ಕರ್ನಾಟಕ ಸರ್ಕಾರದಿಂದ ಪರಿಹಾರ ಹಣ ಜಮಾ ಆಗದೆ ಇರುವ ರೈತರಿಗೆ ಇಲ್ಲಿ ತಿಳಿಸಿದಂತೆ ಮಾಡಿರಿ

<Parihar> <Parihar Payment> <Parihar Karnataka> <Karnatak Parihar> < aadhar not mapped with bank account> <NPCI Seeding issue>

May 15, 2024 - 14:06
 0
ಕರ್ನಾಟಕ ಸರ್ಕಾರದಿಂದ  ಪರಿಹಾರ ಹಣ ಜಮಾ ಆಗದೆ ಇರುವ ರೈತರಿಗೆ ಇಲ್ಲಿ ತಿಳಿಸಿದಂತೆ  ಮಾಡಿರಿ

ಆತ್ಮೀಯ ರೈತ ಬಾಂಧವರೇ ಎಲ್ಲರಿಗೂ ಪರಿಹಾರ ಹಣ ಜಮಾ ಆಗಿದೆ ನಿಮಗೆ ಜಮಾ ಆಗಿಲ್ಲವೇ ಹಾಗಾದರೆ ಖಂಡಿತವಾಗಿಯೂ ಇಲ್ಲಿ ಕೆಳಗಡೆ ನೀಡಿರುವ ಯಾವುದಾದರೂ ಒಂದು ತಪ್ಪನ್ನು ನಿಮ್ಮ ಖಾತೆಗೆ ಆಗಿರಬಹುದು ಅದನ್ನು ಸರಿಪಡಿಸಿಕೊಳ್ಳುವುದು ಹೇಗೆ ಎಂದು ರಾಜ್ಯ ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದ್ದೆ ಹಲವಾರು ರೈತರ ಖಾತೆಗೆ ಹಣ ಜಮಾ ಆದರು ಕೂಡ ಮೂರು ಲಕ್ಷ ರೈತರ ಖಾತೆಗೆ ಹಣ ಜಮಾ ಆಗಿಲ್ಲ ಕೆಲವೊಂದು ತಾಂತ್ರಿಕ ದೋಷಗಳು ಕಂಡು ಬಂದಿದೆ ಆ ತಾಂತ್ರಿಕ ದೋಷಗಳು ರೈತರೇ ಬಗೆಹರಿಸಿಕೊಳ್ಳಬೇಕು ಅದನ್ನು ಯಾವ ರೀತಿ ಬಗೆಹರಿಸುವುದು ಎಂಬುವುದರ ಬಗ್ಗೆ ಸರ್ಕಾರ ಈ ಕೆಳಗೆ ನೀಡಿರುವ ಮಾಹಿತಿ ನಮಗೆ ತಿಳಿಸಿಕೊಟ್ಟಿದೆ.

ಪರಿಹಾರ ಹಣ ರೈತನ ಖಾತೆಗೆ ಜಮಾ ಆಗದಿರುವುದಕ್ಕೆ ಕಾರಣ ಏನು?

1.68 - A / c Blocked or Frozen ಸದರಿ ಫಲಾನುಭವಿಗಳು ಬ್ಯಾಂಕ್ ಗೆ ಹೋಗಿ ಅಕೌಂಟ್ ರಿ ಓಪನ್ ಮಾಡಿಸಬೇಕು.

2.Aadhar Name is Mismatch in Fruits Update ಪುಟ್ ತಂತ್ರಾಂಶ ದಲ್ಲಿ ಹೆಸರು ಅಥ್ಲೆಟ್ ಮಾಡುವುದು ಸದರಿ ಫಲಾನುಭವಿಗಳು ಬ್ಯಾಂಕ್ ಗೆ ಹೋಗಿ ಎನ್ . ಪಿ.ಸಿ.ಐ ( NPCI ) ಮಾಡಿಸಬೇಕು.

3.Name Aadhar Not Seeded with Bank AADHAAR NOT MAPPED TO ACCOUNT ಸದರಿ ಫಲಾನುಭವಿಗಳು ಬ್ಯಾಂಕ್ ಗೆ ಹೋಗಿ ಎನ್ ಪಿ.ಸಿ.ಐ ( NPCI ) ಮಾಡಿಸಬೇಕು.

4.ACCOUNT CLOSED ಸದರಿ ಫಲಾನುಭವಿಗಳು ಬ್ಯಾಂಕ್ ಗೆ ಹೋಗಿ ಅಕೌಂಟ್ ರಿ ಓಪನ್ ಮಾಡಿಸಬೇಕು.

