32000 ಬರಗಾಲ ಪರಿಹಾರ ಹಣ ನನ್ನ ಖಾತೆಗೆ ಬಂದಿದೆ? ನಿಮಗೂ ಬಂತಾ?
<Dbt> <DBT Karnataka> <DBT Karnataka app> < Direct benefit transfer><ಪರಿಹಾರ ಯಾವ ಬ್ಯಾಂಕ್ ಖಾತೆಗೆ ಬಂದಿದೆ> < ಬೆಳೆ ಪರಿಹಾರ ನಿಮ್ಮ ಯಾವ ಬ್ಯಾಂಕ್ ಖಾತೆಗೆ ಜಮಾ ಆಗಿದೆ> < ರೈತರ ಪರಿಹಾರ ಬ್ಯಾಂಕ್ ಖಾತೆ> <Bank for Parihar Payment> <Parihara payment status> <Parihar> <Bhoomi online> <bele Parihar list> <bele Parihar Payment> < ಬೆಳೆ ಪರಿಹಾರ ಕರ್ನಾಟಕ> < ಬೆಳೆ ಪರಿಹಾರ ಪೇಮೆಂಟ್> < ಬೆಳೆ ಪರಿಹಾರ ಮಾಹಿತಿ> < ಬೆಳೆ ಪರಿಹಾರ ಕರ್ನಾಟಕ> < ಬೆಳೆ ಪರಿಹಾರ ಹಣ> < ಬೆಳೆ ಪರಿಹಾರ ಹಣ ಸಂದಾಯ ವರದಿ> < ಬೆಳೆ ಪರಿಹಾರ ಅರ್ಜಿ > < ಭೂಮಿ ಪರಿಹಾರ ಪೇಮೆಂಟ್> < ರೈತರ ಬೆಳೆ ಪರಿಹಾರ> < ಬರ ಪರಿಹಾರ ಲಿಸ್ಟ್ > <ಬರ> < ಬರಗಾಲ ಘೋಷಣೆ> < ಬರಗಾಲ ಪರಿಹಾರ ಪೇಮೆಂಟ್ ರಿಪೋರ್ಟ್> < ಬರಗಾಲ > < ಬರಗಾಲ ವರ್ಷ> < ಬರಗಾಲ ಪರಿಹಾರ ಪೇಮೆಂಟ್> < ಪರಿಹಾರ ಬ್ಯಾಂಕ್ ಅಕೌಂಟ್> < bank account for parihara payment>
ಆತ್ಮೀಯ ರೈತ ಬಾಂಧವರೇ ಪರಿಹಾರ ಹಣ ಬಂದಿಲ್ಲ ಎಂದು ಬಹಳ ಜನ ಕಮೆಂಟ್ ಮಾಡುತ್ತಿದ್ದರಿ ತೊಂದರೆ ಏನು ನಿಮಗೆ ನಿಜವಾಗಿದೆ ಆದರೆ ನನಗೆ ಎಷ್ಟು ಜಮಾ ಆಗಿದೆ ಅದನ್ನು ನಾನು ನಿಮಗೆ ತಿಳಿಸುತ್ತೇನೆ ನೀವು ಕೂಡ ನಿಮ್ಮ ರೈತ ಸಂಪರ್ಕ ಕೇಂದ್ರಗಳಿಗೆ ಹೋಗಿ ಏನು ತೊಂದರೆ ಆಗಿದೆ ಮತ್ತು ಏನು ತೊಂದರೆ ಆಗಿಲ್ಲ ಅವರಿಗೆ ಯಾಕೋ ಅಷ್ಟು ಹಣ ಬಂದಿದೆ ಇವರಿಗೆ ಯಾಕೋ ಇಷ್ಟು ಹಣ ಬಂದಿದೆ ಹೀಗೆ ಆಗಲು ಸಾಧ್ಯವೇನು ಮೊದಲಿಗೆ ನಿಮಗೆ ಬಂದಿರುವ ಹಣವನ್ನು ಚೆಕ್ ಮಾಡಿಕೊಳ್ಳಬೇಕು.
ನಿಮಗೆ ಬೆಳೆ ಹಾನಿ ಪರಿಹಾರ ಎಷ್ಟು ಜಮಾ ಆಗಿದೆ?
