ಸರ್ವೆ ನಂಬರ್ ಹಾಕಿ ಹೆಚ್ಚುವರಿ ಬೆಳೆ ಹಾನಿ ಪರಿಹಾರ!ಜಮಾ ಚೆಕ್ ಮಾಡಿ

<Belehani> <belehani Parihar> <Parihar payment> <Parihar status> <Parihar Link>

May 13, 2024 - 06:44
 0
ಸರ್ವೆ ನಂಬರ್ ಹಾಕಿ ಹೆಚ್ಚುವರಿ ಬೆಳೆ ಹಾನಿ ಪರಿಹಾರ!ಜಮಾ ಚೆಕ್ ಮಾಡಿ

ಆತ್ಮೀಯ ರೈತ ಬಾಂಧವರೆ ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ಕೃಷ್ಣ ಬೈರೇಗೌಡರು ಸಚಿವರು 3000 ಗಳು ಹೆಚ್ಚುವರಿ ಬರ ಪರಿಹಾರ ನೀಡಲಾಗುತ್ತದೆ ಎಂದು ತೀರ್ಮಾನ ಮಾಡಲಾಗಿದೆ ಎಂದು ಹೇಳಿದ್ದಾರೆ ಈ ಪರಿಹಾರ ಯಾರಿಗೆ ಬರುತ್ತದೆ ಯಾರಿಗೆ ಇಲ್ಲ ಅದರ ಬಗ್ಗೆ ನಿಮಗೂ ಸಹ ಇನ್ನೂ ಸಂಪೂರ್ಣವಾಗಿ ಮಾಹಿತಿ ಬರಲಿಕ್ಕಿಲ್ಲ ಈ ಲೇಖನದಲ್ಲಿ ನೀವು ಅದು ಯಾರಿಗೆ ಬರುತ್ತದೆ ಯಾರಿಗೆ ಇಲ್ಲ ಎಂದು ಚೆಕ್ ಮಾಡಿಕೊಂಡು ನೋಡಬಹುದು.

ಹೆಚ್ಚುವರಿ 3000 ಜಮಾ ಆಗುವ ರೈತರ ಪಟ್ಟಿಯನ್ನು ಚೆಕ್ ಮಾಡುವುದು ಹೇಗೆ?

ಹಣ ಜಮಾ ಆಗಬೇಕಾದರೆ ಮೊದಲಿಗೆ ಮೇಲೆ ತಿಳಿಸಿರುವ ಸಣ್ಣ ಮತ್ತು ಅತಿ ಸಣ್ಣ ರೈತರ ಜಮೀನು ಹೊಂದಿರುವಷ್ಟು ನೀವು ಕೂಡ ಜಮೀನು ಹೊಂದಿರಬೇಕು ಇದು ನಿಮಗೆ ತಿಳಿಯುವ ರೀತಿಯಲ್ಲಿ ಹೇಳುವುದಾದರೆ ಸಣ್ಣ ಹಾಗೂ ಅತಿ ಸಣ್ಣ ರೈತರು ಅಂದರೆ ಯಾರು ಎಂದು ನಿಮಗೆ ತಲೆಯಲ್ಲಿ ಓಡುತ್ತಿರುತ್ತದೆ ಅದನ್ನು ನೀವು ಮೊದಲು ಖಚಿತಪಡಿಸಿಕೊಳ್ಳಬೇಕು ನೀವು ಸಣ್ಣ ರೈತರ ಅಥವಾ ಅತಿ ಸಣ್ಣ ರೈತರ ಅಥವಾ ದೊಡ್ಡ ರೈತರು ಎಂದು ಚೆಕ್ ಮಾಡಿಕೊಳ್ಳಬೇಕು.

ನೀವು ಸಣ್ಣ ರೈತರ ಅಥವಾ ಅತಿ ಸಣ್ಣ ರೈತರು ಎಂದು ಕಂಡುಹಿಡಿಯುವುದು ಹೇಗೆ?

