ರೈತರೇ ನಿಮ್ಮ ಯಾವ ಬ್ಯಾಂಕ್ ಅಕೌಂಟ್ ಗೆ ಬೆಳೆ ಪರಿಹಾರ ಹಣ ಜಮಾ ಆಗಿದೆ?

<ಪರಿಹಾರ ಯಾವ ಬ್ಯಾಂಕ್ ಖಾತೆಗೆ ಬಂದಿದೆ> < ಬೆಳೆ ಪರಿಹಾರ ನಿಮ್ಮ ಯಾವ ಬ್ಯಾಂಕ್ ಖಾತೆಗೆ ಜಮಾ ಆಗಿದೆ> < ರೈತರ ಪರಿಹಾರ ಬ್ಯಾಂಕ್ ಖಾತೆ> <Bank for Parihar Payment> <Parihara payment status> <Parihar> <Bhoomi online> <bele Parihar list> <bele Parihar Payment> < ಬೆಳೆ ಪರಿಹಾರ ಕರ್ನಾಟಕ> < ಬೆಳೆ ಪರಿಹಾರ ಪೇಮೆಂಟ್> < ಬೆಳೆ ಪರಿಹಾರ ಮಾಹಿತಿ> < ಬೆಳೆ ಪರಿಹಾರ ಕರ್ನಾಟಕ> < ಬೆಳೆ ಪರಿಹಾರ ಹಣ> < ಬೆಳೆ ಪರಿಹಾರ ಹಣ ಸಂದಾಯ ವರದಿ> < ಬೆಳೆ ಪರಿಹಾರ ಅರ್ಜಿ > < ಭೂಮಿ ಪರಿಹಾರ ಪೇಮೆಂಟ್> < ರೈತರ ಬೆಳೆ ಪರಿಹಾರ> < ಬರ ಪರಿಹಾರ ಲಿಸ್ಟ್ > <ಬರ> < ಬರಗಾಲ ಘೋಷಣೆ> < ಬರಗಾಲ ಪರಿಹಾರ ಪೇಮೆಂಟ್ ರಿಪೋರ್ಟ್> < ಬರಗಾಲ > < ಬರಗಾಲ ವರ್ಷ> < ಬರಗಾಲ ಪರಿಹಾರ ಪೇಮೆಂಟ್> < ಪರಿಹಾರ ಬ್ಯಾಂಕ್ ಅಕೌಂಟ್> < bank account for parihara payment>

May 14, 2024 - 07:06
 0
ರೈತರೇ ನಿಮ್ಮ ಯಾವ ಬ್ಯಾಂಕ್ ಅಕೌಂಟ್ ಗೆ ಬೆಳೆ ಪರಿಹಾರ ಹಣ ಜಮಾ ಆಗಿದೆ?

ಆತ್ಮೀಯ ರೈತ ಬಾಂಧವರೇ ಕರ್ನಾಟಕದಂತೆ ಎಲ್ಲರಿಗೂ ಪರಿಹಾರ ಬಂದಿದೆ ಯಾರಿಗೆ ಪರಿಹಾರ ಬಂದಿಲ್ಲ ನೀವೇ ಹೇಳಿ ಕೆಲವೊಂದು ಜಿಲ್ಲೆಗಳಲ್ಲಿ ಬರದೇ ಇರಬಹುದು ಆದರೆ ಎಷ್ಟೋ ಬರಗಾಲ ಜಿಲ್ಲೆಗಳೆಂದು ಘೋಷಣೆ ಮಾಡಿದೆ ಅಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ಬರಗಾಲ ಪರಿಹಾರ ಹಣ ಜಮಾ ಮಾಡಿದೆ ಆದರೆ ರೈತರಿಗೆ ಗೊಂದಲೇನೆಂದರೆ ನಮ್ಮ ಯಾವ ಬ್ಯಾಂಕ್ ಖಾತೆಗೆ ಹಣ ಜಮಾ ಆಗಿದೆ ಏಕೆಂದರೆ ರೈತರು ಸಾಮಾನ್ಯವಾಗಿ ಸುಮಾರು ಬ್ಯಾಂಕ್ ಖಾತೆಗಳನ್ನು ಹೊಂದಿರುತ್ತಾರೆ, ಒಂದು ಸೊಸೈಟಿಗಳಲ್ಲಿ ಇದ್ದರೇ ಇನ್ನೊಂದು ಡಿಸಿಸಿ ಬ್ಯಾಂಕ್ ಹಾಗೂ ಇನ್ನೊಂದು ಯಾವುದಾದರೂ ಬ್ಯಾಂಕ್ ಅಕೌಂಟ್ ಅನ್ನು ಹೊಂದಿರುತ್ತಾರೆ ಒಟ್ಟಾರೆ ಸೇರಿ ಮೂರರಿಂದ ನಾಲ್ಕು ಬ್ಯಾಂಕ್ ಅಕೌಂಟ್ ಆಗಿರುತ್ತವೆ.