ನಿಮಗೆ ಮೂರು ರೀತಿಯ ಪರಿಹಾರಗಳು ಜಮಾ ಆಗಬಹುದು ಒಂದು ಎಕರೆಗೆ ರೂ.3000 ಗಳು ಆಗಿರಬಹುದು. ಅದು ಇಲ್ಲದಿದ್ದರೆ ಒಂದು ಎಕ್ಕರೆಗೆ 6000 ಗಳು ಜಮಾ ಆಗಿರಬಹುದು ಅಥವಾ ಅದು ಇಲ್ಲದಿದ್ದರೆ ಒಂದು ಎಕರೆಗೆ 11 ಸಾವಿರ ರೂಪಾಯಿಗಳು ನಿಮಗೆ ಜಮಾ ಆಗಿರಬಹುದು ಈ ಎಲ್ಲ ಪರಿಹಾರಗಳು ನಿಮಗೆ ಜಮಾ ಆಗುವ ಸಾಧ್ಯತೆ ಇರುತ್ತದೆ ಅದರಲ್ಲಿ ಪ್ರಸ್ತುತವಾಗಿ ನಿಮಗೆ ಜಮಾ ಆಗಿರುವುದು ಯಾವುದು.
ನನ್ನ ಖಾತೆಗೆ ಹಣ ಎಷ್ಟು ಬಂತು ನೋಡಿ?
ಹಣ ಜಮಾ ಆಗಿರುವುದು ನಾನು ಡಿ ಬಿ ಟಿ ಆಪ್ ಮೂಲಕ ತಿಳಿದುಕೊಂಡಿದ್ದೇನೆ ಇದು ಕರ್ನಾಟಕದಿಂದ ಬಿಡುಗಡೆಯಾಗಿರುವ ಮೊಬೈಲ್ ಅಪ್ಲಿಕೇಶನ್ ಆಗಿದ್ದು ಇದರಲ್ಲಿ ನೇರ ನಗದು ವರ್ಗಾವಣೆ ಹಣ ಜಮಾ ಆಗಿರುವುದನ್ನು ಚೆಕ್ ಮಾಡಿಕೊಳ್ಳಬಹುದು ತುಂಬಾ ಸುಲಭವಾದ ವಿಧಾನದಿಂದ ಪ್ರಸ್ತುತವಾಗಿ ಜಮಾ ಆಗಿರೋ ಪರಿಹಾರ ಹಣವನ್ನು ನೀವು ಚೆಕ್ ಮಾಡಿಕೊಳ್ಳಬಹುದು ಏಕೆಂದರೆ ಈಗ ಪರಿಹಾರ ಪೋರ್ಟಲ್ ನಲ್ಲಿ ಎರಡನೇ ಕಂತು ಇನ್ನೂ ಅಪ್ಡೇಟ್ ಆಗಿಲ್ಲ ಆದರೆ ಕರ್ನಾಟಕ ಡಿ ಬಿ ಟಿ ಅಪ್ಲಿಕೇಶನ್ ನಲ್ಲಿ ಹಣ ಜಮಾ ಆಗಿರುವುದು ತೋರಿಸುತ್ತಿದೆ.
ಡಿಬಿಟಿ ಅಪ್ಲಿಕೇಶನ್ ನಲ್ಲಿ ಹಣ ಜಮಾ ಆಗಿರುವುದು ಗೊತ್ತು ಮಾಡಿಕೊಳ್ಳುವುದು ಹೇಗೆ?
ನಿಮ್ಮ ಮೊಬೈಲ್ ಓಪನ್ ಮಾಡಿಕೊಳ್ಳಿ ಅದರಲ್ಲಿ ಗೂಗಲ್ ಓಪನ್ ಮಾಡಿಕೊಳ್ಳಿ ಅಥವಾ ಪ್ಲೇ ಸ್ಟೋರ್ ಇದ್ದರೆ ಪ್ಲೇ ಸ್ಟೋರ್ ಓಪನ್ ಮಾಡಿಕೊಳ್ಳಿ ಯಾವುದಾದರೂ ಒಂದಾಗಿರಲಿ ಅದನ್ನು ಓಪನ್ ಮಾಡಿಕೊಂಡು ಅದರಲ್ಲಿ ಡಿ ಬಿ ಟಿ ಕರ್ನಾಟಕ ಎಂದು ಟೈಪ್ ಮಾಡಿಕೊಳ್ಳಬೇಕು ಈಗ ನಿಮಗೆ ಒಂದು ಆಪ್ ಬರುತ್ತದೆ ಅಂದರೆ ಅಪ್ಲಿಕೇಶನ್ ಬರುತ್ತದೆ ಇದನ್ನು ನೀವು ನಿಮ್ಮ ಮೊಬೈಲ್ ನಲ್ಲಿ ಇನ್ಸ್ಟಾಲ್ ಮಾಡಿಕೊಳ್ಳಬೇಕು.