ಸಾಮಾನ್ಯವಾಗಿ ನಾವು ಸಣ್ಣ ರೈತರು ಎಂದು ಗರಿಷ್ಠ 5 ಎಕರೆ ಮತ್ತು ಕನಿಷ್ಠ ಎರಡುವರೆ ಕರೆಗಿಂತ ಹೆಚ್ಚು ಭೂಮಿ ಹೊಂದಿರುವವರನ್ನು ನಾವು ಸಣ್ಣ ರೈತರು ಎಂದು ಕರೆಯುತ್ತೇವೆ ಹಾಗೂ ಈಗ ಅತಿ ಸಣ್ಣ ರೈತರೆಂದರೆ ಯಾರು ಎಂದು ನೀವು ತಿಳಿದುಕೊಳ್ಳಬೇಕಾದರೆ ಅತಿ ಸಣ್ಣ ರೈತರು ಜಮೀನು 2.5 ಎಕರೆಗಿಂತ ಕಡಿಮೆ ಇರಬೇಕು ಇವರನ್ನು ನಾವು ಅತಿ ಸಣ್ಣ ರೈತರ ಗುಂಪಿಂದು ಕರೆಯುತ್ತೇವೆ ಇಂತಹ ಮೇಲೆ ನೀವು ಎರಡರಲ್ಲಿ ಯಾವುದಾದರೂ ಒಂದನ್ನು ಹೊಂದಿದ್ದರು ಸಹ ನಿಮಗೆ ಮತ್ತೆ 3000 ಗಳು ಪರಿಹಾರ ಜಮಾ ಶೀಘ್ರದಲ್ಲಿ ಆಗುತ್ತವೆ ಎಂದು ಸಚಿವರು ತಿಳಿಸಿದ್ದಾರೆ.

ಸರ್ವೇ ನಂಬರ್ ಹಾಕಿ ಹೆಚ್ಚುವರಿ ಬರ ಪರಿಹಾರ ಚೆಕ್ ಮಾಡಿ?

ಹೆಚ್ಚುವರಿ ಪರಿಹಾರ ಈಗ ಘೋಷಣೆ ಮಾಡಿದ್ದಾರೆ ಇನ್ನು ಜಮಾ ಮಾಡಿಲ್ಲ ಆದರೆ ಯಾರಿಗೆಲ್ಲ ಬರುತ್ತದೆ ಎಂದು ನೀವು ಚೆಕ್ ಮಾಡಿಕೊಳ್ಳಬಹುದು. ಈಗ ನಿಮ್ಮ ಒಂದು ಗಮನಿಸಬೇಕಾದ ಅಂಶ ಏನೆಂದರೆ ನಿಮ್ಮ ಜಮೀನು ನಾಲ್ಕು ಎಕರೆ ಇದ್ದರೆ ಕೂಡ ಪಹಣಿ ಪತ್ರದಲ್ಲಿ ಎಷ್ಟು ಜಮೀನು ಹೊಂದಿದೆ ಅದೇ ಕೊನೆ ನಿರ್ಧಾರವಾಗಿರುತ್ತದೆ ಉದಾಹರಣೆಗೆ ನಿಮಗೆ ನಾಲ್ಕು ಎಕರೆ ಜಮೀನು ಹೊಂದಿದ್ದು ಪಾಣಿಪತ್ರದಲ್ಲಿ ಕೇವಲ ಮೂರು ಎಕರೆ ಇದ್ದರೆ ನೀವು ಸಣ್ಣ ರೈತರ ಅಡಿಯಲ್ಲಿ ಬರುತ್ತೀರಿ.