ಜಮಾ ಆಗಿರುವ ಬರಗಾಲ ಪರಿಹಾರ ನಿಮ್ಮ ಯಾವ ಖಾತೆಗೆ ಜಮಾ ಆಗಿದೆ ಚೆಕ್ ಮಾಡುವುದು ಹೇಗೆ?

 ತುಂಬಾ ಸುಲಭವಾಗಿ ನಿಮ್ಮ ಯಾವ ಬ್ಯಾಂಕ್ ಖಾತೆಗೆ ಹಣ ಜಮಾ ಆಗಿದೆ ಎಂದು ಆನ್ಲೈನ್ ನಲ್ಲಿ ತಿಳಿದುಕೊಳ್ಳಬಹುದು ಈಗಾಗಲೇ ನಿಮಗೆ ಗೊತ್ತಾಗಿದ್ದರೆ ತುಂಬಾ ಒಳ್ಳೆಯದು ಅಥವಾ ಗೊತ್ತಾಗದಿದ್ದಲ್ಲಿ ಸ್ವಲ್ಪ ಗೊಂದಲ ಏನಾದರೂ ಇದ್ದರೆ ಈಗಲೇ ನಾವಿಲ್ಲಿ ತಿಳಿಸಿರುವ ವಿಧಾನ ಮೂಲಕ ನಿಮ್ಮ ಯಾವ ಬ್ಯಾಂಕ್ ಖಾತೆಗೆ ಹಣ ಜಮಾ ಆಗಿದೆ ಅಂದರೆ ಬರಗಾಲ ಪರಿಹಾರ ಈಗ ತಾನೆ ಮೊನ್ನೆ ಜಮಾ ಆಗಿದೆಯಲ್ಲ ಅದು ರೈತನ ಯಾವ ಬ್ಯಾಂಕ್ ಖಾತೆಗೆ ಜಮಾ ಆಗಿದೆ ಎಂದು ನೋಡಬಹುದು.

ಮೊದಲಿಗೆ ನೀವು ಎಷ್ಟು ಬ್ಯಾಂಕು ಖಾತೆಯನ್ನು ಹೊಂದಿದ್ದೀರಿ?