5.Failed Payment ಸದರಿ ಫಲಾನುಭವಿಗಳು ಬ್ಯಾಂಕ್ ಗೆ ಹೋಗಿ ಎನ್ . ಪಿ.ಸಿ.ಐ ( NPCI ) ಮಾಡಿಸಬೇಕು.

6.INVALID RECEIVER IFSC CODE ಬ್ಯಾಂಕ್ ಗೆ ಹೋಗಿ ಐ.ಎಫ್.ಎಸ್.ಸಿ ಕೋಡ್ ಅಪ್ಲೇಟ್ ಮಾಡಿಸಿ ಎನ್.ಪಿ.ಸಿ.ಐ ಮಾಡಿಸಲು ತಿಳಿಸುವುದು.

7.NPCI Seeding Issue ಸದರಿ ಫಲಾನುಭವಿಗಳು ಬ್ಯಾಂಕ್ ಗೆ ಹೋಗಿ ಎನ್.ಪಿ.ಸಿ.ಐ ( NPCI ) ಮಾಡಿಸಬೇಕು.

ಇಲ್ಲಿ ನಿಮಗೆ ಸುಮಾರು ಏಳು ಕಾರಣಗಳು ಮೂರು ಲಕ್ಷ ರೈತರ ಖಾತೆಗಳಿಗೆ ಬಂದಿವೆ ಹಾಗೂ ಅವರ ಖಾತೆಗಳಿಗೆ ಹಣ ಜಮಾ ಆಗುತ್ತಿಲ್ಲ ಈ ತೊಂದರೆಗಳು ನಿಮಗೂ ಆಗಿರಬಹುದು ಏಕೆಂದರೆ ಹಣ ಜಮಾ ಆಗಿರುವುದು ನಿಮ್ಮ ಖಾತೆಯ ಮೆಸೇಜಿದ್ದರೆ ಮಾತ್ರ ಗೊತ್ತಾಗುತ್ತದೆ ಒಂದು ವೇಳೆ ಮೆಸೇಜ್ ಇಲ್ಲದಿದ್ದರೆ ನಿಮಗೆ ಜಮಾ ಆಗುತ್ತಿರುವುದು ಗೊತ್ತಾಗುತ್ತಿಲ್ಲ ಹಾಗೂ ಇದು ತೊಂದರೆ ಆಗುತ್ತಿದ್ದೆ ಇನ್ನೂ ಕರ್ನಾಟಕ ಸರ್ಕಾರ ಪರಿಹಾರ ಪೋರ್ಟಲ್ ನಲ್ಲಿ ಹಣ ಜಮಾ ಆಗಿರುವುದು ಅಪ್ಡೇಟ್ ಮಾಡಿಲ್ಲ.

ಮೊದಲಿಗೆ ನಿಮ್ಮ ಸ್ಟೇಟಸ್ಅನ್ನು ಚೆಕ್ ಮಾಡಿಕೊಳ್ಳಿ?

ಮೊದಲಿಗೆ ಇಲ್ಲಿ ನೀಡಿರುವ ಲಿಂಕ್ ನ ಮೇಲೆ ಕ್ಲಿಕ್ ಮಾಡಬೇಕು ಕ್ಲಿಕ್ ಮಾಡಿದ ನಂತರ ನಿಮಗೆ ಇನ್ನೊಂದು ಪೇಜ್ ಓಪನ್ ಆಗುತ್ತದೆ ಪೇಜ್ ಓಪನ್ ಆದ ಮೇಲೆ ಅಲ್ಲಿ ನಿಮಗೆ ನೇರವಾಗಿ ನಾವು ಹಳ್ಳಿಯ ರಿಪೋರ್ಟನ್ನು ಓಪನ್ ಮಾಡುವ ರೀತಿಯಲ್ಲಿ ನಿಮಗೆ ಮಾಹಿತಿಯನ್ನು ನಾವು ಇಲ್ಲಿ ತಿಳಿಸುತ್ತೇವೆ ನೀವು ನಿಮ್ಮ ಹಳ್ಳಿಯಲ್ಲಿ ಯಾರಿಗೆಲ್ಲ ಏನು ತೊಂದರೆಯಿಂದ ಹಣ ಜಮೆಯಾಗುತ್ತಿಲ್ಲ ನಾವು ಮೇಲೆ ತಿಳಿಸಿರುವ ಏಳು ಕಾರಣಗಳಲ್ಲಿ ಯಾವುದಾದರು ಒಂದು ಕಾರಣಗಳು ಅದರಲ್ಲಿ ಇದ್ದೇ ಇರುತ್ತದೆ.