ಸರ್ಕಾರವು ನಿಮ್ಮ ಪಹಣಿ ಪತ್ರದಲ್ಲಿ ಎಷ್ಟು ಜಮೀನು ಹೊಂದಿದೆ ಅದೇ ಕೊನೆ ನಿರ್ಧಾರ ಮಾಡಲಾಗುತ್ತದೆ ಉದಾಹರಣೆಗೆ ನೀವು 10 ಎಕರೆ ಜಮೀನು ಹೊಂದಿ ಪಹಣಿ ಪತ್ರದಲ್ಲಿ ಎರಡು ಎಕರೆ ಜಮೀನು ಹೊಂದಿದರೆ ನೀವು ಅತಿ ಸಣ್ಣ ರೈತರ ಪಟ್ಟಿಯಲ್ಲಿ ಬರುತ್ತೀರಿ ಆದರೆ ನಿಮಗೆ ಇದು ಎಷ್ಟಿದೆ ಎಂದು ಕೆಲವರಿಗೆ ಗೊತ್ತಾಗಬಹುದು ಅಥವಾ ಗೊತ್ತಾಗದಿದ್ದರೆ ಸಹ ನೀವು ಇದನ್ನು ಚೆಕ್ ಮಾಡಿಕೊಳ್ಳಬಹುದು.

ಹಂತ 1: ಅಧಿಕೃತ ಜಾಲತಾಣದ ಲಿಂಕನ್ನು ನೀವು ಕ್ಲಿಕ್ ಮಾಡಬೇಕು ಕ್ಲಿಕ್ ಮಾಡಬೇಕಾದರೆ ಇಲ್ಲಿ ಒಂದು ಕೆಳಗಡೆ ನಿಮ್ಮ ಸರ್ವೆ ನಂಬರ್ ಹಾಕಿ ಹೆಚ್ಚುವರಿ ಪರಿಹಾರ ಪಟ್ಟಿಯನ್ನು ನೋಡಲು ಲಿಂಕನ್ನು ಕ್ಲಿಕ್ ಮಾಡಿ.

https://parihara.karnataka.gov.in/service92/

ಹಂತ 2: ಈಗ ಇದರಲ್ಲಿ ನಾವು ಕಳೆದ ಸಾಕಷ್ಟು ಲೇಖನಗಳಲ್ಲಿ ಹೇಳಿದ್ದೇವೆ ಮೊದಲಿಗೆ ವರ್ಷವನ್ನು ಆಯ್ಕೆ ಮಾಡಿಕೊಳ್ಳಬೇಕು. ಅದಾದ ನಂತರ ಋತುಮಾನವನ್ನು ಮುಂಗಾರು ಹಂಗಾಮ ಎಂದು ಆಯ್ಕೆ ಮಾಡಿಕೊಳ್ಳಬೇಕು. ಹಾಗೂ ಇದಾದ ನಂತರ ವಿಪತ್ತಿನ ವಿಧ ಅಥವಾ ಹಾನಿಯಾದ ವಿಧವನ್ನು ಬರ ಎಂದು ಆಯ್ಕೆ ಮಾಡಿಕೊಳ್ಳಬೇಕು. ಹಾಗೂ ಗೆಟ್ ಡೀಟೇಲ್ ಮೇಲೆ ಕ್ಲಿಕ್ ಮಾಡಬೇಕು.

ಹಂತ 2: ಈಗ ನೀವು ಕೆಳಗಡೆ ಸರ್ವೆ ನಂಬರ್ ಆಯ್ಕೆ ಮಾಡಿಕೊಳ್ಳಬೇಕು. ಆಯ್ಕೆ ಮಾಡಿದ ನಂತರ ಮತ್ತೆ ನಿಮಗೆ ಇಲ್ಲಿ ನಿಮ್ಮ ಜಿಲ್ಲೆ ತಾಲೂಕು ಅದಾದ ನಂತರ ಹೋಬಳಿ ಅದಾದ ನಂತರ ಗ್ರಾಮವನ್ನು ಆಯ್ಕೆ ಮಾಡಲು ಕೇಳುತ್ತದೆ ಸರಿಯಾದ ರೀತಿಯಲ್ಲಿ ನಿಮಗೆ ಸಂಬಂಧಪಟ್ಟ ವರದಿಯನ್ನು ನೀವು ಅಲ್ಲಿ ಆಯ್ಕೆ ಮಾಡಿಕೊಳ್ಳಬೇಕು. ಆಯ್ಕೆ ಮಾಡಿಕೊಂಡ ನಂತರ ನಿಮ್ಮ ಸರ್ವೇ ನಂಬರ್ ಹಾಕಬೇಕು ಸರ್ವೇ ನಂಬರ್ ಹಾಕಿದ ನಂತರ ಹಿಸ್ಸಾ ನಂಬರ್ ಹಾಕಬೇಕು ಹಾಕಿದ ನಂತರ ಮುಂದೆ ಪಡೆಯಿರಿ ಎಂಬ ಒಂದು ಬಟನ್ ನೀಡಲಾಗಿದೆ ಅದರ ಮೇಲೆ ನೀವು ಕ್ಲಿಕ್ ಮಾಡಿಕೊಳ್ಳಬೇಕು.