ಇದು ನಿಮಗೆ ತನ್ನಿಂದ ತಾನೇ ಗೊತ್ತಾಗುತ್ತದೆ, ಸಾಮಾನ್ಯವಾಗಿ ನಿಮ್ಮ ಬ್ಯಾಂಕ್ ಖಾತೆಗಳು ಎಲ್ಲಿ ಎಲ್ಲಿ ಇವೆ ಎಂದು ನಿಮಗೆ ಗೊತ್ತಿರುತ್ತದೆ ಆದರೆ ಪರಿಹಾರ ಹಣ ಯಾವುದಕ್ಕೆ ಜಮಾ ಆಗಿದೆ ಅದು ನಿಮಗೆ ಗೊತ್ತಿರುವುದಿಲ್ಲ ಅದು ಯಾವುದಕ್ಕೆ ಜಮಾ ಆಗಿರುತ್ತದೆ ಎಂದರೆ ನಿಮ್ಮ ಆಧಾರ್ ಸಂಖ್ಯೆ ಯಾವ ಬ್ಯಾಂಕ್ ಖಾತೆಗೆ ಲಿಂಕ್ ಆಗಿರುತ್ತದೆ ಆ ಖಾತೆಗೆ ನೇರವಾಗಿ ಬಂದು ಬೀಳುತ್ತದೆ.

ಸಾಮಾನ್ಯವಾಗಿ ಸೊಸೈಟಿಗಳಲ್ಲಿ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗಿರುವುದಿಲ್ಲ ಹಾಗೂ ಅದೇ ರೀತಿಯಾಗಿ ಡಿಸಿಸಿ ಬ್ಯಾಂಕುಗಳಲ್ಲಿಯೂ ಸಹ ಕೆಲವೊಂದು ಬಾರಿ ನಿಮ್ಮ ಆಧಾರ್ ಸಂಖ್ಯೆ ಲಿಂಕ್ ಆಗಿರುವುದಿಲ್ಲ ಇನ್ನುಳಿದ ಬ್ಯಾಂಕುಗಳಾದ ಕೇಂದ್ರ ಬ್ಯಾಂಕ್ ಆಗಿರಬಹುದು ಸಿಂಡಿಕೇಟ್ ಬ್ಯಾಂಕು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕೆನರಾ ಬ್ಯಾಂಕ್ ಬ್ಯಾಂಕ್ ಆಫ್ ಇಂಡಿಯಾ ಐಸಿಐಸಿಐ ಬ್ಯಾಂಕ್ ಕರ್ನಾಟಕ ಬ್ಯಾಂಕ್ ಗ್ರಾಮೀಣ ವಿಕಾಸ ಬ್ಯಾಂಕ್ ಈ ಎಲ್ಲ ಬ್ಯಾಂಕುಗಳು ಖಾತೆಗಳನ್ನು ತೆಗೆಯಬೇಕಾದರೆ ಅದೇ ಸಮಯದಲ್ಲಿ ಅವರು ನಿಮ್ಮ ಆಧಾರ್ ಸಂಖ್ಯೆಯನ್ನು ನಿಮ್ಮ ಬ್ಯಾಂಕ್ ಖಾತೆಗೆ ಲಿಂಕ್ ಮಾಡಿರುತ್ತಾರೆ ಇದನ್ನು ನಾವು ಎನ್‌ಪಿಸಿಐ ಸೀಡಿಂಗ್ ಎಂದು ಕರೆಯುತ್ತೇವೆ.

ಹಂತ 1:ಇಲ್ಲಿ ನೀಡಿರುವ ಸರ್ಕಾರದ ಅಧಿಕೃತ ಲಿಂಕು ಬೆಳೆ ಹಾನಿ ಪರಿಹಾರಕ್ಕಾಗಿ ಕರ್ನಾಟಕದಾದ್ಯಂತ ಎಲ್ಲ ರೈತರು ಈ ಲಿಂಕನ್ನು ಬಳಸಿ ತಮಗೆ ಬರಗಾಲ ಪರಿಹಾರ ಎಷ್ಟು ಜಮಾ ಆಗಿದೆ ಎಂದು ತಿಳಿದುಕೊಳ್ಳಲು ಮನವಿ ಮಾಡಲಾಗಿದೆ.

https://parihara.karnataka.gov.in/service92/

ಹಂತ 2:

Year/ವರ್ಷ

2023-24

Season/ಋತು

Kharif / ಮುಂಗಾರು

Calamity Type/ವಿಪತ್ತಿನ ವಿಧ

Drought / ಬರ

ಹಂತ 3:

