PM Kisan List| ಪಿಎಂ ಕಿಸಾನ್ 17ನೇ ಕಂತಿನ ತಿರಸ್ಕೃತಗೊಂಡ ಅರ್ಜಿಗಳ ಲಿಸ್ಟ್

<Krushisanta> <Pm Kisan Rejected list> <PM Kisan list> <PM Kisan Report>

May 6, 2024 - 07:00
 0
PM Kisan List| ಪಿಎಂ ಕಿಸಾನ್ 17ನೇ ಕಂತಿನ ತಿರಸ್ಕೃತಗೊಂಡ ಅರ್ಜಿಗಳ ಲಿಸ್ಟ್

ಆತ್ಮೀಯ ರೈತ ಬಾಂಧವರೇ ಪ್ರತಿಯೊಬ್ಬರೂ ಈಗ 17ನೇ ಕಂತು ಶೀಘ್ರದಲ್ಲಿ ಜಮಾ ಆಗಲಿದೆ ಅದಕ್ಕಾಗಿ ನೀವು ಹಣ ಪಡೆಯಲು ಅರ್ಹ ಪಟ್ಟಿಯಲ್ಲಿ ಅಥವಾ ಅನಾರಹ ಪಟ್ಟಿಯಲ್ಲಿ ಯಾವುದಾದರೂ ಒಂದರಲ್ಲಿ ನೀವು ಇರಬಹುದು ಅರ್ಜಿಗಳ ಲಿಸ್ಟ್ ಅನ್ನು ನಾವು ನಿಮಗೆ ಯಾವ ರೀತಿಯಾಗಿ ಚೆಕ್ ಮಾಡಿಕೊಳ್ಳುವ ವಿಧಾನವನ್ನು ಈ ಲೇಖನದಲ್ಲಿ ನಿಮಗೆ ತಿಳಿಸುತ್ತಿದ್ದೇನೆ ಪಿಎಂ ಕಿಸಾನ್ ಅಧಿಕೃತ ಜಾಲತಾಣದಲ್ಲಿ ಇದೇ ಮೊದಲ ಬಾರಿಗೆ ಯಾರ ಅರ್ಜಿಗಳು ರಿಜೆಕ್ಟ್ ಆಗಿವೆ ಖುದ್ದಾಗಿ ಊರಿನವಾರು ನೀವು ಚೆಕ್ ಮಾಡಿಕೊಳ್ಳುವ ಅವಕಾಶವನ್ನು ಕಲ್ಪಿಸಲಾಗಿದೆ.

17ನೇ ಕಂತು ರೈತರ ಖಾತೆಗೆ ಜಮಾ ಆಗುವುದು ಯಾವಾಗ?

ರೈತ ಬಾಂಧವರೇ 17ನೇ ಕಂತು ಚುನಾವಣೆ ನಂತರ ಹಣ ಜಮ ಮಾಡುತ್ತಾರೆ ಎಂದು ಮಾಹಿತಿ ದೊರೆತಿದೆ ಆದರೆ ನಿಖರವಾದ ದಿನಾಂಕ ಇನ್ನು ಪ್ರಕಟವಾಗಿಲ್ಲ ಆದರೆ ನಾವು ಕಳೆದ ತಿಂಗಳಿನ ಹಣ ಜಮಾ ಆಗಿರುವ ಪ್ರಕಾರ ನೋಡುವುದಾದರೆ ಮೇ ತಿಂಗಳ ಕೊನೆಯ ವಾರದಲ್ಲಿ ನಿಮ್ಮ ಖಾತೆಗೆ ಈ 17ನೇ ಕಂತಿನ ಪಿಎಂ ಕಿಸಾನ್ನ ಪ್ರತಿ ರೈತರ ಖಾತೆಗೆ 2000 ಗಳು ಜಮಾ ಆಗಲಿವೆ ಎಂದು ಹೇಳಬಹುದು.

