ಪರಿಹಾರ ಹಣ ನಿಮ್ಮ ಊರಿನಲ್ಲಿ ಯಾರಿಗೆ ಎಷ್ಟು ಜಮಾ ಆಗಿದೆ ಮತ್ತು ನಿಮಗೆ ಎಷ್ಟು ಜಮಾ ಆಗಿದೆ ಚೆಕ್ ಮಾಡುವ ಡೈರೆಕ್ಟರ್ ಲಿಂಕ್!

<ಹಳ್ಳಿವಾರು ಪಟ್ಟಿ> < ಹಳ್ಳಿವಾರು ಪರಿಹಾರ ಪಟ್ಟಿ> < ಹಳ್ಳಿ ವಾರ್ರು ಬರಗಾಲ ಪರಿಹಾರ ಪಟ್ಟಿ> < ಬರಗಾಲ ಪರಿಹಾರ ಪಟ್ಟಿ > < ಬರಗಾಲ ಪರಿಹಾರ ಪೇಮೆಂಟ್ ಪಟ್ಟಿ >

May 12, 2024 - 22:30
May 13, 2024 - 07:45
 0
ಪರಿಹಾರ ಹಣ ನಿಮ್ಮ ಊರಿನಲ್ಲಿ ಯಾರಿಗೆ ಎಷ್ಟು ಜಮಾ ಆಗಿದೆ ಮತ್ತು ನಿಮಗೆ ಎಷ್ಟು ಜಮಾ ಆಗಿದೆ ಚೆಕ್ ಮಾಡುವ ಡೈರೆಕ್ಟರ್ ಲಿಂಕ್!

ಆತ್ಮೀಯ ರೈತ ಬಾಂಧವರೇ ನಿಮ್ಮ ಊರಿನವರಿಗೆ ಯಾರಿಗೆಲ್ಲ ಎಷ್ಟು ಬರಗಾಲ ಪರಿಹಾರ ಬಂದಿದೆ ನಿಮ್ಮ ಅಣ್ಣ ತಮ್ಮಂದಿರಾಗಲಿ ಹಾಗೂ ಬೇರೆಯವರು ಸಂಬಂಧಿಕರಾಗಲಿ ಅವರಿಗೂ ಮತ್ತು ನಿಮಗೂ ಎಷ್ಟು ವ್ಯತ್ಯಾಸವಾಗಿದೆ ಹಾಗೂ ಎಷ್ಟು ಜಮಾ ಆಗಿದೆ ಎಲ್ಲದರ ವಿವರವನ್ನು ಆನ್ಲೈನಲ್ಲಿ ಚೆಕ್ ಮಾಡಿಕೊಳ್ಳಬಹುದು ಅದನ್ನು ಯಾವ ರೀತಿಯಾಗಿ ನೋಡುವುದು ಎಂದು ಈ ಒಂದು ಲೇಖನದಲ್ಲಿ ನಾವು ಸರಿಯಾಗಿ ತಿಳಿ ಹೇಳುತ್ತೇವೆ ಕೆಳಗಡೆ ನೀಡಿರುವ ಸೂಚನೆಯಂತೆ ನೀವು ಕೂಡ ಸ್ಟೇಟಸ್ ಅನ್ನು ಚೆಕ್ ಮಾಡಿ ನೋಡಿ.

ಹಳ್ಳಿವಾರು ಬರಗಾಲ ಪಟ್ಟಿಯಲ್ಲಿ ಯಾರಿಗೆ ಎಷ್ಟು ಜಮಾ ಆಗಿದೆ ಚೆಕ್ ಮಾಡುವುದು ಹೇಗೆ?

ರೈತರೇ ಕರ್ನಾಟಕದಲ್ಲಿ ಈಗಾಗಲೇ 32 ಲಕ್ಷ ರೈತರ ಖಾತೆಗೆ ಪರಿಹಾರ ಹಣ ಬರಗಾಲ ಪರಿಹಾರ ಹಣವನ್ನು ಜಮಾ ಮಾಡಲಾಗಿದೆ ಹಾಗೂ ಕಾರಣಾಂತರಗಳಿಂದ ಮೂರು ಲಕ್ಷ ರೈತರ ಖಾತೆಗೆ ಇನ್ನೂ ಹಣ ಜಮಾ ಆಗಿಲ್ಲ ನಿಮಗೂ ಹಣ ಬಂದಿರಬಹುದು ನಾವು ಈಗಾಗಲೇ ಹಣ ಜಮಾ ಮಾಡಿದ ನಂತರ ಪ್ರತಿಯೊಬ್ಬರಿಗೂ ಬ್ಯಾಂಕಿನ ಮೂಲಕ ಮೆಸೇಜ್ ಬಂದೇ ಬಂದಿರುತ್ತದೆ ಅಥವಾ ಆನ್ಲೈನ್ ನಲ್ಲಿಯೂ ಸಹ ಅವರು ಚೆಕ್ ಮಾಡಿಕೊಳ್ಳಬಹುದು.

