ಮೊಬೈಲ್ ನಂಬರ್ ಹಾಕಿ ಬರಗಾಲ ಪರಿಹಾರ ಎಷ್ಟು ಜಮಾ ಆಗಿದೆ ಮೊಬೈಲ್ನಲ್ಲಿಯೇ ಚೆಕ್ ಮಾಡುವ ಲಿಂಕ್!
<Parihara payment status> <Parihar> <Bhoomi online> <bele Parihar list> <bele Parihar Payment> < ಬೆಳೆ ಪರಿಹಾರ ಕರ್ನಾಟಕ> < ಬೆಳೆ ಪರಿಹಾರ ಪೇಮೆಂಟ್> < ಬೆಳೆ ಪರಿಹಾರ ಮಾಹಿತಿ> < ಬೆಳೆ ಪರಿಹಾರ ಕರ್ನಾಟಕ> < ಬೆಳೆ ಪರಿಹಾರ ಹಣ> < ಬೆಳೆ ಪರಿಹಾರ ಹಣ ಸಂದಾಯ ವರದಿ> < ಬೆಳೆ ಪರಿಹಾರ ಅರ್ಜಿ > < ಭೂಮಿ ಪರಿಹಾರ ಪೇಮೆಂಟ್> < ರೈತರ ಬೆಳೆ ಪರಿಹಾರ> < ಬರ ಪರಿಹಾರ ಲಿಸ್ಟ್ > <ಬರ> < ಬರಗಾಲ ಘೋಷಣೆ> < ಬರಗಾಲ ಪರಿಹಾರ ಪೇಮೆಂಟ್ ರಿಪೋರ್ಟ್> < ಬರಗಾಲ > < ಬರಗಾಲ ವರ್ಷ> < ಬರಗಾಲ ಪರಿಹಾರ ಪೇಮೆಂಟ್>
ಆತ್ಮೀಯ ರೈತ ಬಾಂಧವರೇ ಬಹಳಷ್ಟು ರೈತರು ಮೊಬೈಲ್ನಲ್ಲಿ ಪರಿಹಾರ ಹಣವನ್ನು ಚೆಕ್ ಮಾಡುವುದು ಹೇಗೆ ಎಂದು ಕಮೆಂಟ್ ಮಾಡುತ್ತಿದ್ದೀರಿ ಅದಕ್ಕೆ ನಾವು ಇವತ್ತು ನಿಮಗೆ ನಿಮ್ಮ ಗೂಗಲ್ ನಲ್ಲಿ ಅಂದರೆ ನಿಮ್ಮ ಇಂಟರ್ನೆಟ್ ಹೊಂದಿರುವ ಆಂಡ್ರಾಯ್ಡ್ ಮೊಬೈಲ್ ಅಥವಾ ಸ್ಕ್ರೀನ್ ಟಚ್ ಮೊಬೈಲ್ ಇದ್ದರೆ ಸಾಕು, ನೀವು ನಿಮಗೆ ಎಷ್ಟು ಪರಿಹಾರ ಹಣ ಜಮಾ ಆಗುತ್ತದೆ ಎಂದು ಚೆಕ್ ಮಾಡಿಕೊಳ್ಳಬಹುದು. ಆನ್ಲೈನ್ನಲ್ಲಿ ಚೆಕ್ ಮಾಡಲು ಅಥವಾ ಮೊಬೈಲ್ ನಲ್ಲಿ ಚೆಕ್ ಮಾಡಲು ಯಾವುದೇ ರೀತಿ ಹಣದ ಅವಶ್ಯಕತೆ ಇಲ್ಲ ಇದು ಉಚಿತವಾಗಿ ಸರ್ಕಾರದ ಸೌಲಭ್ಯವಾಗಿದ್ದು ನೀವು ಚೆಕ್ ಮಾಡಿಕೊಳ್ಳಬಹುದು.
ಆಂಡ್ರಾಯ್ಡ್ ಮೊಬೈಲ್ ಅಥವಾ ಲ್ಯಾಪ್ಟಾಪ್ ಯಾವುದು ಬೇಕು?
ಇಂಟರ್ನೆಟ್ ಸೌಲಭ್ಯ ಹೊಂದಿರುವ ಯಾವುದೇ ಮೊಬೈಲ್ ಆಗಿರಲಿ ಲ್ಯಾಪ್ಟಾಪ್ ಆಗಿರಲಿ ಅದರಲ್ಲಿ ಪರಿಹಾರ ಹಣದ ಸ್ಟೇಟಸ್ ಅಥವಾ ಪರಿಹಾರ ಹಣ ಜಮಾ ಆಗಿರುವುದನ್ನು ಖಚಿತಪಡಿಸಿಕೊಳ್ಳಬಹುದು, ಹಣ ಈಗಾಗಲೇ ಜಮಾ ಮೇ 7ನೇ ತಾರೀಕಿನಿಂದ 10ನೇ ತಾರೀಖಿನ ಒಳಗಡೆ ಸುಮಾರು 32 ಲಕ್ಷ ರೈತರ ಖಾತೆಗೆ ನೇರ ನಗದು ವರ್ಗಾವಣೆ ಮೂಲಕ ಪ್ರತಿ ಏಕರೆಗೆ ಅವರು ಮಳೆಯಾಶ್ರಿತ,ನೀರಾವರಿ ಹಾಗೂ ತೋಟಗಾರಿಕಾ ಬೆಳೆಗಳಿಗೆ ಎಷ್ಟು ಹಣವನ್ನು ವರ್ಗಾವಣೆ ಮಾಡಬೇಕು ಅಷ್ಟು ಹಣವನ್ನು ವರ್ಗಾವಣೆ ಮಾಡಲಾಗಿದೆ.
