ನಿಮ್ಮ ಜಮೀನಿಗೆ ಹೋಗಲು ನಿಮ್ಮ ಸ್ವಂತ ದಾರಿ ಇದೆಯಾ? ಪಕ್ಕದವರು ದಾರಿ ನೀಡುತ್ತಿಲ್ಲವೇ ತಕ್ಷಣ ಹೀಗೆ ಮಾಡಿ?

<ಜಮೀನಿಗೆ ದಾರಿ ಸಮಸ್ಯೆ> <ನಿಮ್ಮ ಜಮೀನಿಗೆ ಹೋಗಲು ದಾರಿ ಇದೆಯಾ> <ನಿಮ್ಮ ಜಮೀನಿಗೆ ಅಧಿಕೃತ ದಾರಿ ಮಾಡಿಕೊಳ್ಳುವುದು ಹೇಗೆ> < ದಾರಿ ಸಮಸ್ಯೆ ಬಗೆಹರಿಸುವುದು ಹೇಗೆ> < ಜಮೀನಿಗೆ ಹೋಗಲು ಅಧಿಕೃತ ದಾರಿ>

Jul 2, 2024 - 07:27
 0
ನಿಮ್ಮ ಜಮೀನಿಗೆ ಹೋಗಲು ನಿಮ್ಮ ಸ್ವಂತ ದಾರಿ ಇದೆಯಾ? ಪಕ್ಕದವರು ದಾರಿ ನೀಡುತ್ತಿಲ್ಲವೇ ತಕ್ಷಣ ಹೀಗೆ ಮಾಡಿ?

ರೈತ ಬಾಂಧವರೇ ನಿಮ್ಮ ಜಮೀನಿನ ದಾರಿ ಸಮಸ್ಯೆ ಬಗ್ಗೆ ನಿಮಗೆ ಉತ್ತರ ಸಿಗುತ್ತಿಲ್ಲವೇ ಈಗಾಗಲೇ ಮೊದಲು ನೀವು ಜಮೀನಿನಗೆ ಹಾದಿ ಮೂಲಕ ಹಾದು ಹೋಗುತ್ತಿದ್ದು ಆದರೆ ಇದೀಗ ನಿಮ್ಮ ಅಣ್ಣ ತಮ್ಮಂದಿರು ಜಗಳವಾಡಿದ ಬಳಿಕ ಹಾತಿಯನ್ನು ಅಥವಾ ರಸ್ತೆ ಬಂಡಿದಾರಿ ಬಂದು ಮಾಡಿದರೆ ಮತ್ತೆ ಮರಳಿ ಆಧಾರಿಯನ್ನು ಅಧಿಕೃತವಾಗಿ ಕೋರ್ಟ್ ಮೂಲಕ ಪಡೆದುಕೊಳ್ಳುವುದು ಹೇಗೆ ಮತ್ತು ಯಾವುದು ಸರಿ ಮತ್ತು ಯಾವುದು ತಪ್ಪು ಇದರ ಬಗ್ಗೆ ನೀವು ತಿಳಿದುಕೊಳ್ಳಬೇಕು ಇದಾದ ನಂತರ ನೀವು ಕಂಪ್ಲೇಂಟ್ ಅಥವಾ ಇನ್ನಿತರ ಕ್ರಮಗಳನ್ನು ಕೈಗೊಳ್ಳಬೇಕು.

ನೀವು ಕೂಡ ನಿಮ್ಮ ಜಮೀನಿಗೆ ಹೋಗಲು ದಾರಿ ಇಲ್ಲದ ಸಮಸ್ಯೆಯಿಂದ ಬಳಲುತ್ತಿದ್ದೀರಾ?

ಹೌದು ರೈತರೇ ಪ್ರತಿಯೊಬ್ಬರಿಗೂ ದಾರಿ ಸಮಸ್ಯೆ ಇದ್ದೇ ಇರುತ್ತದೆ ಏಕೆಂದರೆ ಪ್ರಸ್ತುತವಾಗಿ ಅಣ್ಣ-ತಮ್ಮಂದಿರು ಸಹ ತಮ್ಮ ಇನ್ನೊಬ್ಬ ಅಣ್ಣ-ತಮ್ಮಂದಿರಿಗೆ ಜಮೀನಿನಲ್ಲಿ ಹಾದು ಹೋಗಲು ಬಿಡುವುದಿಲ್ಲ ಈ ಸಮಸ್ಯೆ ಕೇವಲ ಕರ್ನಾಟಕದಲ್ಲಿ ಅಲ್ಲ ಇಡೀ ದೇಶದಲ್ಲಿ ನಡೆಯುತ್ತಿದೆ ಸರ್ಕಾರದ ರಸ್ತೆ ಬದಿಗಳಲ್ಲಿ ಬರುವ ಜಮೀನುಗಳು ಬಿಟ್ಟು ಬೇರೆ ಯಾವುದೇ ರೀತಿಯ ರಸ್ತೆಗಳನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಮಾಡಿಕೊಂಡು ನಂತರ ಜಗಳ ಮಾಡಿದ ನಂತರ ಆ ದಾರಿಗಳನ್ನು ಬಂದ್ ಮಾಡುತ್ತಾರೆ, ಆ ಸಮಯದಲ್ಲಿ ಇತರೆ ರೈತರಿಗೆ ಏನು ಮಾಡಬೇಕು ತಕ್ಷಣ ಯಾವ ಕ್ರಮಗಳು ತೆಗೆದುಕೊಳ್ಳಬೇಕು ಗೊತ್ತಾಗದೆ ಇರಬಹುದು.