ಇದು ಅಪ್ಲಿಕೇಶನ್ ಸಂಪೂರ್ಣವಾಗಿ ಉಚಿತವಾಗಿರುತ್ತದೆ ನೀವು ಇನ್ಸ್ಟಾಲ್ ಮಾಡುವ ಸಮಯದಲ್ಲಿ ಬೇರೆ ಬೇರೆ ಯಾಪ್ಗಳು ಸಹ ಡೌನ್ಲೋಡ್ ಆಗಬಹುದು ಮತ್ತು ಅವುಗಳು ನಿಮಗೆ ಹಣವನ್ನು ನೀಡುವಂತೆ ಅಂದರೆ ತಿಂಗಳಿಗೆ ಇಂತಿಷ್ಟು ಹಣ ನೀಡುವಂತೆ ಕೇಳಬಹುದು ಆದರೆ ಅದು ಥರ್ಡ್ ಪಾರ್ಟಿ ಅಪ್ಲಿಕೇಶನ್ ಆಗಿರುತ್ತದೆ. ಸರ್ಕಾರವು ಇದಕ್ಕೆ ಯಾವುದೇ ರೀತಿ ಹಣ ತೆಗೆದುಕೊಳ್ಳುವುದಿಲ್ಲ ಉಚಿತವಾಗಿ ಸೌಲಭ್ಯವನ್ನು ಒದಗಿಸುತ್ತದೆ.
ಡಿಪಿಟಿ ಮೊಬೈಲ್ ಆಪ್ ರೆಜಿಸ್ಟ್ರೇಷನ್ ಮಾಡುವುದು ಹೇಗೆ?
https://play.google.com/store/apps/details?id=com.dbtkarnataka ಇದು ಕರ್ನಾಟಕ ಡಿಬಿಟಿ ಮೊಬೈಲ್ ಅಪ್ಲಿಕೇಶನ್ ಲಿಂಕ್ ಆಗಿರುತ್ತದೆ ಇದನ್ನು ಕ್ಲಿಕ್ ಮಾಡಿ ಹಾಗೂ ಡೌನ್ಲೋಡ್ ಮಾಡಿ ನಂತರ ನಿಮ್ಮ ಆಧಾರ್ ಸಂಖ್ಯೆ ಹಾಕಿ ಆಧಾರ ಸಂಖ್ಯೆ ಹಾಕಿದ ನಂತರ ನಿಮ್ಮ ಮೊಬೈಲ್ ಗೆ ಓಟಿಪಿ ಹೋಗುತ್ತದೆ ಒಟಿಪಿಯನ್ನು ನಮೂದಿಸಿ ಇದಾದ ನಂತರ ನಿಮಗೆ ಒಂದು ಶಾರ್ಟ್ ಕಟ್ ಕೀಯನ್ನು ಕೇಳುತ್ತದೆ ಅಂದರೆ ನೀವು ಪ್ರತಿ ಬಾರಿಯೂ ಲಾಗಿನ್ ಆಗಬೇಕಾದರೆ ನಿಮ್ಮ ಆಧಾರ್ ಸಂಖ್ಯೆ ಹಾಕುವುದು ಅವಶ್ಯಕತೆ ಇಲ್ಲ ಹೊರತಾಗಿ ನೀವು ಯಾವುದಾದರೂ ನಾಲ್ಕು ಗುಪ್ತ ಅಂಕಿಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಅದನ್ನು ಸೇವ್ ಮಾಡಿಕೊಳ್ಳಬೇಕು. ನಂತರ ಸಮಯದಲ್ಲಿ ಲಾಗಿನ್ ಆಗಬೇಕಾದರೆ ಆ ನಾಲ್ಕು ಗುಪ್ತ ಅಂಕಿಗಳನ್ನೇ ಬಳಸಿಕೊಂಡು ಲಾಗಿನ್ ಆಗಬಹುದು.