ನಿಮ್ಮ ಹತ್ತಿರ ಇಂಟರ್ನೆಟ್ ಸೌಲಭ್ಯ ಹೊಂದಿರುವ ಮೊಬೈಲ್ ಇದೆಯಾ?
ಮೊಬೈಲ್ ನಲ್ಲಿ ಇಂಟರ್ನೆಟ್ ಇರಲೇಬೇಕು ಇಂಟರ್ನೆಟ್ ಸೌಲಭ್ಯ ಇಲ್ಲದಿದ್ದರೆ ಗೂಗಲ್ ಅನ್ನು ಓಪನ್ ಮಾಡಲು ಸಾಧ್ಯವಿಲ್ಲ ಈಗ ಇಂಟರ್ನೆಟ್ ಸೌಲಭ್ಯ ಇರುವ ಮೊಬೈಲನ್ನು ತೆಗೆದುಕೊಂಡು ಅದರಲ್ಲಿ ಗೂಗಲ್ ಓಪನ್ ಮಾಡಿಕೊಂಡು ಅದರಲ್ಲಿ ಪರಿಹಾರ ಪೇಮೆಂಟ್ ಎಂದು ಕನ್ನಡ ಅಥವಾ ಇಂಗ್ಲಿಷ್ ನಲ್ಲಿ ಯಾವುದಾದರೂ ಒಂದು ಭಾಷೆಯಲ್ಲಿ ಟೈಪ್ ಮಾಡಬೇಕು.
ಹಂತ 1: ಈಗ ನಾವು ನಿಮಗೆ ಮೊಬೈಲ್ ನಂಬರ್ ಹಾಕಿ ಬೆಳೆ ಪರಿಹಾರ ಜಮಾ ಆಗಿರುವುದನ್ನು ಚೆಕ್ ಮಾಡುವುದು ವಿಧಾನವನ್ನು ನಾವು ಇಲ್ಲಿ ನಿಮಗೆ ತಿಳಿಸುತ್ತಿದ್ದೇವೆ. ಮೊದಲಿಗೆ ನಾವು ಮೇಲೆ ತಿಳಿಸಿದಂತೆ ಈಗ ನೀವು ಮೊಬೈಲನ್ನು ಓಪನ್ ಮಾಡಿಕೊಳ್ಳಿ ಅದರಲ್ಲಿ ಗೂಗಲ್ ಅಥವಾ ಕ್ರೋಮನ್ನು ಓಪನ್ ಮಾಡಿಕೊಂಡ ನಂತರ ಇಲ್ಲಿ ನೀಡಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ ನೇರವಾಗಿ ಪರಿಹಾರ ಹಣ ಚೆಕ್ ಮಾಡುವ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡುತ್ತೀರಿ.
https://parihara.karnataka.gov.in/service92/
ಹಂತ 2: ಕಳೆದ ಲೇಖನಗಳಲ್ಲಿ ಹೇಳಿದಂತೆ ಈಗ ಈ ಲಿಂಕನ್ನು ಓಪನ್ ಮಾಡಿಕೊಳ್ಳಿ ಈಗ ಲಿಂಕನ್ನು ಓಪನ್ ಮಾಡಿದ ನಂತರ ಓಪನ್ ಮಾಡುವ ಸಮಯ ಸ್ವಲ್ಪ ಸಂಜೆಯ ನಂತರ ಮಾಡಿಕೊಳ್ಳಬೇಕು. ಏಕೆಂದರೆ ಸರ್ವರ್ ಬಿಜಿ ಇರುವ ಸಾಧ್ಯತೆ ತುಂಬಾ ಇದೆ ಏಕೆಂದರೆ ಕರ್ನಾಟಕದಾದ್ಯಂತ ಬೆಳೆ ಪರಿಹಾರ ಬಿಡುಗಡೆ ಮಾಡಿದ್ದು ಎಲ್ಲರೂ ಏಕಕಾಲಕ್ಕೆ ಇದನ್ನು ವೀಕ್ಷಿಸಲು ಸಾಧ್ಯವಿಲ್ಲ ಹೀಗಾಗಿ ಸರ್ವರ್ ಬಿಜಿ ಅಥವಾ ಎರರ್ ಕಾಣಬಹುದು.