 ಸರ್ಕಾರ ಮಾಡಿರುವ ರೂಲ್ಸಿನ ಪ್ರಕಾರ ಈ ರೀತಿ ತೊಂದರೆಗಳಿಗೂ ಒಂದು ಸೊಲ್ಯೂಷನ್ ಅಥವಾ ಒಂದು ಪರಿಹಾರ ಇದ್ದೇ ಇರುತ್ತದೆ ಅದನ್ನು ನೀವು ಮಾಡಲು ಕಷ್ಟವಾದರೂ ಸಹ ಕಂದಾಯ ಇಲಾಖೆಯವರು ಆಗಲಿ ಅಥವಾ ಪೊಲೀಸರಿಗೆ ಅದನ್ನು ಸರಿಪಡಿಸಲು ಅವಕಾಶವಿರುತ್ತದೆ ಆದರೆ ಈ ಅವಕಾಶಗಳು ಕೆಲವೊಂದು ಕೋರ್ಟಿನ ಕಾನೂನಿನ ಪ್ರಕಾರ ಮಾಡಬೇಕಾಗುತ್ತದೆ ಆದರೆ ಇಂತಹ ಸಮಸ್ಯೆಗಳಿಗೆ ಕಾನೂನು ಏನು ಹೇಳುತ್ತದೆ ಅದರ ಬಗ್ಗೆ ಸಂಪೂರ್ಣವಾದ ಮಾಹಿತಿ ನಿಮ್ಮೊಂದಿಗೆ ಇರಬೇಕು ಅಥವಾ ಇಲ್ಲದಿದ್ದರೂ ನಾವು ಇಲ್ಲಿ ಕೆಳಗಡೆ ತೋರಿಸಿರುವ ಮಾಹಿತಿ ಪ್ರಕಾರ ನೀವು ತಿಳಿದುಕೊಳ್ಳಬಹುದು.

ಕಾನೂನಿನ ಪ್ರಕಾರ ನಿಮ್ಮ ಜಮೀನಿಗೆ ದಾರಿ ಸಿಗಬಹುದಾ?

 ಹೌದು ಖಂಡಿತವಾಗಿಯೂ ಪ್ರತಿಯೊಂದು ಜಮೀನಿಗೆ ಅದಕ್ಕೆ ಆದ ದಾರಿ ಇರಲೇಬೇಕು ಏಕೆಂದರೆ ಪ್ರತಿಯೊಬ್ಬ ರೈತರು ಕೂಡ ತಾವು ಉಳಿಮೆ ಮಾಡಿ ತಮ್ಮ ಜೀವನವನ್ನು ಸಾಗಿಸಬೇಕು ಮತ್ತು ಆತನಿಗೆ ತನ್ನ ಜಮೀನಿಗೆ ಹೋಗಲು ಬರಲು ಮತ್ತು ಉಳಿಮೆ ಮಾಡಲು ಆತನಿಗೆ ಬಂಡಿದಾರಿ ಮತ್ತು ಕಾಲುದಾರಿ ಎರಡು ಕೂಡ ಅವಶ್ಯಕತೆ ಇದೆ ಇದರಲ್ಲಿ ಬಂಡಿ ದಾರಿಯೂ ಕಾನೂನಿನ ಪ್ರಕಾರ ರೈತರು ಪಡೆದುಕೊಳ್ಳಬಹುದು.

ಕಾನೂನು ಪ್ರಕಾರ 1:ಪ್ರಸ್ತುತ ಜಮೀನಿನಲ್ಲಿ ನಿಮ್ಮ ಹೆಸರಿನಲ್ಲಿರುವ ಜಮೀನಿನಲ್ಲಿ ನೀವು ಹತ್ತರಿಂದ ಹದಿನೈದು ವರ್ಷಗಳ ಕಾಲ ಅದೇ ದಾರಿಯನ್ನು ಬಳಸಿಕೊಂಡು ನಿಮ್ಮ ಜಮೀನು ಸಾಗುವಳಿ ಮಾಡುತ್ತಿದ್ದರೆ ಇದೀಗ ಜಗಳದಿಂದ ನಿಮ್ಮ ಜಮೀನಿಗೆ ಹೋಗಲು ಬೇರೆಯವರು ಅಡಚಣೆ ಅಥವಾ ಬಂಡಿ ದಾರಿಯನ್ನು ಬಂದ್ ಮಾಡಿದ್ದರೆ. ಅದನ್ನು ಕಾನೂನಿನ ಪ್ರಕಾರ ಅಧಿಕೃತವಾಗಿ ಜಮೀನಿಗೆ ದಾರಿಯನ್ನು ಮಾಡಿಕೊಳ್ಳಬಹುದು.