https://parihara.karnataka.gov.in/service89/PaymentDetailsReport.aspx

ಇನ್‌ಪುಟ್ ಸಬ್ಸಿಡಿ ಪರಿಹಾರ ಹಣ ಸಂದಾಯದ ವಿವರಗಳು/Parihara Payment Report As On Dated 12-05-2024

Select year/ವರ್ಷ ಆಯ್ಕೆಮಾಡಿ 

2023-24

Select season/ಋತು ಆಯ್ಕೆಮಾಡಿ 

Kharif/ಮುಂಗಾರು

Calamity Type/ವಿಪತ್ತಿನ ವಿಧ 

DROUGHT/ಬರ

District/ಜಿಲ್ಲೆ 

Belgaum

Taluk/ತಾಲ್ಲೂಕು 

Hukkeri

Hobli/ಹೋಬಳಿ 

Yamakanamardi

Village/ಗ್ರಾಮ 

Khavanevadi

ಈಗ ವರದಿ ವಿಫಲ ಇದರ ಮೇಲೆ ಕ್ಲಿಕ್ ಮಾಡಿದಾಗ ಕೆಳಗಡೆ ಎರಡು ಆಯ್ಕೆಗಳು ಕಾಣಿಸುತ್ತವೆ ಒಂದು ಪೇಮೆಂಟ್ ಫೇಲಾಡ್ ಆಗಿರುವ ಸ್ಟೇಟಸ್ ಅನ್ನು ನೋಡಬಹುದು ಮತ್ತು ಪೇಮೆಂಟ್ ಸಕ್ಸಸ್ ಫುಲ್ ಆಗಿರುವ ವರದಿಯನ್ನು ನೋಡಬಹುದು, ಅದರಲ್ಲಿ ನೀವು ವರದಿ ವಿಫಲ ಮೇಲೆ ಕ್ಲಿಕ್ ಮಾಡಿದರೆ ಸಾಕು ನಿಮಗೆ ನಿಮ್ಮ ಊರಿನಲ್ಲಿ ಯಾರ್ಯಾರಿಗೆ ಹಣ ಜಮಾ ಆಗಿಲ್ಲ ಮತ್ತು ಯಾಕೆ ಜಮಾ ಆಗಿಲ್ಲ ಎಂಬುದನ್ನು ಅವರು ಬರೆದಿರುತ್ತಾರೆ. ಈಗ ನೀವು ಕೂಡ ಕೂಡಲೇ ಚೆಕ್ ಮಾಡಿ ಪರಿಹಾರ ಹಣ ಸಂದೇಶ ಬಂದಿಲ್ಲದಿದ್ದರೆ ಬ್ಯಾಂಕ್ ಖಾತೆಯಲ್ಲಿ ಜಮಾ ಆಗದೇ ಇದ್ದರೆ ಈ ತೊಂದರೆಗಳು ನಿಮಗೆ ಆಗಿರಬಹುದು ಮೇಲೆ ತಿಳಿಸಿರುವ ಯಾವುದಾದರೂ ಒಂದು ತೊಂದರೆ ನಿಮ್ಮ ಖಾತೆಗೆ ಆಗಿರಬಹುದು.

ಇದನ್ನು ಓದಿ: ನನ್ನ ಖಾತೆಗೆ 32 ಸಾವಿರ ರೂಪಾಯಿಗಳು ಜಮಾ ಆಗಿವೆ? ನೀವು ಕೂಡ ಹೀಗೆ ಚೆಕ್ https://krushisanta.com/Bara-hani-Parihar-Karnataka-report

ಇದನ್ನು ಓದಿ:ರೈತರೇ ನಿಮ್ಮ ಯಾವ ಬ್ಯಾಂಕ್ ಅಕೌಂಟಿಗೆ ಬೆಳೆ ಪರಿಹಾರ ಜಮಾ ಆಗಿದೆ ಚೆಕ್ ಮಾಡುವ ಡೈರೆಕ್ಟ್ ಲಿಂಕ್?

https://krushisanta.com/For-which-bank-account-drought-relief-is-credited

ಇದನ್ನು ಓದಿ:ಪರಿಹಾರ ಹಣ ನಿಮ್ಮ ಊರಿನಲ್ಲಿ ಯಾರಿಗೆಲ್ಲ ಎಷ್ಟು ಬಂದಿದೆ, ನಿಮ್ಮ ಊರಿನ ಹೆಸರು ಹಾಕಿ ಚೆಕ್ ಮಾಡಿ?

https://krushisanta.com/Village-wise-parihara-payment-credited-list

admin B.Sc(hons) agriculture College of agriculture vijayapura And provide consultant service