ಕೈಯಲ್ಲಿ ಪಹಣಿ ಪತ್ರ ಹಿಡಿದು! ಮೂರನೇ ಕಂತಿನ ಪರಿಹಾರ ಹಣ ಬರುತ್ತದೆನೋ ಚೆಕ್ ಮಾಡಿ
<ಪಹಣಿ ಪತ್ರ> <ಪಹಣಿ ಪತ್ರ ಸ್ಟೇಟಸ್> < ಪಾಣಿ ಪತ್ರ ಹಣ> < ಪಹಣಿ ಪತ್ರ ಹಣ ಜಮಾ ಸ್ಟೇಟಸ್> < ಮೂರನೇ ಕಂತಿನ ಪರಿಹಾರ> <Parihar hana jama>
ಆತ್ಮೀಯ ರೈತ ಬಾಂಧವರೇ ಹೆಚ್ಚುವರಿ ಪರಿಹಾರ ಅಥವಾ ಮೂರನೇ ಕಂತಿನ ಪರಿಹಾರ ಎರಡು ಒಂದೇ ಹೆಸರಿನಲ್ಲಿ ಕರೆಯುತ್ತಿದೆ ಆದರೆ ಹೆಚ್ಚುವರಿ ಪರಿಹಾರ ಖಾತೆಗೆ ಜಮಾ ಆಗಬೇಕಾದರೆ ರೈತರು ಒಂದು ಕೆಲಸವನ್ನು ಮಾಡಬೇಕಾಗುತ್ತದೆ ಅದೇನೆಂದರೆ ರೈತರು ತಮ್ಮ ಪಹಣಿ ಪತ್ರವನ್ನು ಕೈಯಲ್ಲಿ ಹಿಡಿದುಕೊಂಡು ಅದರಲ್ಲಿ ಗಮನಿಸುವ ಮೂಲಕ ಮೂರನೇ ಕಂತು ನಿಮಗೂ ಸಹ ಬರಬಹುದು ಎಂದು ನೀವು ಚೆಕ್ ಮಾಡಿಕೊಳ್ಳಿ ಕೇವಲ ಐದು ಸೆಕೆಂಡ್ ಗಳು ಮಾತ್ರ ಸಾಕು.
ಮೂರನೇ ಕಂತು ಬರುವುದು ಪಹಣಿ ಪತ್ರದಲ್ಲಿ ಹೇಗೆ ಗೊತ್ತಾಗುತ್ತದೆ?
ಹೆಚ್ಚುವರಿ ಪರಿಹಾರ 3000 ಜಮಾ ಆಗಲಿದೆ, ಅದಕ್ಕಾಗಿ ಅದು ಜಮಾ ಆಗಬೇಕಾದರೆ ಪಹಣಿ ಪತ್ರದಲ್ಲಿ ಈ ಮಾಹಿತಿ ಖಂಡಿತವಾಗಿಯೂ ಮತ್ತು ನಿಖರವಾಗಿ ಬರೆದಿರಬೇಕು ಬರೆದಿದ್ದರೆ ಮಾತ್ರ ಹೆಚ್ಚುವರಿ ಪರಿಹಾರ ಹಣ ಜಮಾ ಆಗುತ್ತದೆ ಇಲ್ಲದಿದ್ದರೆ ಯಾವುದೇ ಒಂದು ರೂಪಾಯಿಗಳು ಕೂಡ ನಿಮ್ಮ ಖಾತೆಗೆ ಮೂರನೇ ಕಂತಿನಲ್ಲಿ ಜಮಾ ಆಗುವುದಿಲ್ಲ ನಾವು ಕಳೆದ ಲೇಖನದಲ್ಲಿ ನಿಮಗೆ ಹೇಳಿದಂತೆ ನಿಮ್ಮ ಪಹಣಿ ಪತ್ರವನ್ನು ಮೊದಲಿಗೆ ನೀವು ಗಮನಿಸಬೇಕು.