ಹಂತ 3: ಲಿಂಕ್ ಓಪನಾದ ನಂತರ ಈ "ವರ್ಷ 2023 24" ಹಾಗೂ ಋತುಮಾನ ಕೇಳುತ್ತದೆ ರುತುಮಾನ ಇದ್ದಲ್ಲಿ "ಮುಂಗಾರು" ಇದಾದ ನಂತರ ವಿಪತ್ತಿನ ವಿಧ ಕೇಳುತ್ತದೆ ಅದರಲ್ಲಿ "ಬರ". ಇಲ್ಲಿ ನೀಡಿರುವಂತೆ ಸರಿಯಾಗಿ ಆಯ್ಕೆ ಮಾಡಿಕೊಳ್ಳಿ ತಪ್ಪಾಗಿ ಆಯ್ಕೆ ಮಾಡಿಕೊಳ್ಳಬೇಡಿ ಅಂದರೆ ನಿಮಗೆ ಮುಂದೆ ಹಣ ಜಮಾ ಆಗಿರುವುದು ತೋರಿಸುವುದಿಲ್ಲ.
ಹಂತ 4: ಈಗ ಕೆಳಗಡೆ ನಾಲ್ಕಾರು ಆಯ್ಕೆಗಳು ಕಾಣಿಸುತ್ತವೆ ಅಂದರೆ ಬಟನ್ ಕಾಣಿಸುತ್ತವೆ ಅದರಲ್ಲಿ ನೀವು ಮೊಬೈಲ್ ನಂಬರನ್ನು ಆಯ್ಕೆ ಮಾಡಿಕೊಳ್ಳಬೇಕು. ಈಗ ಮೊಬೈಲ್ ನಂಬರ್ ಆಯ್ಕೆ ಮಾಡಿಕೊಂಡ ನಂತರ ಕೆಳಗಡೆ ನಿಮಗೆ ಮೊಬೈಲ್ ನಂಬರ್ ಟೈಪ್ ಮಾಡಲು ಕೇಳುತ್ತದೆ ಮೊಬೈಲ್ ನಂಬರನ್ನು ಟೈಪ್ ಮಾಡಿಕೊಂಡು ಪಡೆಯಿರಿ ಎಂಬ ಬಟನ್ ಕಾಣಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಬೇಕು ಕ್ಲಿಕ್ ಮಾಡಿದ ನಂತರ ಕೆಳಗಡೆ ರಿಪೋರ್ಟ್ ಓಪನ್ ಆಗಿರುತ್ತದೆ ಅದರಲ್ಲಿ ನಿಮ್ಮ ಹೆಸರು ಆಧಾರ್ ಸಂಖ್ಯೆ ಬೆಳೆ ಯಾವುದು ಹಾಳಾಗಿದೆ ಎಷ್ಟು ಹಾಳಾಗಿದೆ ಮತ್ತು ಎಷ್ಟು ಹಣ ಜಮಾ ಆಗಿದೆ ಯಾವ ಬ್ಯಾಂಕ್ ಖಾತೆಗೆ ಜಮಾ ಆಗಿದೆ ಮತ್ತು ಬ್ಯಾಂಕಿನ ಹೆಸರು ಎಲ್ಲದರ ವಿವರ ಸರಿಯಾಗಿ ನಿಖರವಾಗಿ ಬರೆದಿರಲಾಗಿರುತ್ತದೆ.
ಇದನ್ನು ಓದಿ:ಪರಿಹಾರ ಹಣ ನಿಮ್ಮ ಊರಿನಲ್ಲಿ ಯಾರಿಗೆಲ್ಲ ಎಷ್ಟು ಬಂದಿದೆ, ನಿಮ್ಮ ಊರಿನ ಹೆಸರು ಹಾಕಿ ಚೆಕ್ ಮಾಡಿ?
https://krushisanta.com/Village-wise-parihara-payment-credited-list
ಇದನ್ನು ಓದಿ:ಸರ್ವೇ ನಂಬರ್ ಹಾಕಿ ಹೆಚ್ಚುವರಿ ಬೆಳೆ ಪರಿಹಾರ ಜಮಾ ಚೆಕ್ ಮಾಡಿ
https://krushisanta.com/Bele-hani-Parihar-hana-status
ಇದನ್ನು ಓದಿ:ಇಂದಿನಿಂದ ಬಾರಿ ಬಿರುಗಾಳಿ ಸಹಿತ ಮಳೆ ಅಲರ್ಟ್ ಘೋಷಣೆ ಮಾಡಿದ ಬೆಂಗಳೂರು ಹವಾಮಾನ ಇಲಾಖೆ
https://krushisanta.com/State-Rainfall-Thundershower-Forecast-IMD
ಇದನ್ನು ಓದಿ:ಜಮೀನಿನ ಸರ್ವೆ ನಂಬರ್ ಹಾಕಿ ಪರಿಹಾರ ಪೇಮೆಂಟ್ ಜಮಾ ಆಗಿರುವುದನ್ನು ಚೆಕ್ ಮಾಡಿ
https://krushisanta.com/Land-survey-number-wise-parihara-payment-status