ಇದರಲ್ಲಿ ಪೇಮೆಂಟ್ ಹಿಸ್ಟರಿ ಮೇಲೆ ಕ್ಲಿಕ್ ಮಾಡಬೇಕು ಕ್ಲಿಕ್ ಮಾಡಿದ ನಂತರ ಇತ್ತೀಚಿನ ದಿನಗಳಲ್ಲಿ ನಿಮಗೆ ಬಂದಿರುವ ಹಣ ಹೋದ ವರ್ಗಾವಣೆ ತೋರಿಸುತ್ತದೆ ಉದಾಹರಣೆಗೆ ಪಿಎಂ ಕಿಸಾನ್ ರೈತ ಶಕ್ತಿ ಯೋಜನೆ ಹಾಗೂ ಹಾಲಿನ ಇನ್ಸೆಂಟಿವ್ ಇದಾದ ನಂತರ ಇನ್ಪುಟ್ ಸಬ್ಸಿಡಿ ಅಂದರೆ ಪರಿಹಾರ ಹಣ ತೋರಿಸುವುದು ಇದರಲ್ಲಿ.
ಈಗಾಗಲೇ ರಾಜ್ಯದ 32 ಲಕ್ಷದ ರೈತರ ಖಾತೆಗೆ ಹಣ ಜಮಾ ಆಗಿದೆ ನಿಮಗೂ ಬಂದಿದೆ ಎಂದು ನಾವು ತಿಳಿದುಕೊಳ್ಳುತ್ತೇವೆ ಬಂದಿಲ್ಲದಿದ್ದರೆ ಕಮೆಂಟ್ ಮೂಲಕ ನಮಗೆ ತಿಳಿಸಬಹುದು ನೀವು ಕಮೆಂಟ್ ಗಳಲ್ಲಿ ಸರ್ವೇ ನಂಬರನ್ನು ಹಾಕಿ ನಾವು ಅದನ್ನು ಚೆಕ್ ಮಾಡಿ ಮುಂದಿನ ದಿನಗಳಲ್ಲಿ ಅದನ್ನು ಕೂಡ ಆರ್ಟಿಕಲ್ ಮೂಲಕ ತಿಳಿಸುತ್ತೇವೆ.
ಇದನ್ನು ಓದಿ:ರೈತರೇ ನಿಮ್ಮ ಯಾವ ಬ್ಯಾಂಕ್ ಅಕೌಂಟಿಗೆ ಬೆಳೆ ಪರಿಹಾರ ಜಮಾ ಆಗಿದೆ ಚೆಕ್ ಮಾಡುವ ಡೈರೆಕ್ಟ್ ಲಿಂಕ್?
https://krushisanta.com/For-which-bank-account-drought-relief-is-credited
ಇದನ್ನು ಓದಿ:ಪರಿಹಾರ ಹಣ ನಿಮ್ಮ ಊರಿನಲ್ಲಿ ಯಾರಿಗೆಲ್ಲ ಎಷ್ಟು ಬಂದಿದೆ, ನಿಮ್ಮ ಊರಿನ ಹೆಸರು ಹಾಕಿ ಚೆಕ್ ಮಾಡಿ?
https://krushisanta.com/Village-wise-parihara-payment-credited-list
ಇದನ್ನು ಓದಿ:ಪರಿಹಾರ ಹಣ ನಿಮ್ಮ ಊರಿನಲ್ಲಿ ಯಾರಿಗೆಲ್ಲ ಎಷ್ಟು ಬಂದಿದೆ, ನಿಮ್ಮ ಊರಿನ ಹೆಸರು ಹಾಕಿ ಚೆಕ್ ಮಾಡಿ?
https://krushisanta.com/Village-wise-parihara-payment-credited-list
ಇದನ್ನು ಓದಿ:ಸರ್ವೇ ನಂಬರ್ ಹಾಕಿ ಹೆಚ್ಚುವರಿ ಬೆಳೆ ಪರಿಹಾರ ಜಮಾ ಚೆಕ್ ಮಾಡಿ
https://krushisanta.com/Bele-hani-Parihar-hana-status