ಹಂತ 1: ಮೊಟ್ಟ ಮೊದಲಿಗೆ ಇದಕ್ಕೂ ಕೂಡ ನೀವು ಸ್ಟೇಟಸ್ ಅನ್ನು ಅಥವಾ ನಿಮ್ಮ ಹಳ್ಳಿಪಟ್ಟಿ ಎನ್ನುವ ಗಮನಿಸಬೇಕಾದರೆ ಅಧಿಕೃತ ಜಾಲತಾಣದ ಲಿಂಕನ್ನು ಕ್ಲಿಕ್ ಮಾಡಬೇಕು ಇಲ್ಲಿ ನೀಡಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ ಕ್ಲಿಕ್ ಮಾಡಿದ ನಂತರ ಕೆಳಗಡೆ ತೋರಿಸಿರುವಂತೆ ನೀವು ಆಯ್ಕೆಯನ್ನು ಮಾಡಿಕೊಳ್ಳಬೇಕು. 

https://parihara.karnataka.gov.in/service89/PaymentDetailsReport.aspx

ಹಂತ 2:

ಇನ್‌ಪುಟ್ ಸಬ್ಸಿಡಿ ಪರಿಹಾರ ಹಣ ಸಂದಾಯದ ವಿವರಗಳು/Parihara Payment Report As On Dated 12-05-2024

Select year/ವರ್ಷ ಆಯ್ಕೆಮಾಡಿ 

2023-24

Select season/ಋತು ಆಯ್ಕೆಮಾಡಿ 

Kharif/ಮುಂಗಾರು

Calamity Type/ವಿಪತ್ತಿನ ವಿಧ 

DROUGHT/ಬರ

District/ಜಿಲ್ಲೆ 

Belgaum

Taluk/ತಾಲ್ಲೂಕು 

Hukkeri

Hobli/ಹೋಬಳಿ 

Yamakanamardi

Village/ಗ್ರಾಮ 

Khavanevadi

ಹಂತ 3: ಮೇಲೆ ಹಂತ ಎರಡರಲ್ಲಿ ನಾವು ನಿಮಗೆ ಉದಾಹರಣೆಗೆ ಒಂದು ಆಯ್ಕೆಯನ್ನು ಮಾಡಿಕೊಂಡಿದ್ದೇವೆ ನೀವು ಕೂಡ ಅದೇ ರೀತಿಯಾಗಿ ಆಯ್ಕೆ ಮಾಡಿಕೊಳ್ಳಬೇಕು. ಮೊದಲಿಗೆ ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಿ ಅದಾದ ನಂತರ ತಾಲೂಕನ್ನು ಆಯ್ಕೆ ಮಾಡಿಕೊಳ್ಳಬೇಕು. ಅದಾದ ನಂತರ ನಿಮ್ಮ ಹೋಬಳಿಯನ್ನು ಆಯ್ಕೆ ಮಾಡಿಕೊಂಡ ನಂತರ ಮುಂದೆ ವರದಿ ಪಡೆಯಿರಿ ಎಂದು ಹಸಿರು ಬಣ್ಣದ ಬಟನ್ ಕಾಣಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.

ಹಂತ 4: ಈಗ ನಿಮಗೆ ರಿಪೋರ್ಟ್ ಓಪನ್ ಆಗುತ್ತದೆ ರಿಪೋರ್ಟ್ ಯಾವ ರೀತಿಯಾಗಿರುತ್ತದೆ ಎಂದು ಗಮನಿಸಿ .

