಹುದು ಯಾವ ರೀತಿ ಚೆಕ್ ಮಾಡುವುದು ವಿಧಾನ ಹೇಗೆ ಎಂಬುದನ್ನು ನೀವು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ ಕೆಳಗಡೆ ನೀಡಿರುವ ಹಂತಗಳನ್ನು ಅನುಸರಿಸಿ ನಿಮಗೆ ಇತ್ತೀಚಿನ ಕಂತುಗಳಲ್ಲಿ ಜಮಾ ಆಗಿರುವ ಅನ್ನಭಾಗ್ಯ ಹಣದ ಸ್ಟೇಟಸ್ ಅನ್ನು ಮೊಬೈಲಿನಲ್ಲಿ ನೋಡಬಹುದು.

ಹಂತ 1: ಮೊಟ್ಟ ಮೊದಲಿಗೆ ಇಲ್ಲಿ ನೀಡಿರುವ ಲಿಂಕಿನ ಮೇಲೆ ಕ್ಲಿಕ್ ಮಾಡಿ ಒಂದು ಪೇಜ್ ಓಪನ್ ಆಗುತ್ತದೆ ಅದರಲ್ಲಿ ನೀವು ಕೆಳಗಡೆ ನಾವು ತೋರಿಸಿರುವಂತೆ ಕ್ಲಿಕ್ ಮಾಡಿಕೊಳ್ಳುತ್ತಾ ಹೋಗಬೇಕು.

https://ahara.kar.nic.in/status2/status_of_dbt_new.aspx

ಹಂತ 2: ಟಿಬಿಟಿ ಸ್ಟೇಟಸ್ ರೇಷನ್ ಕಾರ್ಡ್ ಡಿಬಿಟಿ ಸ್ಟೇಟಸ್ನಲ್ಲಿ ನಿಮಗೆ ಜಮಾ ಆಗಿರುವ ಅನ್ನ ಭಾಗ್ಯದ ಹಣ ಸ್ಟೇಟಸ್ ತೋರಿಸುತ್ತದೆ.

Status of DBT

Select Year:/ವರ್ಷ 

2024

Select Month:/ತಿಂಗಳು 

June

Enter RC Number / RC ನಂ 

ಕ್ಯಾಪ್ಚಾ ನಮೂದಿಸಿ:

ಹಂತ 3:

HOF

Name Member

UID Members

Count

Card Type

Eligible Quantity Amount(Rs)

Savitri ********3768 5 PHH 25 85

ಕಳೆದ ಮೂರು ತಿಂಗಳಿಂದ ಅಂದರೆ ಮಾರ್ಚ್ ತಿಂಗಳಿಂದ ಮೊದಲು ಮಾತ್ರ ಈ ಅನ್ನ ಭಾಗ್ಯ ಹಣ ಜಮಾ ಆಗಿತ್ತು ಇದೀಗ ಮತ್ತೆ ಮೂರು ತಿಂಗಳ ಅನ್ನಭಾಗ್ಯ ಹಣ ಇದೀಗ ಬಿಡುಗಡೆಯಾಗಿದ್ದು ನಿನ್ನೆ ಬಹಳಷ್ಟು ಜನರಿಗೆ ಹಣ ಜಮಾ ಆಗಿದ್ದು ನೀವು ಕೂಡ ನಿಮ್ಮ ಮನೆಯಲ್ಲಿ ಎಷ್ಟು ಜನರು ಇದ್ದೀರಿ ಅದರ ಆಧಾರದ ಮೇಲೆ ಹಣ ನಿಮ್ಮ ಖಾತೆಗೆ ಜಮಾ ಆಗಿರುತ್ತದೆ.

ಇದನ್ನು ಓದಿ:3000 ಮೂರನೇ ಕಂತು ಜಮಾ ಆಗದೇ ಇರುವವರ ರೈತರ ಪಟ್ಟಿ ಬಿಡುಗಡೆ

https://krushisanta.com/Parihar-Amount-not-credited-for-these-farmers

ಇದನ್ನು ಓದಿ:ಉಚಿತ ಊಟ ವಸ್ತಿಯೊಂದಿಗೆ 30 ದಿನಗಳ ಬೈಕ್ ರಿಪೇರಿ ತರಬೇತಿಗೆ ಅರ್ಜಿ ಆಹ್ವಾನ! ತರಬೇತಿ ಪಡೆದು ನಿಮ್ಮ ಗ್ಯಾರೇಜ್ ಓಪನ್ ಮಾಡಿ

https://krushisanta.com/Application-invited-for-Bike-Repair-Training-for-30-days

ಇದನ್ನು ಓದಿ:ಪಿಎಂ ಕಿಸಾನ್ 18ನೇ ಕಂತಿನ ಹಣ ಪಡೆದುಕೊಳ್ಳುವ ಅರ್ಹ ರೈತರ ಪಟ್ಟಿ ಬಿಡುಗಡೆ

https://krushisanta.com/Pm-Kisan-18-installment-beneficiary-list

ಇದನ್ನು ಓದಿ:ರೈತರಿಗೆ ಕೃಷಿ ಹೊಂಡ ಮಾಡಿಕೊಳ್ಳಲು ಸಬ್ಸಿಡಿ ನೀಡಲು ರೈತರಿಂದ ಅರ್ಜಿ ಆಹ್ವಾನ

https://krushisanta.com/Application-invited-for-Krishi-Bhagya-scheme--in-karnataka

admin B.Sc(hons) agriculture College of agriculture vijayapura And provide consultant service