Survey Number wise Parihar Payment| ಸರ್ವೇ ನಂಬರ್ ಹಾಕಿ ಪರಿಹಾರ ಹಣ ಜಮಾ ಚೆಕ್ ಮಾಡಿ

<Parihar> <Parihar hana> <Baragala Parihar> <Parihar jama status>

May 12, 2024 - 06:41
 0
Survey Number wise Parihar Payment| ಸರ್ವೇ ನಂಬರ್ ಹಾಕಿ ಪರಿಹಾರ ಹಣ ಜಮಾ ಚೆಕ್ ಮಾಡಿ

ಆತ್ಮೀಯ ರೈತ ಬಾಂಧವರೇ ಪರಿಹಾರ ಹಣ ಬಂದಾಗ ಚೆಕ್ ಮಾಡಿದ್ದೀರಾ? ಎಷ್ಟು ಬಂತು ಯಾರ ಖಾತೆಗೆ ಬಂದಿದೆ ಎಲ್ಲವೂ ತಿಳಿದುಕೊಳ್ಳಬೇಕಾ ಹಾಗಿದ್ದರೆ ನಿಮ್ಮ ಸರ್ವೇ ನಂಬರ್ ಹಾಕಿ ಈ ಕೆಳಗಡೆ ನೀಡಿರುವ ವಿಧಾನದಂತೆ ನಿಮ್ಮ ಖಾತೆಗೆ ಪರಿಹಾರ ಹಣ ಯಾವ ಬೆಳೆಗೆ ಎಷ್ಟು ಬೆಳಗ್ಗೆ ಹಾಗೂ ಎದಕ್ಕೆ ಬಂದಿದೆ ಮತ್ತು ಯಾರ ಖಾತೆಗೆ ಬಂದಿದೆ ಎಲ್ಲವನ್ನು ಆನ್ಲೈನಲ್ಲಿ ಚೆಕ್ ಮಾಡಿ ನೋಡಿಕೊಳ್ಳಬಹುದು, ನಮಗಂತೂ ಬೆಳೆ ಪರಿಹಾರ ಜಮಾಗಿದೆ ನಿಮಗೂ ಜಮಾ ಆಗಿರಬಹುದು ಒಂದು ಬಾರಿ ಚೆಕ್ ಮಾಡಿ ನೋಡಿ.

ಸರ್ವೇ ನಂಬರ್ ಹಾಕಿ ಬೆಳೆ ಪರಿಹಾರ ಚೆಕ್ ಮಾಡಿ?

ಸರ್ವೇ ನಂಬರ್ ಹಾಕಿ ಬೆಳೆ ಪರಿಹಾರವನ್ನು ಚೆಕ್ ಮಾಡಬಹುದು ಆನ್ಲೈನ್ ನಲ್ಲಿ ಚೆಕ್ ಮಾಡಬಹುದು ಯಾವುದೇ ರೀತಿ ಖರ್ಚು ಮಾಡುವುದು ಅವಶ್ಯಕತೆ ಇಲ್ಲ ಯಾವ ರೀತಿ ಚೆಕ್ ಮಾಡಿಕೊಳ್ಳುವುದು ಎಂದು ಕೆಳಗಡೆ ವಿಧಾನ ತಿಳಿಸಲಾಗಿದೆ ಸರಿಯಾಗಿ ನೋಡಿಕೊಂಡು ಚೆಕ್ ಮಾಡಿಕೊಳ್ಳಿ. ನಿಮ್ಮ ಖಾತೆಗೆ ಎಷ್ಟು ಪರಿಹಾರ ಬಂದಿದೆ, ಆರು ಸಾವಿರ ಅಥವಾ ಮೂರು ಸಾವಿರ ಅಥವಾ ಹನ್ನೊಂದು ಸಾವಿರ ರೂಪಾಯಿಗಳು ಮೂರರಲ್ಲಿ ಯಾವುದಾದರೂ ಒಂದು ಬರಲೇಬೇಕು.

ಹಂತ 1: ಇಲ್ಲಿ ನೀಡಿರುವ ಅಧಿಕೃತ ಸರ್ಕಾರದ ಲಿಂಕು ಪರಿಹಾರ ಪೋರ್ಟಲ್ ಅನ್ನು ನೀವು ವಿಸಿಟ್ ಮಾಡಬೇಕು ಅದರಲ್ಲಿ ನಾವು ನೀಡಿದ್ದೇವೆ.

https://parihara.karnataka.gov.in/service92/

ಹಂತ 2: ಮೇಲೆ ನೀಡಿರುವ ಅಧಿಕೃತ ಲಿಂಕಿನ ಮೇಲೆ ಕ್ಲಿಕ್ ಮಾಡಬೇಕು ಕ್ಲಿಕ್ ಮಾಡಿದ ನಂತರ ಒಂದು ಪೇಜ್ ಓಪನ್ ಆಗುತ್ತದೆ ಪೇಜ್ ಓಪನ್ ಆದ ನಂತರ ಮೊದಲಿಗೆ ನೀವು ಅಲ್ಲಿ 202324 ವರ್ಷವನ್ನಾಗಿ ಮಾಡಿಕೊಳ್ಳಬೇಕು. ಹಾಗೂ ಋತುಮಾನ ಮುಂಗಾರು ಆಯ್ಕೆ ಮಾಡಿಕೊಳ್ಳಿ ಹಾಗೂ ವಿಪತ್ತಿನ ವಿಧ ಇದ್ದಲ್ಲಿ ಬರಗಾಲ ಎಂದು ಆಯ್ಕೆ ಮಾಡಿಕೊಳ್ಳಿ ಹಾಗೂ ಗೆಟ್ ಡೇಟಾ ಮೇಲೆ ಕ್ಲಿಕ್ ಮಾಡಿ.