Search By Survey Number/ಸರ್ವೆ ನಂಬರ್ ಮೂಲಕ ಹುಡುಕಿ

District/ಜಿಲ್ಲೆ

Bijapur\ಬಿಜಾಪುರ

Taluk/ತಾಲ್ಲೂಕು

Indi \ ಇಂಡಿ

Hobli/ಹೋಬಳಿ

BALLOLLI \ ಬಳ್ಳೊಳ್ಳಿ

Village/ಗ್ರಾಮ

AHIRASANGA \ ಅಹಿರಸಂಗ

Survey NO/ಸರ್ವೆ ನಂಬರ್

289

Surnoc/ಸರ್ ನಾಕ್

*

Hissa No/ಹಿಸ್ಸಾ ನಂಬರ

2

ಹಂತ 4: ಹಣ ಸಂದಾಯದ ವಿವರಗಳು/Payment Details ಕ್ರಮ ಸಂಖ್ಯೆ/Sl No 1 ಜಿಲ್ಲೆಯ ಹೆಸರು/District Name ಬ್ಯಾಂಕಿನ ಹೆಸರು/Bank Name ಮೊತ್ತ/Amount (₹) ಖಾತೆದಾರನ ಹೆಸರು/A/c Holder Name ಬ್ಯಾಂಕ್ ಅಕೌಂಟ್ ನಂಬರ್/Bank Account Number ಹಣ ಸಂದಾಯದ ಸ್ಥಿತಿ/Payment Status ಸಂದಾಯದ ದಿನಾಂಕ/Payment Date ಸಂದಾಯದ ವಿಪತ್ತಿನರೀತಿ/Calamity Type ಸಂದಾಯದ ಕಾಲ/Season ಸಂದಾಯದ ವರ್ಷ/Year

1 Bijapur STATE BANK OF INDIA 2000 MR KASHINATH MALLIKARJUN BAGELLI XXXXXXXX134 Successfull 25/01/2024 Drought

ಇದನ್ನು ಓದಿ:ಪರಿಹಾರ ಹಣ ನಿಮ್ಮ ಊರಿನಲ್ಲಿ ಯಾರಿಗೆಲ್ಲ ಎಷ್ಟು ಬಂದಿದೆ, ನಿಮ್ಮ ಊರಿನ ಹೆಸರು ಹಾಕಿ ಚೆಕ್ ಮಾಡಿ?

https://krushisanta.com/Village-wise-parihara-payment-credited-list

ಇದನ್ನು ಓದಿ:ಸರ್ವೇ ನಂಬರ್ ಹಾಕಿ ಹೆಚ್ಚುವರಿ ಬೆಳೆ ಪರಿಹಾರ ಜಮಾ ಚೆಕ್ ಮಾಡಿ

https://krushisanta.com/Bele-hani-Parihar-hana-status

ಇದನ್ನು ಓದಿ:ಇಂದಿನಿಂದ ಬಾರಿ ಬಿರುಗಾಳಿ ಸಹಿತ ಮಳೆ ಅಲರ್ಟ್ ಘೋಷಣೆ ಮಾಡಿದ ಬೆಂಗಳೂರು ಹವಾಮಾನ ಇಲಾಖೆ

https://krushisanta.com/State-Rainfall-Thundershower-Forecast-IMD

ಇದನ್ನು ಓದಿ:ಜಮೀನಿನ ಸರ್ವೆ ನಂಬರ್ ಹಾಕಿ ಪರಿಹಾರ ಪೇಮೆಂಟ್ ಜಮಾ ಆಗಿರುವುದನ್ನು ಚೆಕ್ ಮಾಡಿ

https://krushisanta.com/Land-survey-number-wise-parihara-payment-status

admin B.Sc(hons) agriculture College of agriculture vijayapura And provide consultant service