ರಿಜೆಕ್ಟ್ ಆಗಿರುವ ಅರ್ಜಿಗಳನ್ನು ಯಾವ ರೀತಿಯಾಗಿ ಕಂಡುಹಿಡಿಬೇಕು?

ಹಂತ 1: ಇಲ್ಲಿ ನೀಡಿರುವ ಸರ್ಕಾರದ ಅಧಿಕೃತ ಜಾಲತಾಣ ಪಿಎಂ ಕಿಸಾನ್ ವೆಬ್ಸೈಟ್ ಲಿಂಕನ್ನು ಕ್ಲಿಕ್ ಮಾಡಬೇಕು ಕ್ಲಿಕ್ ಮಾಡಿದ ನಂತರ ಇಲ್ಲಿ ನಿಮಗೆ ನಿಮ್ಮ ರಾಜ್ಯ ಊರು ತಾಲೂಕು ಜಿಲ್ಲೆ ಹಲವಾರು ಆಯ್ಕೆ ಮಾಡಲು ನಿಮಗೆ ಕೇಳುತ್ತದೆ. https://pmkisan.gov.in/VillageDashboard_Portal.aspx

ಹಂತ 2: ಆಯ್ಕೆ ಮಾಡಿದ ನಂತರ ಸರ್ಚ್ ಮೇಲೆ ಕ್ಲಿಕ್ ಮಾಡಬೇಕು ಈಗ ಸರ್ಚ್ ಮಾಡಿದ ನಂತರ ಇದರಲ್ಲಿ ನಿಮಗೆ ಅಂದ್ರೆ ಪ್ರಸ್ತುತವಾಗಿ ಎಷ್ಟು ಅರ್ಜಿಗಳು ಚಾಲ್ತಿಯಲ್ಲಿವೆ ನಿಮ್ಮ ಊರಿನವರು ಮಾಹಿತಿಯನ್ನು ಪಡೆಯಬಹುದು ಇದಾದ ನಂತರ ಎಷ್ಟು ಅರ್ಜಿಗಳನ್ನು ರಿಜೆಕ್ಟ್ ಮಾಡಲಾಗಿದೆ ಅದನ್ನು ಸಹ ನಿಮಗೆ ಲಿಸ್ಟ್ ಅನ್ನು ತೋರಿಸುತ್ತದೆ.

ಹಂತ 3: ಇದು ಬಹಳಷ್ಟು ಸರ್ವರ್ ಬಿಜಿ ಆಗಿರಬಹುದು ಏಕೆಂದರೆ ದೇಶಾದ್ಯಂತ ರೈತರು ಇದನ್ನು ನೋಡುತ್ತಿರುತ್ತಾರೆ ಹೀಗಾಗಿ ಇದನ್ನು ನೀವು ಈಗ ಒಂದೇ ಬಾರಿ ಪ್ರಯತ್ನಿಸದೆ ಹಲವಾರು ಬಾರಿ ಪ್ರಯತ್ನಿಸಬೇಕು. ಹಾಗೂ ನಿಮಗೆ ಸಂಬಂಧಪಟ್ಟ ನಿಮ್ಮ ಹೆಸರು ರಿಜೆಕ್ಟೆಡ್ ಲಿಸ್ಟ್ ನಲ್ಲಿ ಇದೆಯೋ ಅಥವಾ ಅಪ್ರೂವ್ಡ್ ಲಿಸ್ಟ್ ನಲ್ಲಿ ಇದೆಯೋ ಅದನ್ನು ಸರಿಯಾಗಿ ಚೆಕ್ ಮಾಡಿಕೊಳ್ಳಬೇಕು ಹೀಗೆ ಚೆಕ್ ಮಾಡಿದರೆ ನಿಮಗೂ ಸಹ ಒಂದು ಭರವಸೆ ಬರುತ್ತದೆ.

17ನೇ ಕಂತಿನಹಳ್ಳಿ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ?