ಕಾನೂನು ಪ್ರಕಾರ 2: ಈಗಾಗಲೇ ನಿಮ್ಮ ಜಮೀನಿಗೆ ಅದು ಜಮೀನಿನ ನಕ್ಷೆಯಲ್ಲಿ ಮೂಡಿರುವ ಕಾಲುದಾರಿ ಅಥವಾ ಬಂಡಿದಾರಿಯಾಗಿದ್ದರೆ ಇದೀಗ ಅದನ್ನು ಬಂದ್ ಮಾಡಿದರೆ ಅದು ಸಹ ಕಾನೂನಿನ ಮೂಲಕ ಅಧಿಕೃತವಾಗಿ ಮತ್ತೆ ನೀವು ಅದೇ ದಾರಿಯನ್ನು ಸಹ ಪಡೆದುಕೊಳ್ಳಬಹುದು.

ಒಟ್ಟಾರೆಯಾಗಿ ಯಾವುದಾದರೂ ಒಂದು ಪ್ರಕಾರದ ಕಾನೂನಿನಿಂದಾಗಿ ನೀವು ನಿಮ್ಮ ಜಮೀನಿಗೆ ದಾರಿಯನ್ನು ಪಡೆದುಕೊಳ್ಳಬಹುದು ಇದು ಯಾರ ಸ್ವತ್ತಲ್ಲ ಕಾನೂನಿನ ಪ್ರಕಾರ ಪ್ರತಿಯೊಬ್ಬ ರೈತನಿಗೂ ಸಹ ಬದುಕಲು ಮತ್ತು ಭೂಮಿ ಉಳುಮೆ ಮಾಡಲು ಅವಶ್ಯಕತೆ ಇದೆ ಹೀಗಾಗಿ ಕಾನೂನು ಸಹ ಅವರೊಂದಿಗೆ ಹೋರಾಡುತ್ತದೆ ಯಾರಿಗೆಲ್ಲ ದಾರಿ ಸಮಸ್ಯೆ ಇದೆ ಇಂದೇ ನಿಮ್ಮ ಕಂದಾಯ ಇಲಾಖೆ ಭೇಟಿ ನೀಡಿ ಅಥವಾ ನಿಮ್ಮ ಲಾಯರ್ ಗಳನ್ನು ಭೇಟಿ ನೀಡಿ ಮಾಹಿತಿ ಪಡೆದು ಅದಕ್ಕೆ ತಕ್ಕಂತೆ ಮುಂದಿನ ದಾಖಲೆಗಳನ್ನು ಪ್ರಸ್ತಾಪ ಮಾಡುತ್ತಾ ಹೋಗಬೇಕು.

ಇದನ್ನು ಓದು:50% ಸಬ್ಸಿಡಿಯಲ್ಲಿ ಟ್ರ್ಯಾಕ್ಟರ್ ಆಧಾರಿತ ಸಿಂಪರಣೆ ಯಂತ್ರ ಮತ್ತು ಎಡೆ ಕುಂಟೆ ಯಂತ್ರ

https://krushisanta.com/Tractor-drawn-spraying-machine-and--inter-cultivator-in-subsidy

ಇದನ್ನು ಓದಿ:ಮೊಬೈಲ್ ನಲ್ಲಿ ಜಮೀನಿನ ಸರ್ವೆ ನಂಬರ್ ನೋಡಿ ಕಾಲುದಾರಿ ಬಂಡಿದಾರಿ ರೈಲ್ವೆ ದಾರಿ ಮತ್ತು ಕಳ್ಳ ಕೊಳ್ಳಗಳು ಎಲ್ಲಿವೆ ಸರ್ವೆ ನಂಬರ್ ನೋಡಿ ಚೆಕ್ ಮಾಡಿ

https://krushisanta.com/Download-Gram-Panchayat-wise--map-to-view-roads-and-lines

ಇದನ್ನು ಓದಿ:ಗ್ರಾಮ ಪಂಚಾಯಿತಿವಾರು ಪಹಣಿ ಪತ್ರಕ್ಕೆ ಆಧಾರ್ ಕಾರ್ಡ್ ಲಿಂಕಿಂಗ್ ಸ್ಟೇಟಸ್ ಹಾಕಿದವರ ಮತ್ತು ಆಗದವರ ಲಿಸ್ಟ್ ಬಿಡುಗಡೆ

https://krushisanta.com/Aadhar-to-RTC-Linking-is-mandatory-to-get-government--facilities-in-Karnataka

ಇದನ್ನು ಓದಿ:ರೈತರ ಖಾತೆಗೆ ನಿನ್ನೆಯಿಂದ ಪರಿಹಾರ ಹಣ ಬಿಡುಗಡೆ ಮಾಡಿದೆ! ರೈತರ ಖಾತೆಗೆ 2600 ಜಮಾ

https://krushisanta.com/Extra-parihara-amount-farmers-list

admin B.Sc(hons) agriculture College of agriculture vijayapura And provide consultant service