ಹಂತ 3: ಈಗ ಕೆಳಗಡೆ ಒಂದು ವರದಿ ಅಥವಾ ಮಾಹಿತಿ ಡೌನ್ಲೋಡ್ ಆಗಿ ಬರುತ್ತದೆ ಅದರಲ್ಲಿ ನಿಮ್ಮ ಎಷ್ಟು ಎಕರೆ ಬೆಳೆ ಹಾನಿಯಾಗಿದೆ ಮತ್ತು ಯಾವ ಬೆಳೆ ಹಾನಿಯಾಗಿದೆ ವರದಿ ನಮೂದನೆ ಮಾಡಲಾಗಿರುತ್ತದೆ ಅದನ್ನು ಗಮನಿಸಿಕೊಂಡು ನಿಮಗೂ ಸಹ ಹೆಚ್ಚುವರಿ ಬರಗಾಲ ಪರಿಹಾರ ಪಡೆಯಲು ನೀವು ಅರ್ಹರಾಗಬೇಕಾದರೆ ಮೇಲೆ ತಿಳಿಸಿರುವ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಅರ್ಹತೆ ಏನು ಇದೆಯೋ ಅದರ ಅಡಿಯಲ್ಲಿ ನೀವು ಬರಬೇಕು.

ಇದನ್ನು ಓದಿ:ಇಂದಿನಿಂದ ಬಾರಿ ಬಿರುಗಾಳಿ ಸಹಿತ ಮಳೆ ಅಲರ್ಟ್ ಘೋಷಣೆ ಮಾಡಿದ ಬೆಂಗಳೂರು ಹವಾಮಾನ ಇಲಾಖೆ

https://krushisanta.com/State-Rainfall-Thundershower-Forecast-IMD

ಇದನ್ನು ಓದಿ:ಜಮೀನಿನ ಸರ್ವೆ ನಂಬರ್ ಹಾಕಿ ಪರಿಹಾರ ಪೇಮೆಂಟ್ ಜಮಾ ಆಗಿರುವುದನ್ನು ಚೆಕ್ ಮಾಡಿ

https://krushisanta.com/Land-survey-number-wise-parihara-payment-status

ಇದನ್ನು ಓದಿ:ಇಂತಹ ರೈತರಿಗೆ ಪರಿಹಾರ 32 ಸಾವಿರ ರೂಪಾಯಿ ಜಮಾ ಆಗಿದೆ?

https://krushisanta.com/Baragala-Payment-for-these-farmers-is-32-thousands

ಇದನ್ನು ಓದಿ:ಪರಿಹಾರ ಹಣ ಜಮಾ ಆಗಿದೆ ಆಧಾರ್ ನಂಬರ್ ಹಾಕಿ, ಈಗಲೇ ಚೆಕ್ ಮಾಡುವ ಡೈರೆಕ್ಟ್ ಲಿಂಕ್

https://krushisanta.com/How-to-check-drought-relief-status-using-Aadhaar-number--number

ಇದನ್ನು ಓದಿ:ಹೆಚ್ಚುವರಿ ಪರಿಹಾರ ಪಡೆದುಕೊಳ್ಳುವ ರೈತರ ಪಟ್ಟಿ ಬಿಡುಗಡೆ ನಿಮಗೂ 3000 ಬರುತ್ತಾ ಚೆಕ್ ಮಾಡಿ 

https://krushisanta.com/Extra-parihar-payment-farmers-list-2024

admin B.Sc(hons) agriculture College of agriculture vijayapura And provide consultant service