ನಿಮ್ಮ ಪಹಣಿ ಪತ್ರವನ್ನು ಕೈಯಲ್ಲಿ ತೆಗೆದುಕೊಳ್ಳಿ, ಅದರಲ್ಲಿ ನೀವು ನಿಮ್ಮ ಹೆಸರಿನಲ್ಲಿ ಎಷ್ಟು ಜಮೀನಿದೆ ಅದನ್ನು ಚೆಕ್ ಮಾಡಿಕೊಳ್ಳಿ, ಕಳೆದ 2000 ಬಂದಿರುವ ಕಂತು ಅದು ಬಂದ ನಂತರ ನೇರವಾಗಿ ಎರಡನೇ ಕಂತು ಬಂತು ಆದರೆ ಈ ಎರಡು ಕಂತುಗಳು ಬಂದರೂ ಸಹ ಮೂರನೇ ಕಂತು ಬರಲಿಕ್ಕಿಲ್ಲ ಏಕೆಂದರೆ ಪಾಣಿ ಪತ್ರದ ಆಧಾರದ ಮೇಲೆ ಈ ಕಂತನ್ನು ರೈತರಿಗೆ ಹಾಕಲಾಗುತ್ತದೆ.
ಈಗ ನಿಮ್ಮ ಪಹಣಿ ಪತ್ರ ಡೌನ್ಲೋಡ್ ಮಾಡಿಕೊಳ್ಳಿ ಅಥವಾ ನಿಮ್ಮ ಪಾಣಿಪತ್ರ ಈಗಾಗಲೇ ನಿಮ್ಮ ಮನೆಯಲ್ಲಿದ್ದರೆ ಅದನ್ನು ಓಪನ್ ಮಾಡಿಕೊಳ್ಳಿ ಓಪನ್ ಮಾಡಿಕೊಂಡ ನಂತರ ಒಂದನೇ ಮತ್ತು ಮೂರನೇ ಕಾಲಂ ಅನ್ನು ಗಮನಿಸಿ ಅದರಲ್ಲಿ ವಿಸ್ತೀರ್ಣ ಎಕರೆ ಗುಂಟೆ ಬರೆದಿರುತ್ತಾರೆ. ಅಲ್ಲಿ ಎಷ್ಟು ಬರೆದಿದೆ ಗಮನಿಸಿ ಉದಾಹರಣೆಗೆ, ಕಲ್ಲಪ್ಪ ಎಂಬು ರೈತನು ಜಮೀನಿನ ವಿಸ್ತೀರ್ಣ 3 ಎಕರೆ 26 ಗುಂಟೆ ಹೊಂದಿದ್ದಾನೆ? ಹಾಗಿದ್ದರೆ ಈತನಿಗೆ ಮೂರನೇ ಕಂತಿನ ಹಣ ಬರುತ್ತಾ? ಹೌದು ಮೂರನೇ ಕಂತಿನ ಹಣ ಬರುತ್ತದೆ ಏಕೆಂದರೆ ಈತನು ಸಣ್ಣ ರೈತನಾಗಿದ್ದಾನೆ.
ಉದಾಹರಣೆಗೆ ಮಲ್ಲಪ್ಪ ಎಂಬುವ ರೈತನು ತನ್ನ ಪಹಣಿ ಪತ್ರದಲ್ಲಿ ಜಮೀನಿನ ವಿಸ್ತೀರ್ಣವು ಎರಡು ಎಕರೆ ಐದು ಗುಂಟೆ ಆಗಿರುತ್ತದೆ. ಹಾಗಿದ್ದರೆ ಈ ರೈತನಿಗೆ ರೂ.3,000 ಗಳು ಬರುತ್ತವೆ? ಹೌದು ಈತನಿಗೂ 3000 ಗಳು ಬರುತ್ತವೆ ಏಕೆಂದರೆ ಈತನು ಅತಿ ಸಣ್ಣ ರೈತನಾಗಿದ್ದಾನೆ ಸರ್ಕಾರದ ಪ್ರಕಟಿಸಿರುವ ವರದಿ ಪ್ರಕಾರ ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ 3000 ಗಳು ಜಮಾ ಆಗುತ್ತದೆ.
ಉದಾಹರಣೆಗೆ ಯಲ್ಲಪ್ಪ ಎಂಬು ರೈತನು ತನ್ನ ಜಮೀನಿನ ಪಹಣಿ ಪತ್ರದಲ್ಲಿ 5 ಎಕರೆ ನಾಲ್ಕು ಗುಂಟೆ ಜಮೀನು ಅನ್ನೋ ಹೊಂದಿದ್ದಾನೆ? ಈತನಿಗೂ ಪರಿಹಾರ ಬರುತ್ತಾ? ಖಂಡಿತವಾಗಿಯೂ ಈತನಿಗೆ ಪರಿಹಾರ ಹಣ ಜಮಾ ಆಗುವುದಿಲ್ಲ ಈಗಾಗಲೇ ಎರಡು ಕಂತುಗಳು ಇವನ ಖಾತೆಗೆ ಜಮಾ ಆಗಿದೆ ಆದರೆ ಹೆಚ್ಚುವರಿ ಪರಿಹಾರ ಅಥವಾ ಮೂರನೇ ಕಂತಿನ ಪರಿಹಾರ ಇವನ ಖಾತೆಗೆ ಜಮಾ ಆಗುವುದಿಲ್ಲ.