XXXXXXXX8770 27444363 ಕೋಕಿತಕರ ಅಪ್ಪಾಜಿ ಭರಮಾ Bharama kokitakar 86\RS\3 Sugarcane-P Irrigated 1-0- 0 Successfull

2024-02-13

2000

ಇಲ್ಲಿ ತೋರಿಸಿರುವಂತೆ ಮೊದಲಿಗೆ ಆಧಾರ್ ಸಂಖ್ಯೆ ಇರುತ್ತದೆ ನಂತರ ನಮೂದನೆ ಸಂಖ್ಯೆ ಇರುತ್ತದೆ ಅದಾದ ನಂತರ ಅವರ ಹೆಸರಿರುತ್ತದೆ ಅದಾದ ನಂತರ ಅವರ ಸರ್ವೇ ನಂಬರ್ ಇರುತ್ತದೆ ಅದಾದ ನಂತರ ಹಾನಿಯಾಗಿರುವ ಬೆಳೆ ಇರುತ್ತದೆ ಅದಾದ ನಂತರ ನೀರಾವರಿ ಅಥವಾ ಮಳೆಯಾಶ್ರಿತ ಇರುತ್ತದೆ ಇದಾದ ನಂತರ ಪೇಮೆಂಟ್ ಸ್ಥಿತಿ ಇದರಲ್ಲಿ ಸಕ್ಸಸ್ ಫುಲ್ ಎಂದು ಬರೆದಿರಬೇಕು ಅದಾದ ನಂತರ ಹಣವನ್ನು ಜಮೆ ಮಾಡಿರುವ ದಿನಾಂಕ ವರದಿ ಹಾಗೂ ಒಟ್ಟಾರೆ ಜಮಾ ಆಗಿರುವ ಮೊತ್ತವು ಮೇಲುಗಡೆ ಬರೆದಿರುತ್ತಾರೆ ಇದೇ ರೀತಿಯಾಗಿ ನಿಮ್ಮ ಹಳ್ಳಿಯಲ್ಲಿ ನಿಮ್ಮ ಊರಿನಲ್ಲಿ ಎಲ್ಲರಿಗೆ ಎಷ್ಟು ಬಂತು ಎಂದು ನೀವು ಹೆಸರಿನ ಮೂಲಕ ಚೆಕ್ ಮಾಡಿಕೊಂಡು ಹೋಗಬಹುದು.

ಇದನ್ನು ಓದಿ: ಸರ್ವೇ ನಂಬರ್ ಹಾಕಿ ಹೆಚ್ಚುವರಿ ಬೆಳೆ ಪರಿಹಾರ ಜಮಾ ಚೆಕ್ ಮಾಡಿ https://krushisanta.com/Bele-hani-Parihar-hana-status

ಇದನ್ನು ಓದಿ:ಇಂದಿನಿಂದ ಬಾರಿ ಬಿರುಗಾಳಿ ಸಹಿತ ಮಳೆ ಅಲರ್ಟ್ ಘೋಷಣೆ ಮಾಡಿದ ಬೆಂಗಳೂರು ಹವಾಮಾನ ಇಲಾಖೆ

https://krushisanta.com/State-Rainfall-Thundershower-Forecast-IMD

ಇದನ್ನು ಓದಿ:ಜಮೀನಿನ ಸರ್ವೆ ನಂಬರ್ ಹಾಕಿ ಪರಿಹಾರ ಪೇಮೆಂಟ್ ಜಮಾ ಆಗಿರುವುದನ್ನು ಚೆಕ್ ಮಾಡಿ

https://krushisanta.com/Land-survey-number-wise-parihara-payment-status

ಇದನ್ನು ಓದಿ:ಇಂತಹ ರೈತರಿಗೆ ಪರಿಹಾರ 32 ಸಾವಿರ ರೂಪಾಯಿ ಜಮಾ ಆಗಿದೆ?

https://krushisanta.com/Baragala-Payment-for-these-farmers-is-32-thousands

ಇದನ್ನು ಓದಿ:ಪರಿಹಾರ ಹಣ ಜಮಾ ಆಗಿದೆ ಆಧಾರ್ ನಂಬರ್ ಹಾಕಿ, ಈಗಲೇ ಚೆಕ್ ಮಾಡುವ ಡೈರೆಕ್ಟ್ ಲಿಂಕ್

https://krushisanta.com/How-to-check-drought-relief-status-using-Aadhaar-number--number

admin B.Sc(hons) agriculture College of agriculture vijayapura And provide consultant service