ಹಂತ 3: ಈಗ ಕೆಳಗಡೆ ಸರ್ವೆ ನಂಬರ್ ಆಯ್ಕೆ ಏನು ಆಯ್ಕೆ ಮಾಡಿಕೊಳ್ಳಿ ಇದರಲ್ಲಿ ನಿಮ್ಮ ಜಿಲ್ಲೆ ತಾಲೂಕು ಹೋಬಳಿ ಗ್ರಾಮ ಹಾಗೂ ಸರ್ವೆ ನಂಬರ ಹಿಸ್ಸಾ ನಂಬರ್ ಹಾಕಿದ ನಂತರ ಪಡೆಯಿರಿ ಮೇಲೆ ಕ್ಲಿಕ್ ಮಾಡಬೇಕು ಈಗ ನಿಮ್ಮ ಸರ್ವೇ ನಂಬರ್ ಹಾಗೂ ಬೆಳೆ ಯಾವುದು, ಹಾನಿಯಾಗಿದೆ ಹಾಗೂ ಯಾರ ಖಾತೆಗೆ ಎಷ್ಟು ಹಣ ಸರಿಯಾಗಿ ಜಮಾ ಆಗಿದೆ ಅಥವಾ ಯಾವುದೋ ತೊಂದರೆಗಳಿಂದ ಜಮಾ ಆಗಿಲ್ಲ ಎಲ್ಲವನ್ನು ತೋರಿಸುತ್ತದೆ.

ಹಂತ 4: ಬೇರೆ ಬೇರೆ ರೈತರಿಗೆ ಬೇರೆ ಬೇರೆ ಹಂತದಲ್ಲಿ ಪರಿಹಾರ ಜಮಾ ಆಗಿದೆ ಅಂದರೆ ಬೇರೆ ಬೇರೆ ಮೊತ್ತಗಳಲ್ಲಿ ಪರಿಹಾರ ಹಣ ಜಮಾ ಆಗಿದೆ ನೋಡಿ.

ಇದನ್ನು ಓದಿ:ಇಂತಹ ರೈತರಿಗೆ ಪರಿಹಾರ 32 ಸಾವಿರ ರೂಪಾಯಿ ಜಮಾ ಆಗಿದೆ?

https://krushisanta.com/Baragala-Payment-for-these-farmers-is-32-thousands

ಇದನ್ನು ಓದಿ:ಪರಿಹಾರ ಹಣ ಜಮಾ ಆಗಿದೆ ಆಧಾರ್ ನಂಬರ್ ಹಾಕಿ, ಈಗಲೇ ಚೆಕ್ ಮಾಡುವ ಡೈರೆಕ್ಟ್ ಲಿಂಕ್

https://krushisanta.com/How-to-check-drought-relief-status-using-Aadhaar-number--number

ಇದನ್ನು ಓದಿ:ಹೆಚ್ಚುವರಿ ಪರಿಹಾರ ಪಡೆದುಕೊಳ್ಳುವ ರೈತರ ಪಟ್ಟಿ ಬಿಡುಗಡೆ ನಿಮಗೂ 3000 ಬರುತ್ತಾ ಚೆಕ್ ಮಾಡಿ 

https://krushisanta.com/Extra-parihar-payment-farmers-list-2024

ಇದನ್ನು ಓದಿ:ರೈತರ ಮೊಬೈಲ್ ಸಂಖ್ಯೆ ಹಾಕಿ ಪರಿಹಾರ ಜಮಾ ಆಗಿರುವುದನ್ನು ಸುಲಭವಾಗಿ ಚೆಕ್ ಮಾಡುವ ಡೈರೆಕ್ಟ ಲಿಂಕ್ ಇಲ್ಲಿದೆ

https://krushisanta.com/How-to-check-parihara-payment-status-using-mobile-number

ಇದನ್ನು ಓದಿ:ಪರಿಹಾರ ಹಣ ಜಮಾ ಆಗಿರುವುದನ್ನು, ಒಂದೇ ನಿಮಿಷದಲ್ಲಿ ಚೆಕ್ ಮಾಡಿ?

https://krushisanta.com/DBT-App-Karnataka-Govt-of-Karnataka

ಇದನ್ನು ಓದಿ:ರೈತರಿಗೆ ನಿನ್ನೆ ಪರಿಹಾರ ಜಮಾದಲ್ಲಿ ಗೊಂದಲ? ಮೂರು ಎಕರೆ ಜಮೀನಿದ್ದರೂ ಬೇರೆ ಬೇರೆ ಪರಿಹಾರ ಜಮಾ ಆಗಿದೆ? ಲೆಕ್ಕಾಚಾರ ಹೆಂಗೆ ಮಾಡಿದ್ದಾರೆ?

https://krushisanta.com/How-calculated-Drought-relief-in-Karnataka

admin B.Sc(hons) agriculture College of agriculture vijayapura And provide consultant service