ನಾವು ತಿಳಿಸಿರುವ ವರದಿ ಪ್ರಕಾರ ನಿಮಗೆ ಗೊತ್ತಾಯಿತು ಅನಿಸುತ್ತದೆ ಏಕೆಂದರೆ ನಾವು ಇಲ್ಲಿ ಉದಾಹರಣೆಗೆ ಮೂರು ರೈತರ ಹೆಸರನ್ನು ಅವರ ಜಮೀನು ಎಷ್ಟಿದೆ ಮತ್ತು ಹೇಗೆ ಹಣ ಜಮಾ ಆಗಬಹುದು ಅದರ ಉದಾಹರಣೆ ತೆಗೆದುಕೊಂಡು ಹೇಳಿದ್ದೇವೆ ನೀವು ಕೂಡ ನಿಮ್ಮ ಪಾಣಿಪತ್ರದಲ್ಲಿ 0-2.5 ಎಕರೆ ಜಮೀನಿದ್ದರೆ 3000 ಗಳು ಇವರು ಅತಿ ಸಣ್ಣ ರೈತರು. 2.5-5 ಎಕರೆ ಜಮೀನು ಹೊಂದಿದರೆ ಅವರಿಗೂ ಸಹ 3000 ಗಳು ಇವರು ಸಣ್ಣ ರೈತರು. 5 ಎಕರೆಗಿಂತ ಹೆಚ್ಚಿನ ಭೂಮಿ ಹೊಂದಿದ್ದರೆ ಇವರನ್ನು ನಾವು ದೊಡ್ಡ ರೈತರು ಎಂದು ಕರೆಯುತ್ತೇವೆ. ದೊಡ್ಡ ರೈತರಿಗೆ ಕರ್ನಾಟಕ ಸರ್ಕಾರ ಯಾವುದೇ ರೀತಿಯ ಮೂರನೇ ಕಂತಿನ ಹಣ ನೀಡುವುದಿಲ್ಲ ಎಂದು ಘೋಷಣೆ ಮಾಡಿದೆ.
ಇದನ್ನು ಓದಿ:ಎಲ್ಲಾ ಪರಿಹಾರ ಜಮಾ! ನಿಮ್ಮ ಗ್ರಾಮಪಂಚಾಯಿತಿಯಲ್ಲಿ ಹಚ್ಚಿರುವ ಪಟ್ಟಿಯನ್ನು ಮೊಬೈಲ್ ನಲ್ಲಿ ನೋಡಿ
https://krushisanta.com/Final-list-village-wise-Parihar-input-subsidy-amount
ಇದನ್ನು ಓದಿ:*ನಿಮ್ಮ ಮೊಬೈಲ್ ನಂಬರ್ ಹಾಕಿ ಮೊದಲು ಮತ್ತು ಎರಡನೇ ಕಂತಿನ ಬರಗಾಲ ಪರಿಹಾರ ಹಣ ಜಮಾ ಆಗಿದೆ ಚೆಕ್ ಮಾಡಿ
https://krushisanta.com/Check-first-and-second-Parihar-installment-In-Mobile
ಇದನ್ನು ಓದಿ:ಪರಿಹಾರ ಇನ್ಪುಟ್ ಸಬ್ಸಿಡಿಯಲ್ಲಿ ಪರಿಹಾರ ಪೋರ್ಟಲ್ ನಲ್ಲಿ ಹಣ ಜಮಾ ಆಗಿದೆ ಇದೀಗ ಬಂದ
https://krushisanta.com/Second-parihara-installment-has-updated-on-input-subsidy-link
ಇದನ್ನು ಓದಿ:ಬೆಳೆ ವಿಮೆ ಮತ್ತು ಬೆಳೆ ಹಾನಿ ಪರಿಹಾರ ಎರಡು ಜಮಾ ಆಗಿವೆ ಮೊಬೈಲ್ ನಂಬರ್ ಹಾಕಿ ಈಗಲೇ ಚೆಕ್ ಮಾಡಿ
https://krushisanta.com/Both-crop-insurance-and-drought-relief-is-credited