ರೈತರೇ ನಾವು ಸರ್ಕಾರದ ಸೌಲಭ್ಯಗಳನ್ನು ಎಲ್ಲವನ್ನು ಉಚಿತವಾಗಿ ನೋಡಿಕೊಳ್ಳಬಹುದು ಅದಕ್ಕೆ ಯಾವುದೇ ರೀತಿ ಖರ್ಚು ಅಥವಾ ಹಣವನ್ನು ವ್ಯಕ್ತ ಮಾಡುವುದು ಅವಶ್ಯಕತೆ ಇಲ್ಲ ಇಲ್ಲಿ ನೀಡಿರುವ ಲಿಂಕ್ನ ಮೇಲೆ ಕ್ಲಿಕ್ ಮಾಡಿ ಕ್ಲಿಕ್ ಮಾಡಿದ ನಂತರ ನಿಮಗೆ ಒಂದು ಪೇಜ್ ಓಪನ್ ಆಗುತ್ತದೆ ಅಂದರೆ ಇದರಲ್ಲಿ ಸಹ ನೀವು ನಿಮ್ಮ ರಾಜ್ಯ ನಿಮ್ಮ ಜಿಲ್ಲೆ ನಿಮ್ಮ ತಾಲೂಕು ನಿಮ್ಮ ಬ್ಲಾಕ್ ಹಾಗೂ ನಿಮ್ಮ ಊರನ್ನು ಆಯ್ಕೆ ಮಾಡಲು ಕೇಳುತ್ತದೆ ಆಯ್ಕೆ ಮಾಡಿದ ನಂತರ ಗೋ ಬಟ್ಟನ್ ಮೇಲೆ ಕ್ಲಿಕ್ ಮಾಡಬೇಕು ಕ್ಲಿಕ್ ಮಾಡಿದ ಮೇಲೆ ಹೀಗೆ ನಿಮ್ಮ ಊರಿನ ಎಲ್ಲಾ ಫಲಾನುಭವಿಗಳ ಲಿಸ್ಟ್ ಇಲ್ಲಿ ಬರುತ್ತದೆ ನಿಮಗೂ ಕೂಡ 17ನೇ ಕಂತು ಮೇ ಕೊನೆಯ ವಾರದಲ್ಲಿ ಜಮಾ ಆಗಲಿದೆ.

https://pmkisan.gov.in/Rpt_BeneficiaryStatus_pub.asp

ಇದನ್ನು ಓದಿ: ರಾಜ್ಯದಲ್ಲಿ ಮತ್ತೆ ಗುಡುಗು ಸಹಿತ ಮಳೆ ಮುನ್ಸೂಚನೆ ನೀಡಿದ ಹವಮಾನ ಇಲಾಖೆ ಬೆಂಗಳೂರು ವರದಿ ನೋಡಿ.

https://krushisanta.com/Rain-chances-in-Karnataka

ಇದನ್ನು ಓದಿ:ನಿಮ್ಮ ಜಮೀನು ಎಷ್ಟಿದೆ? ನಿಮಗೆ 2ನೇ ಕಂತು ಎಷ್ಟು ಬರುತ್ತದೆ? ಗೊತ್ತ ಇಲ್ಲಿ ನೋಡಿ

https://krushisanta.com/How-much-drought-relief--will-credit-for-one-acre

ಇದನ್ನು ಓದಿ:40810 ರೈತರ ಖಾತೆಗೆ 2038 ಲಕ್ಷ ಎರಡನೇ ಕಂತಿನ ಪರಿಹಾರ ಹಣ ಜಮಾ

https://krushisanta.com/Baragala-Parihar-2nd-Installment-kantu-jama

ಇದನ್ನು ಓದಿ:IMD Weather Forecast ಹವಮಾನ ವರದಿ ಇನ್ನು ಮೂರು ದಿನ ಅಲರ್ಟ್

https://krushisanta.com/IMD-weather-forecast-for-next-three-days

admin B.Sc(hons) agriculture College of agriculture vijayapura And provide consultant service